"എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
('{{Infobox enSchool | Place= Kumbala | Rev District= Kasargod | EDN District= Kasargod | School Code= | Established= |...' താൾ സൃഷ്ടിച്ചിരിക്കുന്നു)
 
വരി 28: വരി 28:


== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
 
ಚರಿತ್ರೆ-
ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು,ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಡಾಲುಮೇರ್ಕಳ ಗ್ರಾಮದ ಚೇವಾರಿನಲ್ಲಿ 1920ನೇ ಇಸವಿಯಲ್ಲಿ ಸ್ಥಾಪನೆಯಾಯಿತು.I ರಿಂದ VII ರ ತನಕ ಕನ್ನಡ ಮಾಧ್ಯಮದಲ್ಲಿ ತರಗತಿಗಳಿದ್ದು,ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇತರ ವಿಷಯಗಳೊಂದಿಗೆ ಅರೆಬಿಕ್,ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಉರ್ದು,ಸಂಸ್ಕೃತ ಭಾಷೆಗಳನ್ನುಕಲಿಯುತ್ತಿರುವ ಸುಮಾರು 151ರಷ್ಟು ವಿದ್ಯಾರ್ಥಿಗಳು,12 ಮಂದಿ ಅಧ್ಯಾಪಕ ಅಧ್ಯಾಪಿಕೆಯರಿಂದ ಮಾರ್ಗ ದರ್ಶನ ಪಡೆಯುತ್ತಿದ್ದಾರೆ.
ದಿIಶ್ರೀ ಶ್ಯಾಮ ಭಟ್ಚರು ಸ್ಥಾಪಕ ವ್ಯವಸ್ಥಾಪಕರಾಗಿದ್ದು ಪ್ರಕೃತ ಅವರ ಪುತ್ರ ಶ್ರೀ ನಾರಾಯಣ ಭಟ್ಟರು 27 ವರ್ಷಗಳಷ್ಟು ಕಾಲ ಮುಖ್ಯೊಪಾಧ್ಯಾಯರಾಗಿ,ಅನುಭವಸ್ಥ ವ್ಯವಸ್ಥಾಪಕರಾಗಿರುವರು.
ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.


== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==

10:45, 19 ജനുവരി 2017-നു നിലവിലുണ്ടായിരുന്ന രൂപം

എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು)
സ്കൂൾ ചിത്രം
സ്കൂൾ ചിത്രം
Established
School Code
Place Kumbala
Address
PIN Code
School Phone
School Email
Web Site
District Kasargod
Educational District Kasargod
Sub District Manjeshwaram

Catogery
Type General
Sections

Medium Kannada
No of Boys
No of Girls
Total Students
No of Teachers
Principal
Head Master
P.T.A. President
പ്രോജക്ടുകൾ
E-Vidhyarangam Help
19/ 01/ 2017 ന് 11264
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಚರಿತ್ರೆ- ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು,ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಡಾಲುಮೇರ್ಕಳ ಗ್ರಾಮದ ಚೇವಾರಿನಲ್ಲಿ 1920ನೇ ಇಸವಿಯಲ್ಲಿ ಸ್ಥಾಪನೆಯಾಯಿತು.I ರಿಂದ VII ರ ತನಕ ಕನ್ನಡ ಮಾಧ್ಯಮದಲ್ಲಿ ತರಗತಿಗಳಿದ್ದು,ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇತರ ವಿಷಯಗಳೊಂದಿಗೆ ಅರೆಬಿಕ್,ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಉರ್ದು,ಸಂಸ್ಕೃತ ಭಾಷೆಗಳನ್ನುಕಲಿಯುತ್ತಿರುವ ಸುಮಾರು 151ರಷ್ಟು ವಿದ್ಯಾರ್ಥಿಗಳು,12 ಮಂದಿ ಅಧ್ಯಾಪಕ ಅಧ್ಯಾಪಿಕೆಯರಿಂದ ಮಾರ್ಗ ದರ್ಶನ ಪಡೆಯುತ್ತಿದ್ದಾರೆ. ದಿIಶ್ರೀ ಶ್ಯಾಮ ಭಟ್ಚರು ಸ್ಥಾಪಕ ವ್ಯವಸ್ಥಾಪಕರಾಗಿದ್ದು ಪ್ರಕೃತ ಅವರ ಪುತ್ರ ಶ್ರೀ ನಾರಾಯಣ ಭಟ್ಟರು 27 ವರ್ಷಗಳಷ್ಟು ಕಾಲ ಮುಖ್ಯೊಪಾಧ್ಯಾಯರಾಗಿ,ಅನುಭವಸ್ಥ ವ್ಯವಸ್ಥಾಪಕರಾಗಿರುವರು. ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.

ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

മാനേജ്‌മെന്റ് (ಆಡಳಿತ ವರ್ಗ)

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)