"G. L. P. S. Kidoor" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
(ചെ.) (Bot Update Map Code!)
 
(2 ഉപയോക്താക്കൾ ചെയ്ത ഇടയ്ക്കുള്ള 8 നാൾപ്പതിപ്പുകൾ പ്രദർശിപ്പിക്കുന്നില്ല)
വരി 53: വരി 53:
|പി.ടി.എ. പ്രസിഡണ്ട്=Jayakumar g
|പി.ടി.എ. പ്രസിഡണ്ട്=Jayakumar g
|എം.പി.ടി.എ. പ്രസിഡണ്ട്=Shruthi  
|എം.പി.ടി.എ. പ്രസിഡണ്ട്=Shruthi  
|സ്കൂൾ ചിത്രം=112121.jpg
|സ്കൂൾ ചിത്രം=Glps kidoor.jpg
|size=350px
|size=350px
|caption=
|caption=
വരി 59: വരി 59:
|logo_size=50px
|logo_size=50px
}}
}}
 
----
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS kidoor .  1973 ലാണ് ഈ വിദ്യാലയം സ്ഥാപിതമായത്. കുമ്പള KUMBLA  പഞ്ചായത്തിലെ Kidoor എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.  '''
----
== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕಿದೂರು ಗ್ರಾಮದಲ್ಲಿ ಇದೆ.ಇದು ಕುಂಬಳೆ ಪಂಚಾಯತಿನ ಈಗಿನ 7ನೇ ವಾರ್ಡ್ 57ನೇ ಡೋರ್ ನಂಬರದಲ್ಲಿದೆ.1973ಅಕ್ಟೋಬರ್ ತಿಂಗಳಲ್ಲಿ ಈ ಶಾಲೆಯು ಆರಂಭಗೊಂಡು ಇದೀಗ 44 ವರ್ಷಗಳನ್ನು ಪೂರೈಸಿದೆ. ಇಲ್ಲಿ ಕನ್ನಡ ಮಾಧ್ಯಮ ಮಾತ್ರವಿರುವುದು. ಈ ಶಾಲೆಯು ಹಳ್ಳಿ ಪ್ರದೇಶದಲ್ಲಿ ನೆಲೆಗೊಂಡಿರಿವುದರಿಂದ ಅತಿ ಬಡವರು ವಾಸಿಸುವ ಜನರ ಮಕ್ಕಳ ಪಾಲಿಗೆ ವರದಾನವಾಗಿದೆ. SSA ಹಾಗು ಗ್ರಾಮಪಂಚಾಯತಿನ ಸಹಕಾರದಿಂದ ಈ ಶಾಲೆಯು ಉತ್ತಮ ರೀತಿಯ ಪಾಠ ಪ್ರವಚನಗಳನ್ನು ನೀಡುತ್ತಿದೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕಿದೂರು ಗ್ರಾಮದಲ್ಲಿ ಇದೆ.ಇದು ಕುಂಬಳೆ ಪಂಚಾಯತಿನ ಈಗಿನ 7ನೇ ವಾರ್ಡ್ 57ನೇ ಡೋರ್ ನಂಬರದಲ್ಲಿದೆ.1973ಅಕ್ಟೋಬರ್ ತಿಂಗಳಲ್ಲಿ ಈ ಶಾಲೆಯು ಆರಂಭಗೊಂಡು ಇದೀಗ 50 ವರ್ಷಗಳನ್ನು ಪೂರೈಸಿದೆ. ಇಲ್ಲಿ ಕನ್ನಡ ಮಾಧ್ಯಮ ಮಾತ್ರವಿರುವುದು. ಈ ಶಾಲೆಯು ಹಳ್ಳಿ ಪ್ರದೇಶದಲ್ಲಿ ನೆಲೆಗೊಂಡಿರಿವುದರಿಂದ ಅತಿ ಬಡವರು ವಾಸಿಸುವ ಜನರ ಮಕ್ಕಳ ಪಾಲಿಗೆ ವರದಾನವಾಗಿದೆ. SSA ಹಾಗು ಗ್ರಾಮಪಂಚಾಯತಿನ ಸಹಕಾರದಿಂದ ಈ ಶಾಲೆಯು ಉತ್ತಮ ರೀತಿಯ ಪಾಠ ಪ್ರವಚನಗಳನ್ನು ನೀಡುತ್ತಿದೆ.

== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
വരി 76: വരി 78:
ಕುಂಬಳೆ ಗ್ರಾಮ ಪಂಚಾಯತಿನ ಅಧೀನದಲ್ಲಿರುವ ಈ ಶಾಲೆಗೆ ಬೇಕಾದ ಎಲ್ಲಾ ಭೌತಿಕ ಸೌಕರ್ಯಗಳು ಪಂಚಾಯತಿನಿಂದ ಮತ್ತು SSA ವತಿಯಿಂದ ದೊರೆಯುತ್ತದೆ. ಶಾಲಾ ಚಟುವಟಿಕೆಗಳ ಬೆನ್ನೆಲುಬಾಗಿ Staff ಮತ್ತು SMC,PTA,MPTA,SSG ಮೊದಲಾದ ಸಂಘಗಳು ಶಾಲೆಯಲ್ಲಿದೆ. 
ಕುಂಬಳೆ ಗ್ರಾಮ ಪಂಚಾಯತಿನ ಅಧೀನದಲ್ಲಿರುವ ಈ ಶಾಲೆಗೆ ಬೇಕಾದ ಎಲ್ಲಾ ಭೌತಿಕ ಸೌಕರ್ಯಗಳು ಪಂಚಾಯತಿನಿಂದ ಮತ್ತು SSA ವತಿಯಿಂದ ದೊರೆಯುತ್ತದೆ. ಶಾಲಾ ಚಟುವಟಿಕೆಗಳ ಬೆನ್ನೆಲುಬಾಗಿ Staff ಮತ್ತು SMC,PTA,MPTA,SSG ಮೊದಲಾದ ಸಂಘಗಳು ಶಾಲೆಯಲ್ಲಿದೆ. 

== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು==
{| class="wikitable"
|+
!YEAR
!NAME OF THE H M
|-
|
|SANKAPPA POOJARI
|-
|
|SHANKARA CH
|-
|
|ABDUL SALAM
|-
|
|VENKATRAMANA BHAT
|-
|
|VISHWANATHA RAI
|-
|
|GOVINDA BHAT
|-
|
|KAVERI AMMA
|-
|
|VITTALA MOOLYA
|-
|
|SOWMYALATHA
|-
|
|RAMU U
|-
|2021 ONWORDS
|VEENA KUMARI K C
|}

*Sankappa Poojari
*Shankara CH,
*Abdul Salam,
*Venkatramana Bhat,
*Vishwanatha Rai,
*Govinda Bhat,
*Kaveri Amma,
*Vittal Moolya

== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
Sri.Venugopala Shetty-Lecturer,Sri.Pundarikaksha KL-Panchayath President,Santhosh Kumar-Software Engineer,Leela,Sanath,Shyam Prasad-ಸರಕಾರಿ ಕ್ಷೇತ್ರದಲ್ಲಿ ದುಡಿಯುವವರು,ಹಲವಾರು ಮಂದಿ ಪ್ರಗತಿಪರ ಕೃಷಿಕರು,ಉದ್ಯಮಿಗಳು,ನಾಟಿ ವೈದ್ಯರ

==WAY TO REACH SCHOOL==
== PICTURE GALLERY ==
{{#multimaps:12.633889,74.9634437 |zoom=13}}
school photos
 
{| class="infobox collapsible collapsed" style="clear:left; width:50%; font-size:90%;"
| style="background: #ccf; text-align: center; font-size:99%;" |
|-
|style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ'''
{| cellpadding="2" cellspacing="0"  border="1" style=" border-collapse: collapse; border: 1px #BEE8F1 solid; font-size: small "

* ಕುಂಬಳೆಯಿಂದ 2 k.mನಷ್ಟು ಬಡಗು ದಿಕ್ಕಿಗೆ ಸಂಚರಿಸಿ ಆರಿಕ್ಕಾಡಿಯಿಂದ 6 k.m ಪೂರ್ವಕ್ಕೆ ಜೋಡುಕಟ್ಟೆಎಂಬಲ್ಲಿಂದ 2 k.m ಕಿದೂರು ಮಹಾದೇವ ಕ್ಷೇತ್ರದ ಸಮೀಪ ಬಂದರೆ ಕಿದೂರು ಶಾಲೆಯು ದೊರಕುತ್ತದೆ.
|----

|}
==WAY TO REACH SCHOOL==
|}
* ಕುಂಬಳೆಯಿಂದ 2 k.mನಷ್ಟು ಬಡಗು ದಿಕ್ಕಿಗೆ ಸಂಚರಿಸಿ ಆರಿಕ್ಕಾಡಿಯಿಂದ 6 k.m ಪೂರ್ವಕ್ಕೆ ಜೋಡುಕಟ್ಟೆಎಂಬಲ್ಲಿಂದ 2 k.m ಕಿದೂರು ಮಹಾದೇವ ಕ್ಷೇತ್ರದ ಸಮೀಪ ಬಂದರೆ ಕಿದೂರು ಶಾಲೆಯು ದೊರಕುತ್ತದೆ.
----
{{Slippymap|lat=12.635589758156353|lon= 74.9841808430608|zoom=16|width=full|height=400|marker=yes}}

21:40, 27 ജൂലൈ 2024-നു നിലവിലുള്ള രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS kidoor . 1973 ലാണ് ഈ വിദ്യാലയം സ്ഥാപിതമായത്. കുമ്പള KUMBLA പഞ്ചായത്തിലെ Kidoor എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.

