"ബി പി പി എ എൽ പി എസ് പെർമുഡെ(ಬಿ.ಪಿ.ಪಿ.ಎ.ಎಲ್.ಪಿ.ಎಸ್ ಪೆರ್ಮುದೆ )" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 24: വരി 24:
| Head Master=          SHARADA A
| Head Master=          SHARADA A
| P.T.A. President=  MOHAMMED ALI.P.M         
| P.T.A. President=  MOHAMMED ALI.P.M         
| School_Photo= 11232.jpg
| School_Photo= 11232.jpg‎|
‎|}}
}}
== SCHOOL HISTORY ==
== SCHOOL HISTORY ==
ಬಾಡೂರು ಪೆರ್ಮುದೆ ಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲೆ 1895ನೇ ಇಸವಿಯಲ್ಲಿ ಮದರಾಸು ಸರಕಾರದಿಂದ ಮಾನ್ಯತೆ ಪಡೆದ ನಮ್ಮ ಶಾಲೆಯು ಬಾಡೂರು ಪ್ರಾಥಮಿಕ ಶಾಲೆ ಎ೦ಬ ಹೆಸರಿನಲ್ಲಿ ಬಾಡೂರು ಗ್ರಾಮದ ಕಟ್ಟದಕಾಡು ಎ೦ಬಲ್ಲಿ ಸ್ಥಾಪನೆಗೊಂಡಿತು. ಕಳೆದ 119 ವರ್ಷಗಳಿಂದ ಈ ಪ್ರದೇಶದ ವಿದ್ಯಾಭ್ಯಾಸ ಹಾಗು ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ತನ್ನ 120ನೇ ವರ್ಷಕ್ಕೆ ಕಾಲಿರಿಸುತ್ತಿದೆ. ಈ ಶಾಲೆಯು ಪ್ರಕ್ರತಿ ರಮಣೀಯವಾದ ಪೆರ್ಮುದೆಗೆ ವರ್ಗಾಯಿಸಲ್ಪಟ್ಟಿತು. ಪ್ರಾಥಮಿಕ ಹಂತದಲ್ಲಿ ಮೊದಲು ಇಲ್ಲಿ 1 ರಿಂದ 5 ರ ತರಗತಿಗಳಿಗೆ ಸರಕಾರದಿಂದ ಮಾನ್ಯತೆಲಭಿಸಿದ್ದರೂ ಪ್ರಸ್ತುತ 1 ರಿಂದ 4ರ ವರೆಗೆ ತರಗತಿಗಳು ನಡೆಯುತ್ತಿದೆ. ಮೊದಲು ಶನ್ನಿಕೋಡಿ ಮನೆತನದವರು ಈ ಶಾಲೆಯ ಪ್ರಭಂಧಕರಾಗಿದ್ದರು. ಪ್ರಸ್ತುತ ಎಡಕ್ಕಾನ ರವಿಶಂಕರ ಭಟ್ ರವರ ಪ್ರಬಂಧಕತ್ವದಲ್ಲಿ ಮಂಜೇಶ್ವರ ಉಪಜಿಲ್ಲೆಯ ಅತ್ಯುತ್ತಮ ಎಲ್.ಪಿ ಶಾಲೆಗಳಲ್ಲಿ ಒಂದಾಗಿ ದಿಟ್ಟಹೆಜ್ಜೆಯಿಡುತ್ತಿದೆ. ನಮ್ಮ ಶಾಲೆಗೆ ಸಮೀಪದ ಎಡಕ್ಕಾನ,ಪೆರಿಯಡ್ಕ,ಕುಂಡೇರಿ,ನೆಕ್ಕರೆಕಾಡು,ಕಂಬಾರು, ಮೊದಲಾದ ಸ್ಥಳಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ.ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೂ ಪಿ.ಟಿ.ಎ, ಯಂ.ಪಿ.ಟಿ.ಎ, ಹಾಗೂ ಸಂಘ ಸಂಸ್ಥೆಗಳು ನೀಡುತ್ತಿರುವ ಸಹಕಾರಗಳು ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಅತ್ಯುತ್ತಮ ಸಮವಸ್ತ್ರ, ಕಾರ್ಯಕ್ಷಮವಾದ ಮಧ್ಯಾಹ್ನದ ಭೋಜನ ವ್ಯವಸ್ಥೆ, ಗುಣಮಟ್ಟದ ವಿದ್ಯಾಭ್ಯಾಸ, ಶೈಕ್ಷಣಿಕ ವರ್ಷಗಳಲ್ಲಿ ನಡೆಯುವ ವಿವಿಧ ಮೇಳಗಳಲ್ಲಿ, ಆ ಟೋಟಗಳಲ್ಲಿ, ಕಲೋತ್ಸವಗಳಲ್ಲಿ ಉತ್ತಮ ಸಾಧನೆ,ಶಾಲಾ ವಾರ್ಷಿಕೋತ್ಸವ, ತರಬೇತಿ ಶಿಬಿರಗಳು, ಆರೋಗ್ಯತರಗತಿಗಳು,ಎ೦ಬಿವುಗಳು ಶಾಲೆಯ ಶೈಕ್ಷಣಿಕ ಅಭಿವೃಧಿಯ ಸಂಕೇತಗಳಾಗಿವೆ.

