"G. L. P. S. Thalekala" എന്ന താളിന്റെ പതിപ്പുകൾ തമ്മിലുള്ള വ്യത്യാസം
(ചെ.) (Sabarish എന്ന ഉപയോക്താവ് ജി എല് പി എസ് തലേക്കള(ಜಿ.ಎಲ್.ಪಿ.ಎಸ್ ತಲೆಕಳ) എന്ന താൾ G. L. P. S. Thalekala എന്നാക്കി മാ...) |
No edit summary |
||
വരി 1: | വരി 1: | ||
{{PSchoolFrame/Header}} | |||
{{Infobox enSchool | {{Infobox enSchool | ||
| Place= :G.L.P.S.TALEKALA | | Place= :G.L.P.S.TALEKALA | ||
വരി 11: | വരി 12: | ||
| Web Site= | | Web Site= | ||
| EDN Subdistrict= മഞ്ചേശ്വരം | | EDN Subdistrict= മഞ്ചേശ്വരം | ||
| Catogery= | | Catogery= ഗവൺമെന്റ് | ||
| Type= General | | Type= General | ||
| Section1= 1 - 4 | | Section1= 1 - 4 | ||
| Section2= | | Section2= ഗവൺമെന്റ് | ||
| Section3= | | Section3= | ||
| Medium= Kannada | | Medium= Kannada | ||
വരി 54: | വരി 55: | ||
| style="background: #ccf; text-align: center; font-size:99%;" | | | style="background: #ccf; text-align: center; font-size:99%;" | | ||
|- | |- | ||
|style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള | |style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ''' | ||
{| cellpadding="2" cellspacing="0" border="1" style=" border-collapse: collapse; border: 1px #BEE8F1 solid; font-size: small " | {| cellpadding="2" cellspacing="0" border="1" style=" border-collapse: collapse; border: 1px #BEE8F1 solid; font-size: small " | ||
* ಈ ಶಾಲೆಗೆ ಮಂಜೇಶ್ವರದಿಂದ ಕಡಂಬಾರ್ ಮಸೀದಿ ಸಮೀಪದಿಂದ ಇರುವ ಕಡಂಬಾರ್ ದೇವಸ್ಥಾನ ರಸ್ತೆಯಲ್ಲಿ 3 ಕಿಲೋ ಮೀಟರ್ ನಷ್ಟು ಸಂಚಾರಿಸಬೇಕಾಗಿದೆ.ಮೊರತ್ತಣೆಯಿಂದ ಹಾಗೂ ಮೀಯಪದವುನಿಂದ ಬರುವವರು ಬಟ್ಟಿಪದವು ಮೂಲಕ ಸಂಚಾರಿಸಬೇಕು.ತೀರಾ ಒಳ ಪ್ರದೇಶದಲ್ಲಿರುವ ಈ ಶಾಲೆಯ ರಸ್ತೆ ಡಾಮರೀಕರಣಕ್ಕೆ ಹಲವಾರು ಸಲ ಮನವಿ ಸಲ್ಲಿಸಿದರೂ ಇದುವರೆಗೆ ಡಾಮರೀಕರಣವಾಗದಿರುವುದು ಖೇದಕರ. | * ಈ ಶಾಲೆಗೆ ಮಂಜೇಶ್ವರದಿಂದ ಕಡಂಬಾರ್ ಮಸೀದಿ ಸಮೀಪದಿಂದ ಇರುವ ಕಡಂಬಾರ್ ದೇವಸ್ಥಾನ ರಸ್ತೆಯಲ್ಲಿ 3 ಕಿಲೋ ಮೀಟರ್ ನಷ್ಟು ಸಂಚಾರಿಸಬೇಕಾಗಿದೆ.ಮೊರತ್ತಣೆಯಿಂದ ಹಾಗೂ ಮೀಯಪದವುನಿಂದ ಬರುವವರು ಬಟ್ಟಿಪದವು ಮೂಲಕ ಸಂಚಾರಿಸಬೇಕು.ತೀರಾ ಒಳ ಪ್ರದೇಶದಲ್ಲಿರುವ ಈ ಶಾಲೆಯ ರಸ್ತೆ ಡಾಮರೀಕರಣಕ್ಕೆ ಹಲವಾರು ಸಲ ಮನವಿ ಸಲ್ಲಿಸಿದರೂ ಇದುವರೆಗೆ ಡಾಮರೀಕರಣವಾಗದಿರುವುದು ಖೇದಕರ. |
11:07, 27 ഡിസംബർ 2021-നു നിലവിലുണ്ടായിരുന്ന രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
G. L. P. S. Thalekala | |||