G. L. P. S. Kidoor
വിലാസം
Kidoor

Ichlampady പി.ഒ.
,
671321
,
കാസർഗോഡ് ജില്ല
സ്ഥാപിതം1 - 6 - 1973
വിവരങ്ങൾ
ഇമെയിൽglpskidoor1@gmail.com
വെബ്‍സൈറ്റ്
കോഡുകൾ
സ്കൂൾ കോഡ്11212 (സമേതം)
യുഡൈസ് കോഡ്32010100114
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം Manjeswar
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംകുമ്പള KUMBLA പഞ്ചായത്ത് (Panchayath)
വാർഡ്8
സ്കൂൾ ഭരണ വിഭാഗം
സ്കൂൾ ഭരണ വിഭാഗംസർക്കാർ
സ്കൂൾ വിഭാഗംപൊതുവിദ്യാലയം GENERAL SCHOOL
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ27
പെൺകുട്ടികൾ22
ആകെ വിദ്യാർത്ഥികൾ49
അദ്ധ്യാപകർ4
സ്കൂൾ നേതൃത്വം
പ്രധാന അദ്ധ്യാപികVeena Kumari kc
പി.ടി.എ. പ്രസിഡണ്ട്Jayakumar g
എം.പി.ടി.എ. പ്രസിഡണ്ട്Shruthi
അവസാനം തിരുത്തിയത്
27-07-2024Ranjithsiji

പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ

ചരിത്രം (ಇತಿಹಾಸ)

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕಿದೂರು ಗ್ರಾಮದಲ್ಲಿ ಇದೆ.ಇದು ಕುಂಬಳೆ ಪಂಚಾಯತಿನ ಈಗಿನ 7ನೇ ವಾರ್ಡ್ 57ನೇ ಡೋರ್ ನಂಬರದಲ್ಲಿದೆ.1973ಅಕ್ಟೋಬರ್ ತಿಂಗಳಲ್ಲಿ ಈ ಶಾಲೆಯು ಆರಂಭಗೊಂಡು ಇದೀಗ 50 ವರ್ಷಗಳನ್ನು ಪೂರೈಸಿದೆ. ಇಲ್ಲಿ ಕನ್ನಡ ಮಾಧ್ಯಮ ಮಾತ್ರವಿರುವುದು. ಈ ಶಾಲೆಯು ಹಳ್ಳಿ ಪ್ರದೇಶದಲ್ಲಿ ನೆಲೆಗೊಂಡಿರಿವುದರಿಂದ ಅತಿ ಬಡವರು ವಾಸಿಸುವ ಜನರ ಮಕ್ಕಳ ಪಾಲಿಗೆ ವರದಾನವಾಗಿದೆ. SSA ಹಾಗು ಗ್ರಾಮಪಂಚಾಯತಿನ ಸಹಕಾರದಿಂದ ಈ ಶಾಲೆಯು ಉತ್ತಮ ರೀತಿಯ ಪಾಠ ಪ್ರವಚನಗಳನ್ನು ನೀಡುತ್ತಿದೆ.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಕಿದೂರು ಕಿರಿಯ ಪ್ರಾಥಮಿಕ ಶಾಲೆಯು 0.94 acre ಸ್ಥಳವನ್ನು ಹೊಂದಿದೆ. ಸುತ್ತು ಆವರಣ ಗೋಡೆಯಿಂದ ಕೂಡಿದ ಈ ಶಾಲೆಯಲ್ಲಿ  2 ತಾರಸಿ ಕಟ್ಟಡಗಳು,1 ಹಂಚು ಹಾಸಿದ ಕಟ್ಟಡವನ್ನು ಹೊಂದಿದ್ದು 4 ತರಗತಿ ಕೋಣೆಗಳು ಹಾಗು 1 ಆಫೀಸ್ ಕೋಣೆಯನ್ನು ಹೊಂದಿದೆ. ಸ್ವಂತವಾದ ಬಾವಿ,ಕಿರು ಆಟದ ಬಯಲು ಕೂಡ ಇಲ್ಲಿದೆ. 3 Computer,1 Laptop,1 Scanner,1 Printer,1 Projector ನ್ನು ಹೊಂದಿದೆ. Broadband Connection ಕೂಡ ಇದೆ. Library ಪುಸ್ತಕದ ವ್ಯವಸ್ಥೆ ಇದ್ದೆ. Boys ಹಾಗು Girls ಗೆ ಪ್ರತ್ಯೇಕ Toilet ಗಳಿವೆ.  

