ജി എച്ച് ഡബ്ലൂ എൽ പി എസ് മംഗൽപാടി
ദൃശ്യരൂപം
| ജി എച്ച് ഡബ്ലൂ എൽ പി എസ് മംഗൽപാടി | |
|---|---|
| വിലാസം | |
Cherugoli | |
| വിദ്യാഭ്യാസ ഭരണസംവിധാനം | |
| റവന്യൂ ജില്ല | കാസറഗോഡ് |
| വിദ്യാഭ്യാസ ജില്ല | കാസറഗോഡ് |
| സ്കൂൾ ഭരണ വിഭാഗം | |
| മാദ്ധ്യമം | മലയാളം |
| അവസാനം തിരുത്തിയത് | |
| 20-01-2017 | 11207 |
1924 ಮದ್ರಾಸ್ ಸರಕಾರ ಅಧೀನದಲ್ಲಿ ಈ ಶಾಲೆ ಆರಂಭಗೊಂಡಿತು.ಮಂಗಲ್ಪಾಡಿ ಗ್ರಾಮ ಪಂಚಾಯತಿ ಹರಿಜನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಬರ್ ಶಾಲೆ ಮಂಗಲ್ಪಾಡಿ ಎಂಬ ಹೆಸರಿನೊಂದಿಗೆ ಶಾಲೆ ಸ್ಥಾಪನೆಗೊಂಡಿತು.1929ರಲ್ಲಿ ಮೆಂಟರಿ ಶಾಲೆಯಾಗಿ 5ನೇ ತರಗತಿಯವರೆಗೆ ಕಾರ್ಯಾರಂಭಗೊಂಡಿತು.50 ಮಕ್ಕಳು ಎರಡು ಶಿಕ್ಷಕರನ್ನೊಳಗೊಂಡ ಈ ಶಾಲೆ 1967ರಲ್ಲಿ ಮುಚ್ಚುವುದಾಗಿ ಘೋಷಿಸಲ್ಪಟ್ಟಿತು.ಆ ಸಂದರ್ಭದಲ್ಲಿ ಈ ಊರಿನ ಜನರ ಪ್ರಯತ್ನದ ಫಲವಾಗಿ 1974ರಲ್ಲಿ ಚೆರುಗೋಳಿ ಪ್ರದೇಶದಲ್ಲಿ ಒಂದೂವರೆ ಎಕ್ರೆ ಸ್ಥಳ ಶಾಲೆಗಾಗಿ ಲಭಿಸಿತು. 14.06.1976ರಲ್ಲಿ ಈ ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸುಧೃಢವಾದ ಕಟ್ಟಡ ನಿರ್ಮಾಣವಾಯಿತು.ಪ್ರಸ್ತುತ ಈ ಶಾಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೂ ಐಟಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.ಅಂತರ್ಜಾಲ ಸಂಪರ್ಕವನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ನಮ್ಮೀ ಶಾಲೆ ಹೈಟೆಕ್ ಶಾಲೆ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ.
ഭൗതികസൗകര്യങ്ങള്
പാഠ്യേതര പ്രവര്ത്തനങ്ങള്
മാനേജ്മെന്റ്
മുന്സാരഥികള്