എസ് .ഡി. പി. എച്ച്. എസ്. ധർമ്മത്തടുക്ക/others
ദൃശ്യരൂപം
ಕಂದಾಯ ಜಿಲ್ಲಾ ಮಟ್ಟದ ಸಂಸ್ಕೃತ ಕಲೋತ್ಸವ
ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯಸ್ಥಾನಪಡೆದ ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲಾ ಮಕ್ಕಳ ತಂಡ
KUTTIKOOTAM TRAINING
ರಜಾ ಕಾಲದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಕುಟ್ಟಿಕೂಟಂ ಟ್ರೈನಿಂಗ್ ನಲ್ಲಿ ಭಾಗವಹಿಸಿದ ಶಾಲೆಯ ಮಕ್ಕಳು
| School Code | 11051 |
| Unit number | LK / 2018/11051 |
| Academic year | 2018 |
| Number of members | 23 |
| Education District | Kasragod |
| Revenue District | Kasaragod |
| Sub-district | Manjeshwara |
| Leader | |
| Deputy Leader | |
| Kite Master / Mistress1 | Pradeep K |
| Kite Master / Mistress 2 | Sowmya M |
Littlekites Teachers
-
Sri Pradee K (Kite Master)
-
Smt Sowmya M(Kite Mistress)