Established | 1934 | ||
School Code | 11219 | ||
Place | G.L.P.S.TALEKALA | ||
Address | G.L.P.S.TALEKALA,KADAMBAR P.O. | ||
PIN Code | 671323 | ||
School Phone | 9496303935 | ||
School Email | glpstalekala@gmail.com | ||
Web Site | |||
District | Kasargod | ||
Educational District | Kasargod | ||
Sub District | മഞ്ചേശ്വരം
| ||
Catogery | ഗവൺമെന്റ് | ||
Type | General | ||
Sections | 1 - 4 ഗവൺമെന്റ് | ||
Medium | Kannada | ||
No of Boys | 15 | ||
No of Girls | 19 | ||
Total Students | 34 | ||
No of Teachers | 5 | ||
Principal | |||
Head Master | RAVINDRA.M | ||
P.T.A. President | NABISA | ||
പ്രോജക്ടുകൾ | |||
---|---|---|---|
E-Vidhyarangam | Help | ||
27/ 12/ 2021 ന് Ajamalne ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
HISTORY
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ತಲೇಕಳ ಗ್ರಾಮವು ಹಿಂದಿನ ಕಾಲದಿಂದಲೂ ಹಿಂದುಳಿದ ಪ್ರದೇಶವಾಗಿದೆ.ಈ ಪ್ರದೇಶದ ವಿದ್ಯಾಭಿಮಾನಿ ಜನರ ಪ್ರಯತ್ನದ ಫಲವಾಗಿ ಬಾಳಪ್ಪ ರೈ ಪಟೇಲರ ನೇತೃತ್ವದಲ್ಲಿ ಒಂದು ಮನೆಯಲ್ಲಿ ಶಾಲೆ ಆರಂಭಗೊಂಡಿತು.ಕೆಲವು ಸಮಯದ ಬಳಿಕ ಶಾಲೆಯನ್ನು ಮನೆಯಿಂದ ತಾತ್ಕಾಲಿಕ ಶೆಡ್ಡ್ ನಿರ್ಮಿಸಿ ಅದಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1934ರಲ್ಲಿ ಅಸ್ಥಿತ್ವಕ್ಕೆ ಬಂತು.ಆ ಸಮಯದಲ್ಲಿ ಸಮೀಪ ಪ್ರದೇಶದಲ್ಲೆಲ್ಲೂ ಶಾಲೆ ಇರಲಿಲ್ಲ.. ಮುಳಿ ಶೆಡ್ಡಿನಲ್ಲಿದ್ದ ಶಾಲೆಯ ಮುಳಿಯೆಲ್ಲ ಹೋಗಿ ಮಳೆಗಾಲದಲ್ಲಿ ಒಂದುದಿನ ಮುರಿದು ಬಿತ್ತು.ಈ ವಿದ್ಯಾಕೇಂದ್ರವು ಸ್ಥಳವಿಲ್ಲದ ಕಾರಣ ನಿಂತು ಹೋಯಿತು.ಬಳಿಕ ಮದಂಗಲ್ಲಿನ ಚೋಮ ಎಂಬವರ ಅಂಗಡಿಯಲ್ಲಿ ಊರಿನವರು ಸಭೆ ಸೇರಿ ಒಂದು ಕಮಿಟಿ ರೂಪೀಕರಿಸಿ ಮೂಸ ತಲೆಕಳ ರವರನ್ನು ಅಧ್ಯಕ್ಷರಾಗಿ ಮಾಡಿ ತಲಾ 5 ರೂ. ವಿನಂತೆ ಸಂಗ್ರಹಿದರು.ಆಗಿನ ಜಿಲ್ಲಾ ಬೋರ್ಡ್ ಪ್ರತಿನಿಧಿಯಾದ ವಿದ್ವಾನ್ ನಾರಾಯಣ ಭಟ್ ರವರಲ್ಲಿ ಶಾಲೆಯ ಬಗ್ಗೆ ಚರ್ಚಿಸಿದಾಗ ಅವರು 100ರೂ. ನೀಡಿ ಸಹಕರಿಸಿದರು.ಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಶಾಲೆ ಕಟ್ಟಲು ಬೇಕಾದ ಮರವನ್ನು ನೀಡಿದರು.ಊರವರ ಸಹಕಾರದಿಂದ ಹೊಸ ಶೆಡ್ಡ್ ನ್ನು 1952ರಲ್ಲಿ ನಿರ್ಮಿಸಿ ತರಗತಿಗಳು ಪುನಾರಂಭಗೊಂಡಿತು. ಊರಿನ ಪ್ರಮುಖರು ಆಗಿನ ಶಾಸಕ ಕಳ್ಳಿಗೆ ಮಹಾಬಲ ಭಂಡಾರಿಯಲ್ಲಿ ಶಾಲೆಯ ಕಟ್ಟಡದ ಸಮಸ್ಯೆಯನ್ನು ಸೂಚಿಸಿದಾಗ ಅವರು ಹೊಸ ಕಟ್ಟಡಕ್ಕೆ ಅನುಮತಿ ನೀಡಿದರು.ಅದರಂತೆ 1969 ಎಪ್ರೀಲ್ 19ರಂದು ಆಗಿನ ಆರೋಗ್ಯ ಮಂತ್ರಿ ಬಿ.ವಿಲ್ಲಿಂಗ್ಟನ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು.ಆಮೂಲಕ ಈ ಊರವರ ಕನಸ್ಸು ನನಸ್ಸಾಯಿತು.1994 ರ ಬಳಿಕ ಪಂಚಾಯತ್ ಮತ್ತು DPEP ಯೋಜನೆಗಳ ಫಲವಾಗಿ ಶಾಶ್ವತ ಕಟ್ಟಡವಾಗಿ ಪರಿವರ್ತನೆಗೊಂಡಿತು.
