സെന്റ് ജോസഫ് എ യു പി എസ് കളിയൂർ
| സെന്റ് ജോസഫ് എ യു പി എസ് കളിയൂർ | |||
| Established | |||
| School Code | 11266 | ||
| Place | Kumbala | ||
| Address | |||
| PIN Code | 671323 | ||
| School Phone | |||
| School Email | |||
| Web Site | |||
| District | Kasargod | ||
| Educational District | Kasargod | ||
| Sub District | Manjeshwaram
| ||
| Catogery | |||
| Type | General | ||
| Sections | |||
| Medium | Kannada | ||
| No of Boys | |||
| No of Girls | |||
| Total Students | |||
| No of Teachers | |||
| Principal | |||
| Head Master | |||
| P.T.A. President | |||
| പ്രോജക്ടുകൾ | |||
|---|---|---|---|
| E-Vidhyarangam | Help | ||
| 18/ 01/ 2017 ന് 11266 ഈ താളിൽ അവസാനമായി മാറ്റം വരുത്തി | |||
| അക്ഷരവൃക്ഷം | സഹായം |
ചരിത്രം (ಇತಿಹಾಸ)
ಕಳಿಯೂರು ವರ್ಕಾಡಿ ಪಾವೂರು ಎಂಬೀ ಮೂರು ಗ್ರಾಮೀಣ ಪ್ರದೇಶಗಳ ಸಂಗಮ ಕೇಂದ್ರವೂ, ಪ್ರಕೃತಿಯ ಸೊಬಗನ್ನೆಲ್ಲಾ ತನ್ನೊಡಲಲ್ಲಿರಿಸಿ ಕಂಗೊಳಿಸುವ ಪ್ರಶಾಂತ ರಮ್ಯ ತಾಣವೂ ಆಗಿರುವ ವರ್ಕಾಡಿಯಲ್ಲಿ ಅಂದಿನ ಧರ್ಮಗುರುಗಳಾಗಿದ್ದ ವಂ| ಸ್ವಾಮಿ ಸಿಪ್ರಿಯನ್ ಕುವೆಲ್ಲೊರವರು ಈ ವಿದ್ಯಾದೇಗುಲವನ್ನು ಕ್ರಿ.ಶ 1898ರಲ್ಲಿ ನಿರ್ಮಿಸಿದರು. ಕ್ರಿ.ಶ 1955 ರಲ್ಲಿ ಹಿರಿಯ ಫ್ರಾಥಮಿಕ ಶಾಲೆಯಾಗಿ ಭಢ್ತಿಗೊಂಡಿತು. ಈ ಶಾಲೆಯ ಪೂರ್ವ ಭಾಗದಲ್ಲಿ ಇತಿಹಾಸ ಪ್ರಸಿದ್ಧವಾದ ಏಸುಕ್ರಿಸ್ತರ ತಿರುಹೃದಯದ ದೇವಾಲಯವು ಶೋಭಿಸುತ್ತಿದೆ. ಸುಮಾರು 119 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿದ್ಯಾ ಸಂಸ್ಥೆಯಲ್ಲಿ 21 ಶಿಕ್ಷಕರೂ, 2 ಕಂಪ್ಯೂಟರ್ ಶಿಕ್ಷಕಿಯರೂ ಓರ್ವ office attendent ಸೇವೆ ಸಲ್ಲಿಸುತ್ತಿರುವರು.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
ನೂತನ ಶಾಲಾ ಕಟ್ಟಡ ಯು.ಪಿ ವಿಭಾಗ v-vii ,ನೂತನ ಪಾಕ ಶಾಲೆ, ಸಭಾಂಗಣ ಈಗಾಗಲೇ ನಿರ್ಮಾಣಗೊಂಡಿದೆ.ಮುಂದಿನ ದಿನಗಳಲ್ಲಿ ನೂತನ ಎಲ್.ಪಿ ಕಟ್ಟಡ , compound wall,smart class room ಗಳು ನಿರ್ಮಾಣ ಮಾಡಬೇಕಾಗಿದೆ. ಶಾಲೆಗೆ ಒಂದು ಸುಂದರ ಆವರಣ ಗೋಡೆಯ ಅಗತ್ಯ ಇದೆ.
