"S. M. M. A. U. P. S. Mundithadka" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
No edit summary
വരി 25: വരി 25:
}}
}}
== ചരിത്രം ==
== ചരിത്രം ==
1927 ರಲ್ಲಿ ಅಣ್ಣಯ್ಯ ಮಾಸ್ತರರಿಂದ ಎರ್ಪಕಟ್ಟೆಯಲ್ಲಿ ಸ್ಥಾಪಿಸಲ್ಪಟ್ಟ  ಶಾಲೆಯು ಮುಂದೆ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಾಗಿ ಸುಸರ್ಜಿತ ಕಟ್ಟ಼಼ಡಗಳೊಂದಿಗೆ ಮಾನ್ಯದಲ್ಲಿ ನೆಲೆಗೊಂಡಿತು,ಏಕೋಪಾಧ್ಯಾಯ ಶಾಲೆಯೊಂದಿಗೆ ಪ್ರಾರಂಭಿಸಲ್ಪಟ್ಟ ಈ ಸಂಸ್ಥೆಯು ಇದೀಗ 24 ಶಿಕ್ಷಕ ಶಿಕ್ಶಕಿಯರನ್ನೊಳಗೊಂಡ ಮಾದರಿ ಸಂಸ್ಥೆಯಾಗಿ ನೆಲೆಗೊಳ್ಳುವಲ್ಲಿ ಅಣ್ಣಯ್ಯ ಮಾಸ್ತರ್ ರವರ ಅವಿರತ ಶ್ರಮವೇ ಕಾರಣ..ಶಾಲಾ ಪ್ರಬಂಧಕರಾದ ರವೀಂದ್ರ ಮಾಸ್ತರರ ದಕ್ಷ ನಿರ್ದೇಶನದೊಂದಿಗೆ ಮುಖ್ಯೋಪಾಧ್ಯರಾದ  ಎಂ.ಎಸ್ ನವೀನಚಂದ್ರ ಇವರ ಕಾರ್ಯದಕ್ಷತೆಯೊಂದಿಗೆ ನಾಡಿನ ಹೆಮ್ಮೆಯವಿದ್ಯಾದೇಗುಲವಾಗಿ ಕಂಗೊಳಿಸುತ್ತದೆ.
school


== ഭൗതികസൗകര്യങ്ങള്‍ ==
== ഭൗതികസൗകര്യങ്ങള്‍ ==
"https://schoolwiki.in/S._M._M._A._U._P._S._Mundithadka" എന്ന താളിൽനിന്ന് ശേഖരിച്ചത്