INFRASTRUCTURE
ಶಾಲೆಯ ಭೌತಿಕ ಸೌಕರ್ಯವು ಉತ್ತಮವಾಗಿದೆ.ಸುಸಜ್ಜಿತವಾದ ತರಗತಿಕೋಣೆಗಳು,ಶುಧ್ಧವಾದ ಕುಡಿನೀರು,ಸೌಲಭ್ಯಗಳಿರುವ ಶೌಚಾಲಯಗಳು,ಕಂಪ್ಯೂಟರ್ ಕಲಿಕೆಗೆ ಬೇಕಾದ ಕಂಪ್ಯೂಟರ್ ,Projecter,laptop,ಉತ್ತಮವಾದ ಆಟದ ಮೈದಾನ,ಇನ್ನಿತರ ಸೌಕರ್ಯಗಳನ್ನು ಒಳಗೊಂಡಿದ
CO-CURRICULAR ACTIVITIES
ಆಟೋಟ ಸ್ಪರ್ಧೆಗಳು,ಶಾಲಾ ವಾರ್ಷಿಕೋತ್ಸವ,ಶೈಕ್ಷಣಿಕ ಪ್ರವಾಸ ಮೊದಲಾದ ಪಠ್ಯೇತರ ಚಟುವಟಿಗಳು ನಡೆಯ
MANAGEMENT
FORMER HEADMASTERS
ಈ ಮೊದಲು ತಲೆಕಳ ಶಾಲೆಯಲ್ಲಿ ಹಲವಾರು ಮುಖ್ಯೋಪಾಧ್ಯಾಯರು ಸೇವೆಸಲ್ಲಿಸಿದ್ದಾರೆ.ಮಹಾಬಲ ಹೊಳ್ಳ ಬೇರಿಕೆ,ಜಯಕೃಷ್ಣ ಕೊಣಾಜೆ,ಸನತ್ ಕುಮಾರ್,ಮೊಯಿದೀನ್ ಕುಟ್ಟಿ ಕುಂಡೇರಿ,ಚಂದ್ರಶೇಖರ್ ಕಾಯರ್ ಕಟ್ಟೆ ಇತ್ತೀಚೆಗೆ ಸೇವೆ ಸಲ್ಲಿಸಿ ನಿವೃತ್ತಿಗೊಂಡವರು.
FAMOUS OLD STUDENTS
ಮಂಗಳೂರಿನಲ್ಲಿ ಡಿವೈಎಸ್ಪಿ ಯಾಗಿ ಸೇವೆ ಮಾಡುತ್ತಿರುವ ಬಶೀರ್ ಅಹಮ್ಮದ್ ಈ ಶಾಲಾ ಹಳೆ ವಿದ್ಯಾರ್ಥಿ.ಕೃಷಿಕ ಸುಬ್ಬಣ್ಣ,ಉದ್ಯಮಿ ಮಹಮ್ಮದ್ ಹಾಜಿಗಳಂತಹ ಹಲವಾರು ಈ ಶಾಲಾ ಹಳೆ ವಿದ್ಯಾರ್ಥಗಳಾಗಿದ್ದಾರೆ.
WAY TO REACH SCHOOL
{{#multimaps:12.7200,74.9329|zoom=13}}
വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ
|