ജി യു പി എസ് മൂഡംബൈൽ (ಜಿ.ಯು ಪಿ.ಎಸ್ ಮೂಡಂಬೈಲು)
== ചരിത്രം (ಇತಿಹಾಸ) ==ಪ್ರಕ್ರತ ಮಿಂಜ ಪಂಚಾಯತಿಗೊಳಪಟ್ಟ ೯ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ ೧೯೨೪ ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ ೧೯೮೪ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ ೩ ಥರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ
| ജി യു പി എസ് മൂഡംബൈൽ (ಜಿ.ಯು ಪಿ.ಎಸ್ ಮೂಡಂಬೈಲು) | |||
| [[Image: | |||
| Established | 1924 | ||
| School Code | 11253 | ||
| Place | Manjeshwar | ||
| Address | Govt.U.P.SCHOOL MOODAMBAIL | ||
| PIN Code | 671323 | ||
| School Phone | 04998 275100 | ||
| School Email | gupsmoodambail@gmail.com | ||
| Web Site | |||
| District | Kasargod | ||
| Educational District | Kasargod | ||
| Sub District | Manjeshwara
| ||
| Catogery | Government | ||
| Type | General | ||
| Sections | 1 to 7 | ||
| Medium | Kannada | ||
| No of Boys | 59 | ||
| No of Girls | 48 | ||
| Total Students | 107 | ||
| No of Teachers | 9 | ||
| Principal | |||
| Head Master | RAMA BAI M | ||
| P.T.A. President | BASHEER A | ||
| പ്രോജക്ടുകൾ | |||
|---|---|---|---|
| E-Vidhyarangam | Help | ||
| 19/ 01/ 2017 ന് 11253 ഈ താളിൽ അവസാനമായി മാറ്റം വരുത്തി | |||
| അക്ഷരവൃക്ഷം | സഹായം |
== ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) ==ತರಗತಿ ಕೋಣೆ -೮ , ಮುಖ್ಯೋಪಾಧ್ಯಾಯರ ಕೊಠಡಿ -೧, ಕಂಪ್ಯೂಟರ್ ಲ್ಯಾಬ್ -೧, ಲೈಬ್ರರಿ-೧ ಶಿಶು ಸ್ನೇಹಿ ತರಗತಿ ಕೋಣೆ -೧ ಮಕ್ಕಳ ಪಾರ್ಕ್ -೧ ಉಗ್ರಾಣ ಮತ್ತು ಅಡುಗೆ ಕೋಣೆ -೧ ಹುಡಗರ ಸೌಚಾಲಯ -೫ , ಹುಡಿಗಿಯರ ಸೌಚಾಲಯ ೩ , ಹುಡಿಗಿಯರ ಪರಿಸರ ಸ್ನೇಹಿ ಸೌಚಾಲಯ - ೧, ಸರಕಾರಿ ಬಾವಿ -೧ , ಭಾಗಶ ಆವರಣ ಗೋಡೆ , ಸಣ್ಣ ಆಟದ ಮೈದಾನ , ರೈಲ್ ಇರುವ ರಾಂಪ್ -೧ ರಾಂಪ್ -೧
== പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)== ಎಲ್ಲಾ ದಿನಾಚರೆಣೆ ಗಳ ಆಚರಣೆ , ಗಣಿತೋತ್ಸವ , ವ್ರಿತ್ತಿ ಪರಿಚಯ ಮೇಳ , ವಿಜ್ಞಾನ ಮೇಳಗಳಿಗೆ ವಿಶೇಷ ತರಬೇತಿ , ನಾಟಕ, ನ್ರತ್ಯ , ಇತ್ಯಾದಿ ಸೃಜನಾತ್ಮಕ ಚಟುವಟಿಕೆಗಳಿಗೆ ತರಬೇತಿ , ನು ಮಾಥ್ಸ್ ,ನವೋದಯ , ಎಲ್. ಎಸ್ .ಎಸ್. , ಯು ಎಸ್ ಎಸ್ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಮಾಥ್ಸ್ , ವಿಜ್ಞಾನ ,ಸಮಾಜ ವಿಜ್ಞಾನ , ಕನ್ನಡ , ಹಿಂದಿ, ಇಂಗ್ಲಿಷ್. ಅರೇಬಿಕ್, ಸಾಹಿತ್ಯ ರಸ ಪ್ರೆಶ್ನೆ ಗಳಿಗೆ ತರಬೇತಿ ,ರಕ್ಷಕ ಸಂಗಮ,
== മാനേജ്മെന്റ് (ಆಡಳಿತ ವರ್ಗ)==ಎಸ್ ಎಂ ಸಿ ಅಧ್ಯಕ್ಷರು :ಶ್ರೀ ಬಶೀರ್ ಮೂಡಂಬೈಲು ,ಉಪಾಧ್ಯಕ್ಷರು : ಶ್ರೀ ರಾಮಕೃಷ್ಣ ,ಶ್ರೀ ವಿಶ್ವನಾಥ ಶಿಕ್ಷಣ ತಜ್ಞರು : ಶ್ರೀ ಶಿವರಾಮ ಪದಕ್ಕಣ್ಣಾಯ , ಸಂಚಾಲಕರು: ಶ್ರೀಮತಿ ಶೋಭ ಟೀಚರ್ , ಸದಸ್ಯರು: ಸುರೇಶ, ಸುನೀತಾ,ವಿಶ್ವನಾಥ , ಸುಕನ್ಯಾಶ್ರೀ , ಬೇಬಿ, ಧನವಂತೀ, ಸುರೇಶ, ನಾರಾಯಣ ,ಮೋಸ ಪಣಂಗಾಯಿ, ಸುಂದರಿ, ಮಾತೃ ಸಂಘ ದ ಅಧ್ಯಕ್ಷೆ ,: ಶ್ರೀಮತಿ ಜಯಂತಿ ಉಪಾದ್ಯಕ್ಶರು : ಜಯಲಕ್ಷ್ಮಿ ಶಾಲಾ ಬೆಂಬಲ ಸಮಿತಿ ಅಧ್ಯಕ್ಷರು :ಶ್ರೀ ಶಿವರಾಮ ಪದಕ್ಕಣ್ಣಾಯ , ಉಪಾಧ್ಯಕ್ಷರು : ಶ್ರೀ ರಮೇಶ್ ಸುವರ್ಣ
== മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)==ಎಂ ಜಿ ನಾರಾಯಣ ರಾವ್ , ಶ್ರೀ ಮಾಧವ ಶ್ರೀ ಅಹಮ್ಮದ್ ಬ್ಯಾರಿ ಶ್ರೀ ಮತಿ ಶರತ್ ಕುಮಾರಿ , ಶ್ರೀ ನಾರಾಯಣ ,ಶ್ರೀಮತಿ ಬಾಗಿ ,ಶ್ರೀಮತಿ ರಜನಿ , ಶ್ರೀ ಅಬ್ದುಲ್ಲಾ ಕುಂಞಿ ಶ್ರೀಮತಿ ರಮಾ ಬಾಯಿ ಎಂ
== പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==ಎ ಕೆ ಎಂ ಅನ್ಸಾರಿ -ಸಾಹಿತ್ಯ , ನಾರಾಯಣ ನಾಯ್ಕ - ಸಿ ಬಿ ಐ ಆಫೀಸ್ ಇನ್ ದೆಹಲಿ , ಎಂ ಜಿ ನಾರಾಯಣ ರಾವ್ - ಉಪಜಿಲ್ಲಾ ವಿದ್ಯಾಧಿಕಾರಿ ,ರಾಮಚಂದ್ರ ನಾಯ್ಕ - ಇಂಜಿನಿಯರ್ ,.ಜಗನಾಥ ಎಂ - ಪಂಚಾಯತ್ ಕಾರ್ಯದರ್ಶಿ ಮತ್ತು ವಾರ್ಡ್ ಸದಸ್ಯರು ,