"Heddari. A. U. P. S. Bayar" എന്ന താളിന്റെ പതിപ്പുകൾ തമ്മിലുള്ള വ്യത്യാസം
| വരി 33: | വരി 33: | ||
== INFRASTRUCTURE == | == INFRASTRUCTURE == | ||
ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಯು 2.25 ಎಕ್ರೆ ಸ್ಥಳವನ್ನು ಹೊಂದಿದೆ. ನಮ್ಮ ಶಾಲೆಗೆ ಸುತ್ತು ಆವರಣ ಗೋಡೆ ಇಲ್ಲ. ಈ ಶಾಲೆಯಲ್ಲಿ 7 ತಾರಸಿ ಕಟ್ಟಡಗಳು, 2 ಹಂಚು ಹಾಸಿದ ಕಟ್ಟಡವನ್ನು ಹೊಂದಿದ್ದು 17ತರಗತಿ ಕೋಣೆಗಳು, 1 ಆಫೀಸ್ ಕೋಣೆಯನ್ನು ಹೊಂದಿದೆ. ಸ್ವಂತವಾದ ಬಾವಿ, ಆಟದ ಬಯಲು, ಅಡುಗೆ ಕೋಣೆ ಇದೆ. ನಮ್ಮಲ್ಲಿ Pre-Primary ವಿಭಾಗದಲ್ಲಿ ಒಟ್ಟು 84 ಮಕ್ಕಳಿದ್ದಾರೆ. 5 ಕಂಪ್ಯೂಟರ್, 1 ಸ್ಕ್ಯಾನರ್ ವಿತ್ ಪ್ರಿಂಟರ್, ಪ್ರೊಜೆಕ್ಟರ್, ಬ್ರಾಡ್‌ಬ್ಯಾಂಡ್ ವ್ಯವಸ್ಥೆಯು ಇದೆ. ವಾಚನಾಲಯ ಮತ್ತು ಲ್ಯಾಬ್ ನ ವ್ಯವಸ್ಥೆ ಇದೆ. ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಪಾಯಿಖಾನೆ ವ್ಯವಸ್ಥೆ ಇದೆ. ಹುಡುಗರಿಗೆ 1 ಮತ್ತು ಹುಡುಗಿಯರಿಗೆ 5 ಮತ್ತು ಗರ್ಲ್ಸ್ ಫ್ರೆಂಡ್ಲೀ ಟಾಯ್ಲೆಟ್ ಇದೆ. | |||
== CO-CURRICULAR ACTIVITIES == | == CO-CURRICULAR ACTIVITIES == | ||