"Avala A. L. P. S. Bayar" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
No edit summary
വരി 4: വരി 4:
| EDN District= Kasargod
| EDN District= Kasargod
| School Code= 11224
| School Code= 11224
| Established=  
| Established= 10-12-1896
| Address= Bayar
| Address= Bayar(ಆವಳ ಎ. ಎಲ್. ಪಿ. ಶಾಲೆ ಬಾಯಾರು
ಬಾಯಾರು (ಅಂಚೆ), ಕಾಸರಗೋಡ)
| PIN Code= 671348
| PIN Code= 671348
| Phone=  
| Phone= 04998 207579
| Email= avalaalpsbayar@gmail.com
| Email= avalaalpsbayar@gmail.com
| Web Site=  
| Web Site= www.11224avalaalpsbayar.blogspot.in
 
| EDN Subdistrict= MANJESHWAR
| EDN Subdistrict= MANJESHWAR
‌| Catogery= Aided
‌| Catogery= Aided
വരി 18: വരി 20:
| Medium= Kannada  
| Medium= Kannada  
| No of Boys= 43
| No of Boys= 43
| No of Girls= 43
| No of Girls= 44
| Total Students= 43+43
| Total Students= 87
| No of Teachers=  
| No of Teachers= 5
| Principal=         
| Principal=         
| Head Master=          Shobha Pallavi K
| Head Master=          Shobha Pallavi K
| P.T.A. President=          
| P.T.A. President= ಪಿ ಇಬ್ರಾಹಿಂ ಬಷೀರ       
| School_Photo= 11224.jpg
| School_Photo= 11224.jpg
‎|}}
‎|}}
== SCHOOL HISTORY ==
== SCHOOL HISTORY ==
1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ತರ್ ರವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮೆನೇಜರ್ ರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ.  ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಐದು ಅಧ್ಯಾಪಿಕೆಯರೂ ಎರಡು ಅಧ್ಯಾಪಕರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ.


== INFRASTRUCTURE ==
== INFRASTRUCTURE ==
ಭೌತಿಕ ವಾತಾವರಣ ಉತ್ತಮವಾಗಿದ್ದು, ವಿಶಾಲವಾದ ತರಗತಿ ಕೋಣೆಗಳಿವೆ. ಸುಸಜ್ಜಿತವಾದ ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಉತ್ತಮ ಗಾಳಿ, ಬೆಳಕು ಪೂರೈಕೆಯಾಗುತ್ತಿದೆ. ಬ್ರೋಡ್ ಬಾಂಡ್ ಸೌಕರ್ಯವನ್ನೊಳಗೊಂಡ 3 ಕಂಪ್ಯೂಟರ್ ಗಳಿವೆ. ವಿದ್ಯುತ್ ಸೌಕರ್ಯ, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ವಾಹನದ ವ್ಯವಸ್ಥೆ ಇದ್ದು ತಾತ್ಕಾಲಿಕ ಆವರಣ ಗೋಡೆಯನ್ನೊಳಗೊಂಡಿದೆ. ಅಡುಗೆಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇದೆ. ವಿಶಾಲವಾದ ಆಟದ ಮೈದಾನವಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ನೀರಿನ ವ್ಯವಸ್ಥೆಯನ್ನೊಳಗೊಂಡ ಉತ್ತಮ ಟಾಯ್ಲೆಟ್ ಗಳಿವೆ.


== CO-CURRICULAR ACTIVITIES ==
== CO-CURRICULAR ACTIVITIES ==


*ತರಗತಿ ಪತ್ರಿಕೆ
*ಹೆಲ್ತ್ ಕ್ಲಬ್
*ಶುಚಿತ್ವ ಕ್ಲಬ್
*ಎಕೊ ಕ್ಲಬ್
*ಗಣಿತ ಕ್ಲಬ್
*ಶಾಲಾ ವಾರ್ಷಿಕೋತ್ಸವ
== MANAGEMENT ==
== MANAGEMENT ==
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದಲ್ಲಿರುವ ಅತ್ಯಂತ ಹಳೆಯ ಅನುದಾನಿತ ಶಾಲೆಗಳ ಪೈಕಿ ಒಂದಾಗಿದೆ ಆವಳ ಎ. ಎಲ್. ಪಿ. ಶಾಲೆ ಬಾಯಾರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ  ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ.


== FORMAR HEADMASTERS ==
== FORMAR HEADMASTERS ==
*ಬಾಬು ಯನ್
*ಮಾನ
*ಯಶೋಧಾ ಯು
*ನಾರಾಯಣ ಸಿ ಎಚ್
*ಶಂಕರ ಸಿ ಎಚ್
*ಪ್ರೇಮಾ ಬ
 
 
==FAMOUS OLD STUDENTS==
==FAMOUS OLD STUDENTS==
ಶ್ರೀರಾಮ ಟಿ (ಡಿ. ವೈ. ಎಸ್. ಪಿ. ಕಣ್ಣೂರು)
ಯು ಗೋಪಾಲ್ (ವೈಸ್ ಚಾನ್ಸೆಲರ್, ಮಂಗಳೂರು ವಿಶ್ವವಿದ್ಯಾನಿಲಯ)
ಟಿ ನಾರಾಯಣ ಭಟ್ (ನಿವೃತ್ತ ಜಿಲ್ಲಾ ವಿದ್ಯಾಧಿಕಾರಿಗಳು)
ದಿ| ಮದನಕೋಡಿ ಅಬ್ದುಲ್ಲ (ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿಗಳು)
ಡಾ. ಮೂಸಬ್ಬ
ಡಾ. ಷರೀಫ್
ಡಾ. ಕೃಷ್ಣ ಶರ್ಮ
ಸಿದ್ದೀಕ್ ಎಂಜಿನಿಯರ್
==WAY TO REACH SCHOOL==
ಈ ಶಾಲೆಯು ಉಪ್ಪಳ ಪೇಟೆಯಲ್ಲಿರುವ NH 47 ಹಾದುಹೋಗುವ ಕೈಕಂಬ ಜಂಕ್ಷನ್ ನಿಂದ 15 ಕಿಲೋಮೀಟರ್ ಒಳಗಡೆ ನೆಲೆಗೊಂಡಿದೆ.
"https://schoolwiki.in/Avala_A._L._P._S._Bayar" എന്ന താളിൽനിന്ന് ശേഖരിച്ചത്