"എസ് എസ് എ യു പി എസ് ചേവാർ" എന്ന താളിന്റെ പതിപ്പുകൾ തമ്മിലുള്ള വ്യത്യാസം
| വരി 37: | വരി 37: | ||
== പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)== | == പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)== | ||
'''ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.''' | |||
== മാനേജ്മെന്റ് (ಆಡಳಿತ ವರ್ಗ)== | == മാനേജ്മെന്റ് (ಆಡಳಿತ ವರ್ಗ)== | ||