12:55, 26 ജനുവരി 2017-നു നിലവിലുണ്ടായിരുന്ന രൂപം

ബി പി പി എ എൽ പി എസ് പെർമുഡെ(ಬಿ.ಪಿ.ಪಿ.ಎ.ಎಲ್.ಪಿ.ಎಸ್ ಪೆರ್ಮುದೆ )
സ്കൂൾ ചിത്രം
സ്കൂൾ ചിത്രം
Established 1895
School Code 11232
Place PERMUDE
Address PERMUDE
PIN Code 671324
School Phone 9495768990
School Email bppalpspermude@gmail.com
Web Site 11232bppalpspermude.blogspot.in
District Kasargod
Educational District Kasargod
Sub District MANJESHWAR

Catogery Aided
Type General
Sections 1 - 4
Aided
Medium Kannada
No of Boys 51
No of Girls 38
Total Students 51+38
No of Teachers 5
Principal
Head Master SHARADA A
P.T.A. President MOHAMMED ALI.P.M
പ്രോജക്ടുകൾ
E-Vidhyarangam Help
26/ 01/ 2017 ന് Ajamalne
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

SCHOOL HISTORY

ಬಾಡೂರು ಪೆರ್ಮುದೆ ಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲೆ 1895ನೇ ಇಸವಿಯಲ್ಲಿ ಮದರಾಸು ಸರಕಾರದಿಂದ ಮಾನ್ಯತೆ ಪಡೆದ ನಮ್ಮ ಶಾಲೆಯು ಬಾಡೂರು ಪ್ರಾಥಮಿಕ ಶಾಲೆ ಎ೦ಬ ಹೆಸರಿನಲ್ಲಿ ಬಾಡೂರು ಗ್ರಾಮದ ಕಟ್ಟದಕಾಡು ಎ೦ಬಲ್ಲಿ ಸ್ಥಾಪನೆಗೊಂಡಿತು. ಕಳೆದ 119 ವರ್ಷಗಳಿಂದ ಈ ಪ್ರದೇಶದ ವಿದ್ಯಾಭ್ಯಾಸ ಹಾಗು ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ತನ್ನ 120ನೇ ವರ್ಷಕ್ಕೆ ಕಾಲಿರಿಸುತ್ತಿದೆ. ಈ ಶಾಲೆಯು ಪ್ರಕ್ರತಿ ರಮಣೀಯವಾದ ಪೆರ್ಮುದೆಗೆ ವರ್ಗಾಯಿಸಲ್ಪಟ್ಟಿತು. ಪ್ರಾಥಮಿಕ ಹಂತದಲ್ಲಿ ಮೊದಲು ಇಲ್ಲಿ 1 ರಿಂದ 5 ರ ತರಗತಿಗಳಿಗೆ ಸರಕಾರದಿಂದ ಮಾನ್ಯತೆಲಭಿಸಿದ್ದರೂ ಪ್ರಸ್ತುತ 1 ರಿಂದ 4ರ ವರೆಗೆ ತರಗತಿಗಳು ನಡೆಯುತ್ತಿದೆ. ಮೊದಲು ಶನ್ನಿಕೋಡಿ ಮನೆತನದವರು ಈ ಶಾಲೆಯ ಪ್ರಭಂಧಕರಾಗಿದ್ದರು. ಪ್ರಸ್ತುತ ಎಡಕ್ಕಾನ ರವಿಶಂಕರ ಭಟ್ ರವರ ಪ್ರಬಂಧಕತ್ವದಲ್ಲಿ ಮಂಜೇಶ್ವರ ಉಪಜಿಲ್ಲೆಯ ಅತ್ಯುತ್ತಮ ಎಲ್.ಪಿ ಶಾಲೆಗಳಲ್ಲಿ ಒಂದಾಗಿ ದಿಟ್ಟಹೆಜ್ಜೆಯಿಡುತ್ತಿದೆ. ನಮ್ಮ ಶಾಲೆಗೆ ಸಮೀಪದ ಎಡಕ್ಕಾನ,ಪೆರಿಯಡ್ಕ,ಕುಂಡೇರಿ,ನೆಕ್ಕರೆಕಾಡು,ಕಂಬಾರು, ಮೊದಲಾದ ಸ್ಥಳಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ.ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೂ ಪಿ.ಟಿ.ಎ, ಯಂ.ಪಿ.ಟಿ.ಎ, ಹಾಗೂ ಸಂಘ ಸಂಸ್ಥೆಗಳು ನೀಡುತ್ತಿರುವ ಸಹಕಾರಗಳು ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಅತ್ಯುತ್ತಮ ಸಮವಸ್ತ್ರ, ಕಾರ್ಯಕ್ಷಮವಾದ ಮಧ್ಯಾಹ್ನದ ಭೋಜನ ವ್ಯವಸ್ಥೆ, ಗುಣಮಟ್ಟದ ವಿದ್ಯಾಭ್ಯಾಸ, ಶೈಕ್ಷಣಿಕ ವರ್ಷಗಳಲ್ಲಿ ನಡೆಯುವ ವಿವಿಧ ಮೇಳಗಳಲ್ಲಿ, ಆ ಟೋಟಗಳಲ್ಲಿ, ಕಲೋತ್ಸವಗಳಲ್ಲಿ ಉತ್ತಮ ಸಾಧನೆ,ಶಾಲಾ ವಾರ್ಷಿಕೋತ್ಸವ, ತರಬೇತಿ ಶಿಬಿರಗಳು, ಆರೋಗ್ಯತರಗತಿಗಳು,ಎ೦ಬಿವುಗಳು ಶಾಲೆಯ ಶೈಕ್ಷಣಿಕ ಅಭಿವೃಧಿಯ ಸಂಕೇತಗಳಾಗಿವೆ.

