"ജി.എച്ച്.എസ്. എസ്. ബംഗരമഞ്ചേശ്വർ/അക്ഷരവൃക്ഷം/ MOTHER." എന്ന താളിന്റെ പതിപ്പുകൾ തമ്മിലുള്ള വ്യത്യാസം
('{{BoxTop1 | തലക്കെട്ട്= MOTHER | color= 3 }} ತಾಯಿ ಎಂಬ ಶಬ್ದವು ಕೇಳ...' താൾ സൃഷ്ടിച്ചിരിക്കുന്നു) |
No edit summary |
||
വരി 11: | വരി 11: | ||
| പദ്ധതി= അക്ഷരവൃക്ഷം | | പദ്ധതി= അക്ഷരവൃക്ഷം | ||
| വർഷം=2020 | | വർഷം=2020 | ||
| സ്കൂൾ= | | സ്കൂൾ= ജി.എച്ച്.എസ്. എസ്. ബംഗരമഞ്ചേശ്വർ | ||
| സ്കൂൾ കോഡ്= 11016 | | സ്കൂൾ കോഡ്= 11016 | ||
| ഉപജില്ല= മഞ്ചേശ്വരം | | ഉപജില്ല= മഞ്ചേശ്വരം |
14:21, 17 ഏപ്രിൽ 2020-നു നിലവിലുള്ള രൂപം
MOTHER ತಾಯಿ ಎಂಬ ಶಬ್ದವು ಕೇಳಲು ಎಷ್ಟು ಇಂಪಾಗಿದೆಯೋ ಅಷ್ಟಚೇ ಅವಳ ಜೀವನವು ಸುಂದರವಾಗಿದೆ.ಜಗತ್ತಿನಲ್ಲಿ ತುಂಬಾ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.ತಾಯಿಯೇ ಮೊದಲ ಗುರು ,ಹಾಗೂ ಕಣ್ಣಿಗೆ ಕಾಣುವ ಒಂದೇ ಒಂದು ದೇವರೆಂದರೆ ಅವಳು ಮಾತ್ರ.ಆಕೆ ಒಂದು ಹೆಣ್ಣಾಗಿ ತಂದೆ ತಾಯಿಯರಿಗೆ ಒಳ್ಳೆಯ ಮಗಳಾಗಿ ,ಬಂಧುಗಳಿಗೆ ಸಹೋದರಿಯಾಗಿ,ಗಂಡನಿಗೆ ಒಳ್ಳೆಯ ಹೆಂಡತಿಯಾಗಿ,ಮಕ್ಕಳಿಗೆ ಒಳ್ಳೆಯ ತಾಯಿಯಾಗಿ ಅವಳು ತನ್ನ ಎಲ್ಲಾ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸುತ್ತಾಳೆ.ತಾಯಿಯು ಮಕ್ಕಳನ್ನು ಅತೀ ಪ್ರೀತಿಯಿಂದ ಕಾಣುತ್ತಾಳೆ.ತಾಯಿಯೇ ನಮ್ಮ ಪಾಲಿಗೆ ದೇವರು ಕೊಟ್ಟ ವರ.ತಾಯಿ ತನ್ನ ಮಕ್ಕಳಿಗೆ ಬುದ್ಧಿವಾದ ಹೇಳುವಳು.ತಪ್ಪುಗಳನ್ನು ತಿದ್ದಿ ಸರಿಯಾದ ಮಾರ್ಗದಲ್ಲಿ ನೆರವಾಗುವಳು.ತನ್ನ ನೋವು ಕಷ್ಟಗಳನ್ನು ಯಾರಿಗೂ ಹೇಳದೆ ಸದಾ ಇತರರನ್ನು ಸಂತೋಷಪಡಿಸುತ್ತಾಳೆ.ನಮ್ಮ ವಿದ್ಯಾಭ್ಯಾಸ ಹಾಗೂ ಇತರ ಕಾರ್ಯಗಳಲ್ಲಿ ಜೊತೆಗಿದ್ದು ಪ್ರೀತಿ ಹಾಗೂ ಧೈರ್ಯವನ್ನು ತುಂಬಿ ಕೈ ಹಿಡಿದು ಮುನ್ನಡೆಸುತ್ತಾಳೆ.ಆಕೆಯ ಪ್ರೀತಿಯು ಪರಿಶುದ್ಧವಾಗಿದೆ.ತಾಯಿಯ ಬೆಲೆಯನ್ನು ತಿಳಿಯದ ಎಷ್ಟೋ ಜನರು ಪಶ್ಚಾತ್ತಾಪ ಪಟ್ಟಿದ್ದಾರೆ.ಅವಳು ವಾತ್ಸಲ್ಯ ಮತ್ತು ಕರುಣಾಮಯಿಯಾಗಿದ್ದಾಳೆ.ಆಕೆ ತನ್ನ ಸುಖ ದುಃಖಗಳನ್ನು ಸಹಿಸಿ ಬಂದವಳು.ಆಕೆ ನಮಗಾಗಿ ತುಂಬಾ ಕಷ್ಟಗಳನ್ನು ಸಹಿಸುತ್ತಾಳೆ.ಆಕೆ ಇದ್ದರೆ ಜೀವನವು ತುಂಬಾ ಸುಂದರವಾಗಿರುತ್ತೆ."ತಂದೆ ಕುಟುಂಬದ ತಲೆಯಾದರೆ,ತಾಯಿ ಕುಟುಂಬದ ಹೃದಯ".
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ ലേഖനംകൾ
- കാസർഗോഡ് ജില്ലയിലെ അക്ഷരവൃക്ഷം ലേഖനംകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 ലേഖനംകൾ
- കാസർഗോഡ് ജില്ലയിൽ 17/ 04/ 2020ന് ചേർത്ത അക്ഷരവൃക്ഷം സൃഷ്ടികൾ