"ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
No edit summary
വരി 33: വരി 33:
ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾ

== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
ಶಾಲೆಯು ನಾಲ್ಕು ಕಟ್ಟ಼ಡಗಳನ್ನು ಹೊಂದಿದೆ. ಇದರಲ್ಲಿ ಒಂದು ಆಫೀಸು ಒಂದು ಸ್ಟಾಫ್ ಕೊಠಡಿ, 8 ತರಗತಿ ಕೊಠಡಿಗಳಿವೆ. ಪ್ರತ್ಯೇಕವಾದ ಅಡುಗೆ ಕೋಣೆ ಇದೆ. ಶಾಲೆಗೆ ಬಾವಿಯ ಕುಡಿನೀರು ಮತ್ತು ನಳ್ಳಿ ವ್ಯವಸ್ಥೆ ಇದೆ. ಶಾಲೆ ಸಾಮಾನ್ಯ ವಿದ್ಯುತೀಕರಣಗೊಂಡಿದೆ. ಮೂರು ಕಂಪ್ಯೂಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಶಾಲಾ ಗ್ರಂಥಾಲಯ ಮತ್ತು ಲೆಬೋರೇಟರಿ ಸ್ಟಾಫ್ ಕೊಠಡಿಯಲ್ಲಿಯೇ ವ್ಯವಸ್ಥಿತಗೊಂಡಿದೆ. ಶಾಲೆಯ ಮುಂದೆ ಚಿಕ್ಕ ಹೂದೋಟ ಮತ್ತು ತರಕಾರಿ ಕೃಷಿ ಮಾಡಲಾಗಿದೆ.

== പാഠ്യേതര പ്രവര്‍ത്തനങ്ങള്‍ (ಪಠ್ಯೇತರ ಚಟುವಟಿಕೆಗಳು )==
== പാഠ്യേതര പ്രവർത്തനങ്ങൾ (ಪಠ್ಯೇತರ ಚಟುವಟಿಕೆಗಳು )==
ಸಾಹಿತ್ಯಸಭೆ, ಹಬ್ಬಗಳ ಆಚರಣೆ, ದಿನಾಚರಣೆಗಳು, ವೃತ್ತಿಪರಿಚಯ ತರಗತಿಗಳು,ನೃತ್ಯ ತರಬೇತಿ,ರಕ್ಷಕರಿಗಾಗಿ ಸ್ಫಧೆ೯ಗಳು,ಶೈಕ್ಷಣಿಕ ಪ್ರವಾಸ,ಯೋಗ ಮತ್ತು ವ್ಯಾಯಾಮ ತರಗತಿಗಳು,ಆರೋಗ್ಯ ತಪಾಸಣಾ ಮತ್ತು ರೋಗನಿರೋದಕ ಚುಚ್ಚುಮದ್ದು ತಿಳುವಳಿಕಾ ಶಿಬಿರಗಳನ್ನು ನಡೆಸುವುದು.

വരി 43: വരി 43:
ಈ ಶಾಲೆಯು ಶ್ರೀ ರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ (ರಿ ) ಚಿಪ್ಪಾರು ಇದರ ಆಡಳಿತಕ್ಕೆ ಒಳಪಟ್ಟಿದೆ. ಪ್ರಸ್ತುತ ಶ್ರೀ ಗಂಗಾಧರ ಬಲ್ಲಾಳ್ ಇವರು ಮೆನೇಜ ರರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.

== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
*ಕೃಷ್ಣಯ್ಯ ಬಲ್ಲಾಳ್  1916-1949
*ಕೃಷ್ಣಯ್ಯ ಬಲ್ಲಾಳ್  1916-1949
*ರಾಮಯ್ಯ ಬಲ್ಲಾಳ್ ಮೇಗಿನಬೀಡು 1938-1972
*ರಾಮಯ್ಯ ಬಲ್ಲಾಳ್ ಮೇಗಿನಬೀಡು 1938-1972
വരി 53: വരി 53:
*ನಂದವಮ೯ .ವಿಟ್ಲ 1987-2009
*ನಂದವಮ೯ .ವಿಟ್ಲ 1987-2009
*ಕೃಷ್ಣ ಶೆಟ್ಟಿಗಾರ್ ಚಿಪ್ಪಾರು 1984-2015
*ಕೃಷ್ಣ ಶೆಟ್ಟಿಗಾರ್ ಚಿಪ್ಪಾರು 1984-2015
== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
ನಿವೃತ್ತ ಜಿಲ್ಲಾವಿದ್ಯಾಧಿಕಾರಿಗಳಾದ ಗುರುರಂಗಯ್ಯ ಬಲ್ಲಾಳ್ ಚಿಪ್ಪಾರು ಮತ್ತು ನಾರಾಯಣ ಕಜೆ , ನಿವೃತ್ತ ಜಿಲ್ಲಾ ಕೃಷಿ ಅಧಿಕಾರಿಗಳಾದ ತಿರುಮಲೇಶ್ವರ ಭಟ್ ಪೆಲ೯, ಯಕ್ಷಗಾನ ಕಲಾವಿದ ಚೆಂಡೆ ಮಾಂತ್ರಿಕ ಕೃಷ್ಣಯ್ಯ ಬಲ್ಲಾಳ್ ಚಿಪ್ಪಾರು,ಹೃದಯ ತಜ್ಞ ಡಾ/ ಕುಂಞಾಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜ್.

==വിദ്യാലയത്തിലേക്ക് എത്തുന്നതിനുള്ള മാര്‍ഗ്ഗങ്ങള്‍ - ಶಾಲೆಗೆ ತಲುಪಲಿರುವ ದಾರಿ==
==വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ - ಶಾಲೆಗೆ ತಲುಪಲಿರುವ ದಾರಿ==
   ಕಾಸರಗೋಡು-ಮಂಗಳೂರು ಹೆದ್ದಾರಿಯ ಉಪ್ಪಳ ಕೈಕಂಬ ದಿಂದ  ಬಾಯಾರು ದಾರಿಯಾಗಿ  10.ಕಿ.ಮೀ. ದೂರದ ಪೈವಳಿಕೆ ಲಾಲ್ಭಾಗ್- ಕುರುಡಪದವು ದಾರಿಯಾಗಿ 3.5 ಕಿ.ಮೀ ಪ್ರಯಾಣಿಸಿದರೆ ಚಿಪ್ಪಾರು ಹಿಂದೂ.ಎ.ಯು.ಪಿ.ಶಾಲೆ. ತಲುಪುವುದು.

<!--visbot  verified-chils->