INFRASTRUCTURE

1.5 acre ಭೂಭಾಗವು ಶಾಲೆಗಿದೆ. K.E.R ಅಳತೆಯ 4 ತರಗತಿ ಕೋಣೆಗಳು ಮತ್ತು 1 ಆಫೀಸು ಕೋಣೆಯನ್ನೊಳಗೊಂಡ ಕಟ್ಟಡದಲ್ಲಿ ಶಾಲೆಯು ಕಾರ್ಯವೆಸಗುತ್ತಿದೆ.ಕುಡಿನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ , ಟೇಪ್ ನೀರಿನ ವ್ಯವಸ್ಥೆಯಿದೆ.ಅಡುಗೆ ಕೋಣೆಯನ್ನು ತಾತ್ಕಾಲಿಕವಾಗಿ ಈಗ ನಿರ್ಮಿಸಲಾಗಿದೆ.2 ಶೌಚಾಲಯಗಳು, 8 ಮೂತ್ರದೊಡ್ಡಿಗಳು ಶಾಲೆಯಲ್ಲಿವೆ. ವಿದ್ಯತ್ ಸೌಕರ್ಯವನ್ನು ಶಾಲೆಯು ಹೊಂದಿದೆ.ಉತ್ತಮ ಮೈದಾನ ಮತ್ತು ಆವರಣ ಗೋಡೆಯ ಕೊರತೆ ಇದೆ.

CO-CURRICULAR ACTIVITIES

ವಾರದ ರಜಾ ದಿನಗಳಲ್ಲಿ ಸಂಗೀತ, ನಾಟಕ ತರಬೇತಿ ತರಗತಿಗಳು ನಡೆಯುತ್ತಿದೆ. ವಿಜ್ಙಾನ, ಆರೋಗ್ಯ,ಗಣಿತ, ಎಂಬೀ ಕ್ಲಬ್ ಗಳು ಸಕ್ರಿಯವಾಗಿ ಕಾರ್ಯವೆಸಗುತ್ತಿದೆ. ವೃತ್ತಿಪರಿಚಯ ಮತ್ತು ಗಣಿತ ಮೇಳಗಳಲ್ಲಿ ಮಕ್ಕಳು ಬಹುಮಾನಗಳನ್ನು ಪಡೆದಿದ್ದಾರೆ.ಕಲೋತ್ಸವದಲ್ಲಿಯೂ ಶಾಲಾ ಮಕ್ಕಳು ಸಮಗ್ರ ಪ್ರಶಸ್ತಿಗಳಿಸಿದ್ದಾರ

MANAGEMENT

ವೈಯಕ್ತಿಕ ಆಡಳಿತ ಇ. ರವಿಶಂಕರ ಭಟ್ ವ್ಯವಸ್ಥಾಪಕರು (Manager)

FORMER HEADMASTERS

1. ಯಸ್ .ರಾಮಕೃಷ್ಣ ಭಟ್ 2. ಗೋಪಾಲಕೃಷ್ಣ ಭಟ್ 3. ರಾಮಕೃಷ್ಣ ಭಟ್ 4. ಇ. ಕೇಶವ ಭಟ್ 5. ಮಹಾಬಲ ಭಟ್ 6. ಶಂಕರನಾರಾಯಣ ಭಟ್ 7. ಲಲಿತ.ಎ

FAMOUS OLD STUDENTS

1. ಕೋಳಾರು ಕುಂಞಣ್ಣ ಭಂಡಾರಿ ( ರಾಮಕೃಷ್ಣ ಆಸ್ಪತ್ರೆ ಮೆಡಿಕಲ್ ಬೆಂಗಳೂರು) 2. ಕೋಳಾರು ಸತೀಶ್ಚಂದ್ರ ಭಂಡಾರಿ ( ಕ್ಯಾಂಪ್ಕೋ ಡೈರಕ್ಟರ್) 3. ಹರಿಹರ ಭಟ್ ಪೂಕಳ ( ಸಿಂಡಿಕೇಟ್ ಬೇಂಕ್ , ನಿವೃತ್ತ ವ್ಯವಸ್ಥಾಪಕರು) 4. ಕೆ.ಕೃಷ್ಣ ಭಟ್ ( ಎಜು ಕೇರ್ IT Company ) 5. Dr. ಇ. ಪ್ರದೀಪ್ . B.A.M.S , M.D