Avala A. L. P. S. Bayar

Schoolwiki സംരംഭത്തിൽ നിന്ന്
14:44, 26 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ)
Avala A. L. P. S. Bayar
സ്കൂൾ ചിത്രം
സ്കൂൾ ചിത്രം
Established 10-12-1896
School Code 11224
Place Bayar
Address Bayar(ಆವಳ ಎ. ಎಲ್. ಪಿ. ಶಾಲೆ ಬಾಯಾರು

ಬಾಯಾರು (ಅಂಚೆ), ಕಾಸರಗೋಡು)

PIN Code 671348
School Phone 04998 207579
School Email avalaalpsbayar@gmail.com
Web Site www.11224avalaalpsbayar.blogspot.in
District Kasaragod
Educational District Kasaragod
Sub District MANJESHWAR

Catogery Aided
Type General
Sections 1 - 4
Aided
Medium Kannada
No of Boys 43
No of Girls 44
Total Students 87
No of Teachers 5
Principal
Head Master Shobha Pallavi K
P.T.A. President ಪಿ ಇಬ್ರಾಹಿಂ ಬಷೀರ್
പ്രോജക്ടുകൾ
E-Vidhyarangam Help
26/ 01/ 2017 ന് Ajamalne
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

SCHOOL HISTORY

1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ತರ್ ರವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮೆನೇಜರ್ ರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಐದು ಅಧ್ಯಾಪಿಕೆಯರೂ ಎರಡು ಅಧ್ಯಾಪಕರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ.

INFRASTRUCTURE

ಭೌತಿಕ ವಾತಾವರಣ ಉತ್ತಮವಾಗಿದ್ದು, ವಿಶಾಲವಾದ ತರಗತಿ ಕೋಣೆಗಳಿವೆ. ಸುಸಜ್ಜಿತವಾದ ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಉತ್ತಮ ಗಾಳಿ, ಬೆಳಕು ಪೂರೈಕೆಯಾಗುತ್ತಿದೆ. ಬ್ರೋಡ್ ಬಾಂಡ್ ಸೌಕರ್ಯವನ್ನೊಳಗೊಂಡ 3 ಕಂಪ್ಯೂಟರ್ ಗಳಿವೆ. ವಿದ್ಯುತ್ ಸೌಕರ್ಯ, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ವಾಹನದ ವ್ಯವಸ್ಥೆ ಇದ್ದು ತಾತ್ಕಾಲಿಕ ಆವರಣ ಗೋಡೆಯನ್ನೊಳಗೊಂಡಿದೆ. ಅಡುಗೆಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇದೆ. ವಿಶಾಲವಾದ ಆಟದ ಮೈದಾನವಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ನೀರಿನ ವ್ಯವಸ್ಥೆಯನ್ನೊಳಗೊಂಡ ಉತ್ತಮ ಟಾಯ್ಲೆಟ್ ಗಳಿವೆ.

CO-CURRICULAR ACTIVITIES

  • ತರಗತಿ ಪತ್ರಿಕೆ
  • ಹೆಲ್ತ್ ಕ್ಲಬ್
  • ಶುಚಿತ್ವ ಕ್ಲಬ್
  • ಎಕೊ ಕ್ಲಬ್
  • ಗಣಿತ ಕ್ಲಬ್
  • ಶಾಲಾ ವಾರ್ಷಿಕೋತ್ಸವ

MANAGEMENT

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದಲ್ಲಿರುವ ಅತ್ಯಂತ ಹಳೆಯ ಅನುದಾನಿತ ಶಾಲೆಗಳ ಪೈಕಿ ಒಂದಾಗಿದೆ ಆವಳ ಎ. ಎಲ್. ಪಿ. ಶಾಲೆ ಬಾಯಾರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ.

FORMAR HEADMASTERS

  • ಬಾಬು ಯನ್
  • ಮಾನ
  • ಯಶೋಧಾ ಯು
  • ನಾರಾಯಣ ಸಿ ಎಚ್
  • ಶಂಕರ ಸಿ ಎಚ್
  • ಪ್ರೇಮಾ ಬ

 

FAMOUS OLD STUDENTS

  • ಶ್ರೀರಾಮ ಟಿ (ಡಿ. ವೈ. ಎಸ್. ಪಿ. ಕಣ್ಣೂರು)
  • ಯು ಗೋಪಾಲ್ (ವೈಸ್ ಚಾನ್ಸೆಲರ್, ಮಂಗಳೂರು ವಿಶ್ವವಿದ್ಯಾನಿಲಯ)
  • ಟಿ ನಾರಾಯಣ ಭಟ್ (ನಿವೃತ್ತ ಜಿಲ್ಲಾ ವಿದ್ಯಾಧಿಕಾರಿಗಳು)
  • ದಿ| ಮದನಕೋಡಿ ಅಬ್ದುಲ್ಲ (ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿಗಳು)
  • ಡಾ. ಮೂಸಬ್ಬ
  • ಡಾ. ಷರೀಫ್
  • ಡಾ. ಕೃಷ್ಣ ಶರ್ಮ
  • ಸಿದ್ದೀಕ್ ಎಂಜಿನಿಯರ್

WAY TO REACH SCHOOL

{{#multimaps:12.6924,74.9954|zoom=13}}

"https://schoolwiki.in/index.php?title=Avala_A._L._P._S._Bayar&oldid=286734" എന്ന താളിൽനിന്ന് ശേഖരിച്ചത്