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

Morning assembly ದಿನ ನಿತ್ಯ ನಡೆಯುವ ಚಟುವಟಿಕೆಯಾಗಿದೆ. ಶಾಲಾ ಪರಿಸರ ಕ್ಲಬ್,ಆರೋಗ್ಯ ಕ್ಲಬ್,ಸುರಕ್ಷಾ ಕ್ಲಬ್,ವಿದ್ಯಾರಂಗ ಕಲಾಸಾಹಿತ್ಯ ವೇದಿಕೆ ಕಾರ್ಯಕ್ರಮಗಳು  ಈ ಶಾಲೆಯಲ್ಲಿ ಕಾರ್ಯವೆಸಗುತ್ತದೆ. ರಾಷ್ಟೀಯ ದಿನಾಚರಣೆಗಳು,ಊರ ಹಬ್ಬಾಚರಣೆಗಳು ಸಮಯಕ್ಕೆ ತಕ್ಕಂತೆ ನಡೆಯುತ್ತದೆ. 2015,2016ನೇ ವರ್ಷಗಳಲ್ಲಿ ಕುಂಬಳೆ ಗ್ರಾಮಪಂಚಾಯತಿನ ಉತ್ತಮ ಶಾಲಾ ತರಕಾರಿ ತೋಟಕ್ಕಿರುವ ಅವಾರ್ಡ್ ಶಾಲೆಗೆ ದೊರಕಿದೆ. School day,Field trip,Tour P.T.A ಸಹಕಾರದೊಂದಿಗೆ ನಡೆಯುವ ಚಟುವಟಿಕೆಯಾಗಿದೆ.

മാനേജ്‌മെന്റ് (ಆಡಳಿತ ವರ್ಗ)

ಕುಂಬಳೆ ಗ್ರಾಮ ಪಂಚಾಯತಿನ ಅಧೀನದಲ್ಲಿರುವ ಈ ಶಾಲೆಗೆ ಬೇಕಾದ ಎಲ್ಲಾ ಭೌತಿಕ ಸೌಕರ್ಯಗಳು ಪಂಚಾಯತಿನಿಂದ ಮತ್ತು SSA ವತಿಯಿಂದ ದೊರೆಯುತ್ತದೆ. ಶಾಲಾ ಚಟುವಟಿಕೆಗಳ ಬೆನ್ನೆಲುಬಾಗಿ Staff ಮತ್ತು SMC,PTA,MPTA,SSG ಮೊದಲಾದ ಸಂಘಗಳು ಶಾಲೆಯಲ್ಲಿದೆ. 

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು

YEAR NAME OF THE H M
SANKAPPA POOJARI
SHANKARA CH
ABDUL SALAM
VENKATRAMANA BHAT
VISHWANATHA RAI
GOVINDA BHAT
KAVERI AMMA
VITTALA MOOLYA
SOWMYALATHA
RAMU U
2021 ONWORDS VEENA KUMARI K C

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

Sri.Venugopala Shetty-Lecturer,Sri.Pundarikaksha KL-Panchayath President,Santhosh Kumar-Software Engineer,Leela,Sanath,Shyam Prasad-ಸರಕಾರಿ ಕ್ಷೇತ್ರದಲ್ಲಿ ದುಡಿಯುವವರು,ಹಲವಾರು ಮಂದಿ ಪ್ರಗತಿಪರ ಕೃಷಿಕರು,ಉದ್ಯಮಿಗಳು,ನಾಟಿ ವೈದ್ಯರ

PICTURE GALLERY

school photos

WAY TO REACH SCHOOL

  • ಕುಂಬಳೆಯಿಂದ 2 k.mನಷ್ಟು ಬಡಗು ದಿಕ್ಕಿಗೆ ಸಂಚರಿಸಿ ಆರಿಕ್ಕಾಡಿಯಿಂದ 6 k.m ಪೂರ್ವಕ್ಕೆ ಜೋಡುಕಟ್ಟೆಎಂಬಲ್ಲಿಂದ 2 k.m ಕಿದೂರು ಮಹಾದೇವ ಕ್ಷೇತ್ರದ ಸಮೀಪ ಬಂದರೆ ಕಿದೂರು ಶಾಲೆಯು ದೊರಕುತ್ತದೆ.

"https://schoolwiki.in/index.php?title=G._L._P._S._Kidoor&oldid=2535743" എന്ന താളിൽനിന്ന് ശേഖരിച്ചത്