(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ನನ್ನ ಹೆಸರು ಗೌರಿ. ಎರ್ನಾಕುಳಂ ಜಿಲ್ಲೆಯ ನೋರ್ತ್ ಪರವೂರಿನ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ನಾನು ಕಲಿಯುತ್ತಿದ್ದೇನೆ. ಪರಿಸರ ದಿನಾಚರಣೆಯ ಅಂಗವಾಗಿ ನಾನು ತಯಾರಿಸಿದ ಪೋಸ್ಟರನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.