ഉള്ളടക്കത്തിലേക്ക് പോവുക

"ജി എച്ച് ഡബ്ലൂ എൽ പി എസ് മംഗൽപാടി" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11207 (സംവാദം | സംഭാവനകൾ)
No edit summary
11207 (സംവാദം | സംഭാവനകൾ)
വരി 33: വരി 33:
-ಪ್ರತ್ಯೇಕ ಅಡುಗೆ ಮನೆ ಇದೆ
-ಪ್ರತ್ಯೇಕ ಅಡುಗೆ ಮನೆ ಇದೆ


== പാഠ്യേതര പ്രവര്‍ത്തനങ്ങള്‍ ==
പാഠ്യേതര പ്രവര്‍ത്തനങ്ങള്‍
ಪಾಠ್ಯೇತರ ಚಟುವಟಿಕೆಗಳು
-ಮಕ್ಕಳ  ಸೃಜನಶೀಲತೆಯನ್ನು ಬೆಳೆಸುವುದಕ್ಕಾಗಿ ಪ್ರತಿ ವಾರ ಬಲ ಸಭೆ ನಡೆಸಲಾಗುವುದು .
-ಕೈ ತೋಟ ನಿರ್ಮಾಣ ಮಾಡಲಾಗುವುದು
-ಲೈಬ್ರರಿಯನ್ನು ಅಮ್ಮಂದಿರಿಗೂ ನೀಡಲಾಗುವುದು


== മാനേജ്‌മെന്റ് ==
== മാനേജ്‌മെന്റ് ==

11:15, 21 ജനുവരി 2017-നു നിലവിലുണ്ടായിരുന്ന രൂപം

ജി എച്ച് ഡബ്ലൂ എൽ പി എസ് മംഗൽപാടി
വിലാസം
 Cherugoli
വിദ്യാഭ്യാസ ഭരണസംവിധാനം
റവന്യൂ ജില്ലകാസറഗോഡ്
വിദ്യാഭ്യാസ ജില്ല കാസറഗോഡ്
സ്കൂൾ ഭരണ വിഭാഗം
മാദ്ധ്യമംമലയാളം‌ 
അവസാനം തിരുത്തിയത്
21-01-201711207




1924 ಮದ್ರಾಸ್ ಸರಕಾರ ಅಧೀನದಲ್ಲಿ ಈ ಶಾಲೆ ಆರಂಭಗೊಂಡಿತು.ಮಂಗಲ್ಪಾಡಿ ಗ್ರಾಮ ಪಂಚಾಯತಿ ಹರಿಜನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಬರ್ ಶಾಲೆ ಮಂಗಲ್ಪಾಡಿ ಎಂಬ ಹೆಸರಿನೊಂದಿಗೆ ಶಾಲೆ ಸ್ಥಾಪನೆಗೊಂಡಿತು.1929ರಲ್ಲಿ ಮೆಂಟರಿ ಶಾಲೆಯಾಗಿ 5ನೇ ತರಗತಿಯವರೆಗೆ ಕಾರ್ಯಾರಂಭಗೊಂಡಿತು.50 ಮಕ್ಕಳು ಎರಡು ಶಿಕ್ಷಕರನ್ನೊಳಗೊಂಡ ಈ ಶಾಲೆ 1967ರಲ್ಲಿ ಮುಚ್ಚುವುದಾಗಿ ಘೋಷಿಸಲ್ಪಟ್ಟಿತು.ಆ ಸಂದರ್ಭದಲ್ಲಿ ಈ ಊರಿನ ಜನರ ಪ್ರಯತ್ನದ ಫಲವಾಗಿ 1974ರಲ್ಲಿ ಚೆರುಗೋಳಿ ಪ್ರದೇಶದಲ್ಲಿ ಒಂದೂವರೆ ಎಕ್ರೆ ಸ್ಥಳ ಶಾಲೆಗಾಗಿ ಲಭಿಸಿತು. 14.06.1976ರಲ್ಲಿ ಈ ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸುಧೃಢವಾದ ಕಟ್ಟಡ ನಿರ್ಮಾಣವಾಯಿತು.ಪ್ರಸ್ತುತ ಈ ಶಾಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೂ ಐಟಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.ಅಂತರ್ಜಾಲ ಸಂಪರ್ಕವನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ನಮ್ಮೀ ಶಾಲೆ ಹೈಟೆಕ್ ಶಾಲೆ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ.

ഭൗതികസൗകര്യങ്ങള്‍:ಭೌತಿಕ ಸೌಕರ್ಯಗಳು ೩೦.೪೮ x ೬. m Tiled ಮತ್ತು ೧೯. ೫೦ x ೬. ೧೦ m -R R C building ಇದೆ -ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇಕಾದಷ್ಟು ಕಕ್ಕುಸ್ ಹಾಗೂ ಶೌಚಾಲಯಗಳು ಇವೆ -ಅಂತರ್ಜಾಲ ಸೌಕರ್ಯವಿದೆ . -ಕುಡಿಯುವ ನೀರಿಗೆ ಬೋರವೆಲ್ ಇದ್ದು ಟ್ಯಾಂಕ್ ಹಾಗು ನಲ್ಲಿ ವ್ಯವಸ್ಥೆ ಇದೆ . -ಪ್ರತ್ಯೇಕ ಅಡುಗೆ ಮನೆ ಇದೆ

പാഠ്യേതര പ്രവര്‍ത്തനങ്ങള്‍

ಪಾಠ್ಯೇತರ ಚಟುವಟಿಕೆಗಳು -ಮಕ್ಕಳ ಸೃಜನಶೀಲತೆಯನ್ನು ಬೆಳೆಸುವುದಕ್ಕಾಗಿ ಪ್ರತಿ ವಾರ ಬಲ ಸಭೆ ನಡೆಸಲಾಗುವುದು . -ಕೈ ತೋಟ ನಿರ್ಮಾಣ ಮಾಡಲಾಗುವುದು -ಲೈಬ್ರರಿಯನ್ನು ಅಮ್ಮಂದಿರಿಗೂ ನೀಡಲಾಗುವುದು

മാനേജ്‌മെന്റ്

മുന്‍സാരഥികള്‍ ಹಿಂದಿನ ಮುಖ್ಯೋಪಾಧ್ಯಾರುಗಳು

೧. ಶಾಂತ ಶೆಟ್ಟಿಗಾರ್ 

೨. ಶಾಂತ ಚೆರುಗೋಳಿ ೩. ರಾಮಪ್ಪ ಐಲ್ ೪. ಮುಹಮ್ಮದ್ ಪೈವಳಿಕೆ ೫. ಮುಹಮ್ಮದ್ ಆರಿಕ್ಕಾಡಿ ೬. ಗೋಪಾಲ ಎಂ ೭. ರಾಘವ ಬಲ್ಲಾಳ್


 


വഴികാട്ടി