ಮೀಯಪದವು

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ ಇರುವ ಒಂದು ಪುಟ್ಟ ಗ್ರಾಮವಾಗಿದೆ ಮೀಯಪದವು.

ಮೀಯಪದವು ಮಂಜೇಶ್ವರದ ಹೊಸಂಗಡಿ ಜಂಕ್ಷನಿನ ಪೂರ್ವದಲ್ಲಿ ಇದೆ.

ಇದು ಹೊಸಂಗಡಿ ಜಂಕ್ಷನಿನಿಂದ ೭.೫ ಕಿಲೋಮೀಟರ್ ದೂರದಲ್ಲಿ ಇದೆ.

ಉಪ್ಪಳ , ಹೊಸಂಗಡಿ , ಮಂಜೇಶ್ವರ ಪಟ್ಟಣಗಳಿಂದ ಬಸ್ಸಿನ ಮೂಲಕ ಮೀಯಪದವು ತಲುಪಬಹುದು.

ಸಾರ್ವಜನಿಕ ಸಂಸ್ಥೆಗಳು

ವಿ.ಎ.ಯು.ಪಿ ಶಾಲೆ ಮೀಯಪದವು

ಎಸ್.ವಿ.ವಿ.ಎಚ್.ಎಸ್.ಶಾಲೆ ಮೀಯಪದವು

ಕೇರಳ ಗ್ರಾಮೀಣ ಬ್ಯಾಂಕು

ಅಂಚೆ ಕಛೇರಿ

ಪಂಚಾಯತು

ವಿಲೇಜ್ ಓಫೀಸು

ಸರಕಾರಿ ಆಸ್ಪತ್ರೆ