"ജി യു പി എസ് മൂഡംബൈൽ (ಜಿ.ಯು ಪಿ.ಎಸ್ ಮೂಡಂಬೈಲು)" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
|||
| വരി 29: | വരി 29: | ||
== ചരിത്രം (ಇತಿಹಾಸ) ==ಪ್ರಕ್ರತ ಮಿಂಜ ಪಂಚಾಯತಿಗೊಳಪಟ್ಟ ೯ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ ೧೯೨೪ ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ ೧೯೮೪ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ ೩ ಥರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ | == ചരിത്രം (ಇತಿಹಾಸ) ==ಪ್ರಕ್ರತ ಮಿಂಜ ಪಂಚಾಯತಿಗೊಳಪಟ್ಟ ೯ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ ೧೯೨೪ ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ ೧೯೮೪ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ ೩ ಥರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ | ||
== ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) == | == ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) ==ತರಗತಿ ಕೋಣೆ -೮ , ಮುಖ್ಯೋಪಾಧ್ಯಾಯರ ಕೊಠಡಿ -೧, ಕಂಪ್ಯೂಟರ್ ಲ್ಯಾಬ್ -೧, ಲೈಬ್ರರಿ-೧ ಶಿಶು ಸ್ನೇಹಿ ತರಗತಿ ಕೋಣೆ -೧ ಮಕ್ಕಳ ಪಾರ್ಕ್ -೧ ಉಗ್ರಾಣ ಮತ್ತು ಅಡುಗೆ ಕೋಣೆ -೧ ಹುಡಗರ ಸೌಚಾಲಯ -೫ , ಹುಡಿಗಿಯರ ಸೌಚಾಲಯ ೩ , ಹುಡಿಗಿಯರ ಪರಿಸರ ಸ್ನೇಹಿ ಸೌಚಾಲಯ - ೧, ಸರಕಾರಿ ಬಾವಿ -೧ , ಭಾಗಶ ಆವರಣ ಗೋಡೆ , ಸಣ್ಣ ಆಟದ ಮೈದಾನ , ರೈಲ್ ಇರುವ ರಾಂಪ್ -೧ ರಾಂಪ್ -೧ | ||
== പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)== | == പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)== | ||