"എസ്.വി. വി.എച്ച്. കൊഡലമോഗർ/അക്ഷരവൃക്ഷം/ ಕಾಗೆಯ ದುಃಖ" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
'{{BoxTop1 | തലക്കെട്ട്= ಕಾಗೆಯ ದುಃಖ | color= 2 }} ಚಂದ್ರ...' താൾ സൃഷ്ടിച്ചിരിക്കുന്നു |
Mathewmanu (സംവാദം | സംഭാവനകൾ) No edit summary |
||
| (മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
| വരി 14: | വരി 14: | ||
| പദ്ധതി= അക്ഷരവൃക്ഷം | | പദ്ധതി= അക്ഷരവൃക്ഷം | ||
| വർഷം=2020 | | വർഷം=2020 | ||
| സ്കൂൾ= | | സ്കൂൾ= എസ്.വി. വി.എച്ച്. കൊഡലമോഗർ | ||
| സ്കൂൾ കോഡ്= 11011 | | സ്കൂൾ കോഡ്= 11011 | ||
| ഉപജില്ല= മഞ്ചേശ്വരം | | ഉപജില്ല= മഞ്ചേശ്വരം | ||
| വരി 21: | വരി 21: | ||
| color= 2 | | color= 2 | ||
}} | }} | ||
{{Verification4|name=Manu Mathew| തരം= കഥ}} | |||
17:25, 5 മേയ് 2020-നു നിലവിലുള്ള രൂപം
ಕಾಗೆಯ ದುಃಖ
ಚಂದ್ರತಾರಾ ಕಾಡಿನಲ್ಲಿ ನಾಲ್ಕು ಜನ ಗೆಳೆಯರಿದ್ದರು. ಕಾಗೆ, ಜಿಂಕೆ, ಮೊಲ, ಗಿಳಿ. ದಿನಾಲೂ ನಾಲ್ವರೂ ಕೂಡ ಆಲದ ಮರದ ಕೆಳಗಡೆ ಹರಟೆ ಹೊಡೆಯುತ್ತಿದ್ದರು. ಒಂದು ದಿನ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದಿದ್ದಾಗ ಕಾಗೆ ಮಾತ್ರ ಬರಲಿಲ್ಲ. ಇವರು ಸ್ವಲ್ಪ ಹೊತ್ತು ಕಾದು ಕಾಗೆಯ ಮನೆಯ ಕಡೆ ಹೊರಟರು. ಅಲ್ಲಿಯೂ ಕಾಗೆ ಇರಲಿಲ್ಲ. ಅಲ್ಲಿ ಕಾಗೆಯ ಮರಿಗಳು ಹಸಿವಿನಲ್ಲಿ ಒದ್ದಾಡುತ್ತಿದ್ದವು. ಇವರು ಕಾಗೆಯ ಮರಿಗಳಿಗೆ ಆಹಾರವನ್ನು ನೀಡಿ ಚೆನ್ನಾಗಿ ನೋಡಿಕೊಂಡರು. ದಿನಗಳು ಉರುಳಿದವು. ಕಾಗೆ ಬರಲೇ ಇಲ್ಲ. ಒಂದು ದಿನ ಈ ಮೂವರು ಗೆಳೆಯರು ಕಾಗೆಯನ್ನು ಹುಡುಕಲೇಬೇಕೆಂದು ನಿರ್ಧರಿಸಿ ಪರರೂರು ಎಂಬ ಊರಿಗೆ ಬಂದರು. ಅವರು ಹುಡುಕಿ ಸುಸ್ತಾಗಿ ಒಂದು ಆಲದ ಮರದ ಕೆಳಗಡೆ ವಿಶ್ರಾಂತಿ ಪಡೆಯಲು ಕೂತಾಗ ಅವರಿಗೆ ಮೇಲಿಂದ ಯಾರೋ ಅಳುವ ಸ್ವರ ಕೇಳಿಸಿತು. ನೋಡಿದಾಗ ಅವರ ಗೆಳೆಯ ಕಾಗೆ. ಅದರ ಮೈ ತುಂಬಾ ಗಾಯಗಳಾಗಿ ರಕ್ತ ಸೋರುತ್ತಿತ್ತು.
ಕಾಗೆ "ನಾನು ಮರಿಗಳಿಗೆ ಆಹಾರ ತರಲು ಈ ಊರಿಗೆ ಬಂದೆ. ಇಲ್ಲಿ ಬಿದ್ದಿರುವ ಕಸದಿಂದ ಆಹಾರವನ್ನು ಹೆಕ್ಕುತ್ತಿದ್ದಾಗ ಇಲ್ಲಿನ ಜನರು ಬಂದು, 'ನಾನು ಕರಿ ಕಾಗೆ 'ಎಂದು ಅಸಹ್ಯ ದಿಂದ ನನಗೆ ಕಲ್ಲು ಬಿಸಾಡಿದರು. ನನಗೆ ಹಾರಲು ಸಾಧ್ಯವಾಗದ ಕಾರಣ ನಾನು ಇಲ್ಲಿಯೆ ಉಳಿದುಕೊಂಡೆ"ಎಂದು ದುಃಖದಿಂದ ಹೇಳಿತು. ಆಗ ಗಿಳಿ, "ನೋಡು ಗೆಳೆಯ, ಇಲ್ಲಿಯ ಜನರಿಗೆ ಬುದ್ಧಿಯಿಲ್ಲ. ಪರಿಸರ ಸ್ವಚ್ಛ ಗೊಳಿಸುವ ಉತ್ತಮವಾದ ಕೆಲಸವನ್ನು ನೀನು ಮಾಡುವೆ. ಒಳ್ಳೆಯ ಕೆಲಸ ಮಾಡಲು ಬೇಕಾಗಿರುವುದು ಒಳ್ಳೆಯ ಮನಸೇ ಹೊರತು ಅಂದಚಂದವಲ್ಲ"ಎಂದು ಸಮಾಧಾನ ಹೇಳಿ ಕಾಗೆಯನ್ನು ಕರೆದುಕೊಂಡು ಹೋ ಯಿತು.
ನೀತಿ :ದನ ಕಪ್ಪಾದರೇನು ಹಾಲು ಕಪ್ಪೇ?
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 05/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാം ഘട്ടത്തിൽ പരിശോധിച്ച സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാംഘട്ടത്തിൽ പരിശോധിച്ച കഥ