"എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്" എന്ന താളിന്റെ പതിപ്പുകൾ തമ്മിലുള്ള വ്യത്യാസം
എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ് (മൂലരൂപം കാണുക)
18:35, 13 ഓഗസ്റ്റ് 2024-നു നിലവിലുണ്ടായിരുന്ന രൂപം
, 13 ഓഗസ്റ്റ്തിരുത്തലിനു സംഗ്രഹമില്ല
No edit summary |
No edit summary |
||
വരി 125: | വരി 125: | ||
• ಅಧ್ಯಾಪಕ "ರಕ್ಷಿತ್ ಕುಮಾರ್" ಇವರು ಮಾದಕ ವಸ್ತುಗಳ ಕುರಿತಾದ ತಿಳುವಳಿಕೆಯನ್ನು , ಹೆತ್ತವರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ವಿವರಿಸಿದರು.ಈ ಸಂದರ್ಭ ಸ್ಟಾಫ್ ಸೆಕ್ರೆಟರಿ "ರಾಮಕೃಷ್ಣ ಭಟ್" ,ಅಧ್ಯಾಪಿಕೆ "ಉಷಾ .ಕೆ.ಆರ್" ಹಾಗೂ ಆಧ್ಯಾಪಕ "ರಾಜಕುಮಾರ್" ಉಪಸ್ಥಿತರಿದ್ದರು.ಹೆತ್ತವರ ಪ್ರತಿನಿಧಿಯಾಗಿ "ಕೃಷ್ಣ ಭಟ್ ಹಾಗೂ ಚಂದ್ರಕಲಾ" ಇವರ ಗೌರವ ಉಪಸ್ಥಿತಿಯಿತ್ತು. "ಶಿವಪ್ರಸಾದ್ ಸಿ" ಕಾರ್ಯಕ್ರಮವನ್ನು ನಿರೂಪಿಸಿದರು. "ಶಶಿಧರ ಕೆ" ವಂದಿಸಿದರು.ಎಲ್ಲಾ ಅಧ್ಯಾಪಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. | • ಅಧ್ಯಾಪಕ "ರಕ್ಷಿತ್ ಕುಮಾರ್" ಇವರು ಮಾದಕ ವಸ್ತುಗಳ ಕುರಿತಾದ ತಿಳುವಳಿಕೆಯನ್ನು , ಹೆತ್ತವರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ವಿವರಿಸಿದರು.ಈ ಸಂದರ್ಭ ಸ್ಟಾಫ್ ಸೆಕ್ರೆಟರಿ "ರಾಮಕೃಷ್ಣ ಭಟ್" ,ಅಧ್ಯಾಪಿಕೆ "ಉಷಾ .ಕೆ.ಆರ್" ಹಾಗೂ ಆಧ್ಯಾಪಕ "ರಾಜಕುಮಾರ್" ಉಪಸ್ಥಿತರಿದ್ದರು.ಹೆತ್ತವರ ಪ್ರತಿನಿಧಿಯಾಗಿ "ಕೃಷ್ಣ ಭಟ್ ಹಾಗೂ ಚಂದ್ರಕಲಾ" ಇವರ ಗೌರವ ಉಪಸ್ಥಿತಿಯಿತ್ತು. "ಶಿವಪ್ರಸಾದ್ ಸಿ" ಕಾರ್ಯಕ್ರಮವನ್ನು ನಿರೂಪಿಸಿದರು. "ಶಶಿಧರ ಕೆ" ವಂದಿಸಿದರು.ಎಲ್ಲಾ ಅಧ್ಯಾಪಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. | ||
ನವೆಂಬರ್ 11ಮಕ್ಕಳ ದಿನಾಚರಣೆ | |||
ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ. | |||
ಸಮಾಜವಿಜ್ಞಾನ ಕ್ಲಬ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜವಹರ್ ಲಾಲ್ ನೆಹರು ರವರ ಪಾತ್ರ ದ ಕುರಿತು ಪ್ರಬಂಧ ರಚನೆ. | |||
ಜನವರಿ 26 ಗಣರಾಜ್ಯೋತ್ಸವ ದಿನ | |||
ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿಯನ್ನು ಬೆಳೆಸುವುದು. | |||
ಮಕ್ಕಳು ಅವರ ಸ್ವಂತ ರಚನೆಯಲ್ಲಿ ದೇಶದ ಕುರಿತಾದ ಸೆಮಿನಾರ್ ರಚಿಸುವುದು. | |||
ದೇಶದ ಕುರಿತಾದ ಮಹತ್ತರ ವಾದ ಕಾರ್ಯಯೋಜನೆ ಮಕ್ಕಳ ಮನಸ್ಸಿನಲ್ಲಿದ್ದರೆ ಅದನ್ನು ಬರೆದು ತರಗತಿ ಮ್ಯಾಗಸಿನ್ ತಯಾರಿಸುವುದು. | |||
ಪರೀಕ್ಷೆ - ನಿರೀಕ್ಷೆ _2022-23 | |||
ಅಧ್ಯಯನವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ, ಕಲಿಕೆಯು ಬದುಕಿನ ದಾರಿದೀಪ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು." ಎಂದು ನಿವೃತ್ತ ವಾಯು ಸೇನಾಧಿಕಾರಿ ಶ್ರೀ ಪ್ರಕಾಶ್ ಭಟ್ ಕುಕ್ಕಿಲ ನುಡಿದರು. | |||
ಮಾರ್ಚ್ ತಿಂಗಳಲ್ಲಿ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿನ ವಿದ್ಯಾರ್ಥಿಗಳಿಗೆ ಶ್ರೀಯುತರು ಮಾರ್ಗದರ್ಶನವನ್ನು ನೀಡಿ ತರಗತಿಯನ್ನು ನಡೆಸಿ ಕೊಟ್ಟರು. ಜೊತೆಗೆ ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. | |||
ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಅಧ್ಯಾಪಕ ಶ್ರೀ ಪ್ರಶಾಂತ ಹೊಳ್ಳ ಯನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಸೂರ್ಯನಾರಾಯಣ ಭಟ್ ವಂದಿಸಿದರು. | |||
ಶ್ರೀ ಇ ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಶ್ರೀ ಶಿವಪ್ರಸಾದ್ ಸಿ ಹಾಗೂ ಶ್ರೀ ದಿನೇಶ್ ಕೆ ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. |