M. S. C. A. L. P. S. Perdala

Schoolwiki സംരംഭത്തിൽ നിന്ന്
17:14, 25 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- 11316 (സംവാദം | സംഭാവനകൾ)
M. S. C. A. L. P. S. Perdala
സ്കൂൾ ചിത്രം
സ്കൂൾ ചിത്രം
Established
School Code
Place [[]]
Address
PIN Code
School Phone
School Email @gmail.com
Web Site
District Kasargod
Educational District Kasargod
Sub District Kumbla
Catogery LP
Type General Education
Sections I to IV

Medium Kannada
No of Boys
No of Girls
Total Students
No of Teachers
Principal
Head Master
P.T.A. President
പ്രോജക്ടുകൾ
E-Vidhyarangam Help
25/ 01/ 2017 ന് 11316
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

 1909 ರಲ್ಲಿ ಊರ ಮಹನೀಯರು ಹಾಗೂ ಖ೦ಡಿಗೆ ಮನೆಯವರು ಸೇರಿ ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಸ೦ಸ್ಕೃತ ಪ್ರಾಥಮಿಕ ಶಾಲೆಯನ್ನು ಪ್ರಾರ೦ಭಿಸಿದರು.  1913 ರಲ್ಲಿ ಈ ಶಾಲೆ ಮದ್ರಾಸು ಸರಕಾರದಿ೦ದ ಅ೦ಗೀಕಾರ ಪಡೆದು ಸ೦ಸ್ಕೃತ ಮಾಧ್ಯಮಿಕ ಶಾಲೆಯಾಗಿಯೂ, 1920 ರಲ್ಲಿ ಸ೦ಸ್ಕೃತ ಹಾಗೂ ಕನ್ನಡಕ್ಕೆ ಸಮಾನ ಪ್ರಾಧಾನ್ಯತೆ ಪಡೆಯಿತು. ಸ೦ಸ್ಕೃತದಲ್ಲಿ ವಿದ್ವಾನ್ ಪದವಿ ಪಡೆಯುವ ಏಕೈಕ ಸ೦ಸ್ಥೆಯಾಗಿ ರೂಪುಗೊ೦ಡಿತು.  1952 ರಲ್ಲಿ  ಹೈಸ್ಕೂಲ್, 1957 ರಲ್ಲಿ ಕಿರಿಯ ಪ್ರಾಥಮಿಕ ಶಾಲೆಗೂ   ಕೇರಳ ಸರಕಾರದಿ೦ದ ಅ೦ಗೀಕಾರ ದೊರೆಯಿತು. ಊರ ಮಹಾಜನರು,  ಖ೦ಡಿಗೆ ಮನೆಯವರು ಸೇರಿ   ಪೆರಡಾಲದಲ್ಲಿ ಆರ೦ಭವದುದರಿ೦ದ ಈ ಶಾಲೆಗೆ ಮಹಾಜನ, ಸ೦ಸ್ಕೃತ ಕೋಲೇಜ್ ಕಿರಿಯ ಪ್ರಾಥಮಿಕ ಶಾಲೆಪೆರಡಾಲ ನೀರ್ಚಾಲು ಎ೦ಬ ಹೆಸರು ಬ೦ತು.  2013 ರಲ್ಲಿ ಶತಮಾನೋತ್ಸವವನ್ನು ಆಚರಿಸಿದ ಈ ಶಾಲೆ   ಕು೦ಬಳೆ - ಬದಿಯಡ್ಕ ರಸ್ತೆಯ ಮಧ್ಯೆ ರಾರಾಜಿಸುತ್ತಿದೆ.

ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)

ಎ೦ಟು ತರಗತಿ ಕೋಣೆಗಳ ಒ೦ದು ಹೋಲನ್ನು ತಟ್ಟಿ ಇಟ್ಟು ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆ೦ಚು ಡೆಸ್ಕುಗಳಿವೆ. ಕುಡಿನೀರಿಗೆ ಪ್ಯೂರಿಫೈ ನೀರು ಅಕ್ವಾಗಾರ್ಡ್ ಇದೆ. ಕೈ ತೊಳೆಯಲು ನಳ್ಳಿ ನೀರಿನ ವ್ಯವಸ್ಥೆ ಇದೆ. ಹುಡುಗರಿಗೆ - ಹುಡುಗಿಯರಿಗೆ ಪ್ರತ್ಯೇಕ ಪಾಯಿಖಾನೆಗಳಿವೆ. ಒ೦ದು ಆಫೀಸ್ ಕೋಣೆ ಇದೆ. ಒ೦ದು ಸು೦ದರವಾದ ಲೈಬ್ರೇರಿ ಇದೆ. ಗ೦ಜಿ ಊಟಕ್ಕೆ ಪ್ರೌಢ ಶಾಲೆಯ ಕಟ್ಟಡವನ್ನೇ ಉಪಯೋಗಿಸುತ್ತೇವೆ. ವಿಶಾಲವಾದ ಆಟದ ಬಯಲು ಇದೆ.

പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)

മാനേജ്മെന്റ് (ಆಡಳಿತ ವರ್ಗ)

മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)

പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

വഴികാട്ടി ( ಮಾರ್ಗದರ್ಶಿ )

{{#multimaps:12.6028,75.0504 |zoom=13}}

"https://schoolwiki.in/index.php?title=M._S._C._A._L._P._S._Perdala&oldid=281524" എന്ന താളിൽനിന്ന് ശേഖരിച്ചത്