"എസ് എസ് എ എൽ പി എസ് ഉദയഗിരി" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
No edit summary
വരി 25: വരി 25:
| P.T.A. President=  GOPALA KRISHNA CH         
| P.T.A. President=  GOPALA KRISHNA CH         
| School_Photo=11324.jpg
| School_Photo=11324.jpg
 
}}
== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿರುವ ನೀರ್ಚಾಲು ಗ್ರಾಮದ ಉದಯಗಿರಿಯಲ್ಲಿರುವ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆಯಾಗಿದೆ. 1966 ಜೂನ್ 1 ರಂದು  ಶಿಕ್ಷಣ ವಿದ್ವಾಂಸರೂ ಕವಿಗಳೂ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿದ್ದ ದಿ| ಕಯ್ಯಾರ ಕಿಞ್ಞಣ್ಣ ರೈ ಹಾಗೂ ದಿ| ಶಂಕರ ನಾರಾಯಣ ಶರ್ಮರ ನೇತೃತ್ವದಲ್ಲಿ ಊರಿನ ಮುಂದಾಳುಗಳೂ ಸೇರಿ ಈ ಶಾಲೆಯನ್ನು ಸ್ಥಾಪಿಸಿದರು. ಹೆಣ್ಮಕ್ಕಳ ವಿದ್ಯಾಭ್ಯಾಸ ಕ್ಕೆ  ಒತ್ತು ನೀಡಿ  ಶಾಲೆ ರೂಪುಗೊಂಡಿತು.  ಈ ಶಾಲೆಯಲ್ಲಿ  ಕಲಿತ ವಿದ್ಯಾರ್ಥಿಗಳಲ್ಲಿ  ವೈದ್ಯರು, ಶಿಕ್ಷಕರು, ಅಭಿಯಂತರರು, ಸಾಹಿತಿಗಳು, ರಾಜಕೀಯ ಧುರೀಣರು, ಸಮಾಜ ಸೇವಕರು,  ಆಗಿ ಸಮಾಜ ಸೇವೆ ಮಾಡಿರುತ್ತಾರೆ.  ಶಾಲೆಯ ಸರ್ವತೋಮುಖ  ಅಭಿವೃದ್ದಿಗಾಗಿ  ಈಗಲೂ ಊರವರು ಸರ್ವಸಹಕಾರ ನೀಡುತ್ತಾರೆ.

"https://schoolwiki.in/എസ്_എസ്_എ_എൽ_പി_എസ്_ഉദയഗിരി" എന്ന താളിൽനിന്ന് ശേഖരിച്ചത്