"G. L. P. S. Udyavara" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
(ചെ.) (Sabarish എന്ന ഉപയോക്താവ് ജി എല്‍ പി എസ് ഉദ്യാവര്‍( ಜಿ.ಎಲ್.ಪಿ.ಎಸ್ ಉದ್ಯಾವರ) എന്ന താൾ G. L. P. S. Udyavara എന്നാക്ക...)
(വ്യത്യാസം ഇല്ല)

10:42, 10 ഫെബ്രുവരി 2017-നു നിലവിലുണ്ടായിരുന്ന രൂപം

G. L. P. S. Udyavara
സ്കൂൾ ചിത്രം
സ്കൂൾ ചിത്രം
Established 1910
School Code 11220
Place udyawar
Address udyawar(ರೈಲ್ವೈ ಸಿಗ್ನಲ್ ಬಳಿ , ಮಂಜೇಶ್ವರ)
PIN Code 671323
School Phone 04998272161
School Email glpsudyawar@gmail.com
Web Site www.glpsudyawarblogspot.in
District Kasargod
Educational District Kasargod
Sub District മഞ്ചേശ്വരം

Catogery ഗവണ്‍മെന്റ്
Type General
Sections 1 - 4
ഗവണ്‍മെന്റ്
Medium Kannada
No of Boys 51
No of Girls 46
Total Students 97
No of Teachers
Principal
Head Master ಐಡಾ ಸೋಫಿಯ ಡಿ ಸೋಜ
P.T.A. President ಅಬುಬಕ್ಕರ್
പ്രോജക്ടുകൾ
E-Vidhyarangam Help
10/ 02/ 2017 ന് Sabarish
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

HISTORY

೧೯೧೦ ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಒಟ್ಟು ೫೪ ಸೆಂಟ್ಸ್ ಹೊಂದಿದೆ .ರಾಷ್ರ್ಟೀಯ ಹೆದ್ದಾರಿ ೬೬ರಿಂದ ೧ಕಿ.ಮಿ. ದೂರವಿರುವ ಈ ಶಾಲೆ ರೈಲ್ವೆ ಗೇಟ್ ಬಳಿಯಿದೆ. ಇದನ್ನು ಹೆಚ್ಚಿನವರು ಗೇಟ್ ಶಾಲೆಯೆಂದು ಕರೆಯುತ್ತಾರೆ. ಈ ಸ್ಥಳವನ್ನು ಮೊದಲು ಬಚ್ಚಿರೆದ ಬಿತ್ತಿಲು ಎ೦ದು ಕರೆಯುತ್ತಿದ್ದರು. ೨೦೧೦ರಲ್ಲಿ ವೈಭವದಿಂದ ಶತಮಾನೋತ್ಸವ ಆಚರಿಸಿದೆ. ಇಲ್ಲಿ ಕಲಿತ ಹೆಚ್ಚಿನ ಮಕ್ಕಳು ಇಂದು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ವಸುಂಧರೆಗೆ ಬೆಳಕೀವ ರವಿಯಂತೆ ಈ ಶಾಲೆ ಇನ್ನೂ ಉಜ್ವಲ ಭವಿತವ್ಯದೆಡೆಗೆ ಸಾಗಲಿ ಎ೦ದು ನಮ್ಮೆಲ್ಲರ ಹಾರೈಕೆ.

INFRASTRUCTURE

  • ತರಗತಿ ಕೋಣೆ 8
  • ಕಂಪ್ಯೂ ಟರ್ ಲ್ಯಾಬ್
  • IEDC ತರಗತಿ ಕೋಣೆ
  • ಗಂಜಿ ಕೋಣೆ
  • ಆಫೀಸುಕೋಣೆ
  • ಶೌಚಾಲಯಗಳು
  • IEDCಶೌಚಾಲಯ
  • Ramp and Rail
  • ಬಾವಿ
  • ಟ್ಯಾಪ್
  • ಲೈಬ್ರರಿ
  • ವಿದ್ಯುತ್ ಶಕ್ತ

CO-CURRICULAR ACTIVITIES

  • ಶಾಲಾ ದಿನಾಚರಣೆಗಳು
  • ಶಾಲಾಮಟ್ಟದ ವಿದ್ಯಾರಂಗ
  • ವಿಜ್ಞಾನ ,ಗಣಿತ,ವ್ರತ್ತಿ ಮೇಳ
  • ಕಲಾಮೇಳ
  • ಆಟೋಟ ಸ್ಪರ್ಧೆ
  • ಭಾಲಸಭೆ
  • ಪರಿಸರ ಕ್ಲಬ್
  • L.S.S ಪರೀಕ್ಷೆ ತಯಾರ

MANAGEMENT

  • 16 ಮಂದಿ
  • 12 ಹೆತ್ತವರು
  • ವಾರ್ಡು ಮೆಂಬರು
  • ಶಾಲಾ ನಾಯಕ
  • ಶಿಕ್ಷಕ ಶಿಕ್ಷಕಿಯರ

FORMER HEADMASTERS

  • ಶಾಂಭವಿ
  • ಪದ್ಮಿನಿ
  • ನಾರಾಯಣ ನಾವಡ
  • ಚಂದ್ರಹಾಸ
  • ರಾಮಚಂದ್ರ ಪುರುಸ
  • ಗುಲಾಬಿ
  • ರಮಣಿ ನಾರಾಯಣ ಮೂಲ್ಯ
  • ಭಾಗಿ
  • ನಾರಾಯಣಭಟ

 

FAMOUS OLD STUDENTS

WAY TO REACH SCHOOL

{{#multimaps:12.7357,74.8787|zoom=13}}

"https://schoolwiki.in/index.php?title=G._L._P._S._Udyavara&oldid=329453" എന്ന താളിൽനിന്ന് ശേഖരിച്ചത്