"Avala A. L. P. S. Bayar" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) (Sabarish എന്ന ഉപയോക്താവ് ആവള എ എല് പി എസ് ബായാര്(ಆವಳ ಎ.ಎಲ್.ಪಿ.ಎಸ್ ಬಾಯಾರ್) എന്ന താൾ Avala A. L. P. S. Bayar എന്നാ...) |
(വ്യത്യാസം ഇല്ല)
|
10:39, 10 ഫെബ്രുവരി 2017-നു നിലവിലുണ്ടായിരുന്ന രൂപം
Avala A. L. P. S. Bayar | |||
Established | 10-12-1896 | ||
School Code | 11224 | ||
Place | Bayar | ||
Address | Bayar(ಆವಳ ಎ. ಎಲ್. ಪಿ. ಶಾಲೆ ಬಾಯಾರು
ಬಾಯಾರು (ಅಂಚೆ), ಕಾಸರಗೋಡು) | ||
PIN Code | 671348 | ||
School Phone | 04998 207579 | ||
School Email | avalaalpsbayar@gmail.com | ||
Web Site | www.11224avalaalpsbayar.blogspot.in | ||
District | Kasaragod | ||
Educational District | Kasaragod | ||
Sub District | MANJESHWAR
| ||
Catogery | Aided | ||
Type | General | ||
Sections | 1 - 4 Aided | ||
Medium | Kannada | ||
No of Boys | 43 | ||
No of Girls | 44 | ||
Total Students | 87 | ||
No of Teachers | 5 | ||
Principal | |||
Head Master | Shobha Pallavi K | ||
P.T.A. President | ಪಿ ಇಬ್ರಾಹಿಂ ಬಷೀರ್ | ||
പ്രോജക്ടുകൾ | |||
---|---|---|---|
E-Vidhyarangam | Help | ||
10/ 02/ 2017 ന് Sabarish ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
SCHOOL HISTORY
1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ತರ್ ರವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮೆನೇಜರ್ ರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಐದು ಅಧ್ಯಾಪಿಕೆಯರೂ ಎರಡು ಅಧ್ಯಾಪಕರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ.
INFRASTRUCTURE
ಭೌತಿಕ ವಾತಾವರಣ ಉತ್ತಮವಾಗಿದ್ದು, ವಿಶಾಲವಾದ ತರಗತಿ ಕೋಣೆಗಳಿವೆ. ಸುಸಜ್ಜಿತವಾದ ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಉತ್ತಮ ಗಾಳಿ, ಬೆಳಕು ಪೂರೈಕೆಯಾಗುತ್ತಿದೆ. ಬ್ರೋಡ್ ಬಾಂಡ್ ಸೌಕರ್ಯವನ್ನೊಳಗೊಂಡ 3 ಕಂಪ್ಯೂಟರ್ ಗಳಿವೆ. ವಿದ್ಯುತ್ ಸೌಕರ್ಯ, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ವಾಹನದ ವ್ಯವಸ್ಥೆ ಇದ್ದು ತಾತ್ಕಾಲಿಕ ಆವರಣ ಗೋಡೆಯನ್ನೊಳಗೊಂಡಿದೆ. ಅಡುಗೆಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇದೆ. ವಿಶಾಲವಾದ ಆಟದ ಮೈದಾನವಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ನೀರಿನ ವ್ಯವಸ್ಥೆಯನ್ನೊಳಗೊಂಡ ಉತ್ತಮ ಟಾಯ್ಲೆಟ್ ಗಳಿವೆ.
CO-CURRICULAR ACTIVITIES
- ತರಗತಿ ಪತ್ರಿಕೆ
- ಹೆಲ್ತ್ ಕ್ಲಬ್
- ಶುಚಿತ್ವ ಕ್ಲಬ್
- ಎಕೊ ಕ್ಲಬ್
- ಗಣಿತ ಕ್ಲಬ್
- ಶಾಲಾ ವಾರ್ಷಿಕೋತ್ಸವ
MANAGEMENT
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದಲ್ಲಿರುವ ಅತ್ಯಂತ ಹಳೆಯ ಅನುದಾನಿತ ಶಾಲೆಗಳ ಪೈಕಿ ಒಂದಾಗಿದೆ ಆವಳ ಎ. ಎಲ್. ಪಿ. ಶಾಲೆ ಬಾಯಾರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ.
FORMAR HEADMASTERS
- ಬಾಬು ಯನ್
- ಮಾನ
- ಯಶೋಧಾ ಯು
- ನಾರಾಯಣ ಸಿ ಎಚ್
- ಶಂಕರ ಸಿ ಎಚ್
- ಪ್ರೇಮಾ ಬ
FAMOUS OLD STUDENTS
- ಶ್ರೀರಾಮ ಟಿ (ಡಿ. ವೈ. ಎಸ್. ಪಿ. ಕಣ್ಣೂರು)
- ಯು ಗೋಪಾಲ್ (ವೈಸ್ ಚಾನ್ಸೆಲರ್, ಮಂಗಳೂರು ವಿಶ್ವವಿದ್ಯಾನಿಲಯ)
- ಟಿ ನಾರಾಯಣ ಭಟ್ (ನಿವೃತ್ತ ಜಿಲ್ಲಾ ವಿದ್ಯಾಧಿಕಾರಿಗಳು)
- ದಿ| ಮದನಕೋಡಿ ಅಬ್ದುಲ್ಲ (ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿಗಳು)
- ಡಾ. ಮೂಸಬ್ಬ
- ಡಾ. ಷರೀಫ್
- ಡಾ. ಕೃಷ್ಣ ಶರ್ಮ
- ಸಿದ್ದೀಕ್ ಎಂಜಿನಿಯರ್
WAY TO REACH SCHOOL
{{#multimaps:12.6924,74.9954|zoom=13}}
വിദ്യാലയത്തിലേക്ക് എത്തുന്നതിനുള്ള മാര്ഗ്ഗങ്ങള്
|