"ജി.എച്ച്.എസ്. എസ്. കുമ്പള/ഹൈടെക് വിദ്യാലയം" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
 
വരി 7: വരി 7:
പ്രമാണം:11020 ghss kumbla nature.jpeg
പ്രമാണം:11020 ghss kumbla nature.jpeg
11020 ghss kumbla madhur temple.jpeg (പ്രമാണം)
11020 ghss kumbla madhur temple.jpeg (പ്രമാണം)
 
11020 ghss kumbla madhur temple.jpeg (പ്രമാണം)
പ്രമാണം:11020 ghss kumbla Arabian Sea.jpeg
പ്രമാണം:11020 ghss kumbla Arabian Sea.jpeg


</gallery>
</gallery>

23:01, 18 ഏപ്രിൽ 2024-നു നിലവിലുള്ള രൂപം

ഉദ്ധരിച്ചതിൽ പിഴവ്: അസാധുവായ <ref> ടാഗ്; പേരില്ലാത്ത അവലംബത്തിനു ഉള്ളടക്കമുണ്ടായിരിക്കണം.ನಮ್ಮ ತುಳುನಾಡು

ಪ್ರಕೃತಿದತ್ತವಾದ ನೈಸರ್ಗಿಕ ವೈವಿಧ್ಯತೆ ಗಳಿಂದೊಡಗೂಡಿದ ಒಂದು ಸುಂದರವಾದ ತಾಣವಾಗಿದೆ ನಮ್ಮ ತುಳುನಾಡು. ಎಲ್ಲೆಲ್ಲೂ ನೋಡಿದರೆ ಹಚ್ಚಹಸುರಾದ ಗದ್ದೆಗಳು, ತೆಂಗು ಕಂಗುಗಳು, ನದಿಗಳು ,ಹೊಳೆಗಳು ನಮ್ಮ ಕಣ್ ಸೆಳೆಯುತ್ತದೆ ಪಕ್ಕದಲ್ಲಿ ಅರಬಿ ಸಮುದ್ರ ಭೋರ್ಗರೆಯುತ್ತದೆ. ಪುರಾಣದಲ್ಲಿ ಈ ತುಳುನಾಡು ಸಾಕ್ಷಾತ್ ಪರಶುರಾಮನಿಂದಲೇ ಸೃಷ್ಟಿಯಾಗಿದೆ ಎಂಬ ಐತಿಹ್ಯವಿದೆ. ತುಳು ,ಕನ್ನಡ ,ಮಲಯಾಳಂ, ಕೊಂಕಣಿ ,ಬ್ಯಾರಿ ಮೊದಲಾದ ನಾನಾ ಭಾಷೆಗಳ ನಾಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅಪರೂಪದ ನಾಡು ಈ ತುಳುನಾಡು. ಇಲ್ಲಿ ದೇವಾಲಯ, ಇಗರ್ಜಿ ,ಮಸೀದಿಗಳಿದ್ದು ನಾನಾ ಧರ್ಮಗಳಿಗೆ ಸೇರಿದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ

chithrashala