"ജി എൽ പി എസ് മുളിഞ്ച" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
11217 (സംവാദം | സംഭാവനകൾ)
No edit summary
വരി 4: വരി 4:
| EDN District= Kasargod
| EDN District= Kasargod
| School Code= 11217
| School Code= 11217
| Established=  
| Established= 1951
| Address= Uppala
| Address= Uppala
| PIN Code= 671322
| PIN Code= 671322
| Phone= 000000
| Phone= 04998-240341
| Email= 11217mulinja@gmail.com
| Email= 11217mulinja@gmail.com
| Web Site=  
| Web Site= 11217glpsmulinja.blogspot.in
| EDN Subdistrict= മഞ്ചേശ്വരം
| EDN Subdistrict= Manjeshwar
‌| Catogery= ഗവണ്‍മെന്റ്
‌| Catogery=  
| Type= General
| Type= General
| Section1= 1 - 4  
| Section1= 1 - 4  
| Section2= ഗവണ്‍മെന്റ്
| Section2= Government
| Section3=  
| Section3=  
| Medium= Kannada  
| Medium= Kannada, Malyalam
| No of Boys= 37
| No of Boys= 37
| No of Girls=  29
| No of Girls=  29
| Total Students= 37+29
| Total Students= 66
| No of Teachers=  
| No of Teachers= 7
| Principal=         
| Principal=         
| Head Master=           Jayanthi K.
| Head Master= Jayanthi K.
| P.T.A. President=           
| P.T.A. President= Chandrahasa Alva            
| School_Photo= school-photo.png‎
| School_Photo = school-photo.png‎
‎|}}
‎|}}
== HISTORY ==
== HISTORY ==
ಮುಳಿಂಜವೆಂಬ ಎಲ್.ಪಿ.ಶಾಲೆ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿನ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು.  ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.


== INFRASTRUCTURE ==
== INFRASTRUCTURE ==


== CO-CURRICULAR ACTIVITIES==
== CO-CURRICULAR ACTIVITIES==


== MANAGEMENT ==
== MANAGEMENT ==


== FORMER HEADMASTERS  ==
== FORMER HEADMASTERS  ==
೧. ಶ್ರೀ ಬಿ.ಎಮ್. ನಾರಾಯಣ
೨. ಶ್ರೀ ಶಂಕರ ನಾರಾಯಣ ಹೊಳ್ಳ
೩. ಶ್ರೀ ಎ. ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ
೪. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ
೫. ಶ್ರೀ ಹಮೀದ್
೬. ಶ್ರೀ ಕೆ. ಹಮೀದ್
೭. ಶ್ರೀ ಕೆ. ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ
೮. ಶ್ರೀ ಸದಾಶಿವ ಆಳ್ವ-೧೯೭೪
೯. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ
೧೦. ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯
೧೧. ಶ್ರೀ ಎಮ್. ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ
೧೨. ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ
೧೩. ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ
೧೪. ಶ್ರೀ ವಿ. ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ
೧೫. ಶ್ರೀ ಚಂದ ಸಿ. ಎಚ್. ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ
೧೬. ಶ್ರೀ ಎ.  ಮಾಧವ ಕೆ.  ಜೂನ್ ೨೦೦೩ ರಿಂದ ೨೦೦೫ರವರೆಗೆ
೧೭. ಶ್ರೀ ಶಂಕರ ಎ.  -ಜುಲೈ ೨೦೦೫ ರಿಂದ ೨೦೦೭ರವರೆಗೆ
೧೮. ಶ್ರೀ ರಾಧಾಕೃಷ್ಣ ಕೆ. ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ
೧೯. ಶ್ರೀ ಪ್ರಕಾಶ್ ಜೆ.ಬಿ.  ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ
೨೦. ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫  ರಿಂದ ಮೇ ೨೦೧೫ರವರೆಗೆ
೨೧. ಶ್ರೀ  ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ
೨೨. ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ
 
 
== FAMOUS HEADMASTERS ==
== FAMOUS HEADMASTERS ==
"https://schoolwiki.in/ജി_എൽ_പി_എസ്_മുളിഞ്ച" എന്ന താളിൽനിന്ന് ശേഖരിച്ചത്