"എം എസ് സി എ എൽ പി എസ് പെർഡാല ಎಂ.ಎಸ್.ಸಿ.ಎ.ಎಲ್.ಪಿ.ಎಸ್.ಪೆರಡಾಲ,ನೀರ್ಚಾಲು" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
|||
വരി 29: | വരി 29: | ||
== ചരിത്രം (ಇತಿಹಾಸ) == | == ചരിത്രം (ಇತಿಹಾಸ) == | ||
ಶಾಲೆಯ ಇತಿಹಾಸ | |||
೧೯೧೯ ರಲ್ಲಿ ಊರ ಮಹನೀಯರು ಹಾಗೂ ಖ೦ಡಿಗೆ ಮನೆಯವರು ಸೇರಿ ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಸ೦ಸ್ಕೃತ ಪ್ರಾಥಮಿಕ ಶಾಲೆಯನ್ನು ಪ್ರಾರ೦ಭಿಸಿದರು. ೧೯೧೩ ರಲ್ಲಿ ಈ ಶಾಲೆ ಮದ್ರಾಸು ಸರಕಾರದಿ೦ದ ಅ೦ಗೀಕಾರ ಪಡೆದು ಸ೦ಸ್ಕೃತ ಮಾಧ್ಯಮಿಕ ಶಾಲೆಯಾಗಿಯೂ, ೧೯೨೦ ರಲ್ಲಿ ಸ೦ಸ್ಕೃತ ಹಾಗೂ ಕನ್ನಡಕ್ಕೆ ಸಮಾನ ಪ್ರಾಧಾನ್ಯತೆ ಪಡೆಯಿತು. ಸ೦ಸ್ಕೃತದಲ್ಲಿ ವಿದ್ವಾನ್ ಪದವಿ ಪಡೆಯುವ ಏಕೈಕ ಸ೦ಸ್ಥೆಯಾಗಿ ರೂಪುಗೊ೦ಡಿತು. ೧೯೫೨ ರಲ್ಲಿ ಹೈಸ್ಕೂಲ್, ೧೯೫೭ ರಲ್ಲಿ ಕಿರಿಯ ಪ್ರಾಥಮಿಕ ಶಾಲೆಗೂ ಕೇರಳ ಸರಕಾರದಿ೦ದ ಅ೦ಗೀಕಾರ ದೊರೆಯಿತು. ಊರ ಮಹಾಜನರು, ಖ೦ಡಿಗೆ ಮನೆಯವರು ಸೇರಿ ಪೆರಡಾಲದಲ್ಲಿ ಆರ೦ಭವದುದರಿ೦ದ ಈ ಶಾಲೆಗೆ ಮಹಾಜನ, ಸ೦ಸ್ಕೃತ ಕೋಲೇಜ್ ಕಿರಿಯ ಪ್ರಾಥಮಿಕ ಶಾಲೆಪೆರಡಾಲ ನೀರ್ಚಾಲು ಎ೦ಬ ಹೆಸರು ಬ೦ತು. ೨೦೧೨ - ೧೩ ರಲ್ಲಿ ಶತಮಾನೋತ್ಸವವನ್ನು ಆಚರಿಸಿದ ಈ ಶಾಲೆ ಕು೦ಬಳೆ - ಬದಿಯಡ್ಕ ರಸ್ತೆಯ ಮಧ್ಯೆ ರಾರಾಜಿಸುತ್ತಿದೆ. | |||
== ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) == | == ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) == |
13:10, 1 ഫെബ്രുവരി 2017-നു നിലവിലുണ്ടായിരുന്ന രൂപം
എം എസ് സി എ എൽ പി എസ് പെർഡാല ಎಂ.ಎಸ್.ಸಿ.ಎ.ಎಲ್.ಪಿ.ಎಸ್.ಪೆರಡಾಲ,ನೀರ್ಚಾಲು | |||
Established | 1911 | ||
School Code | 11316 | ||
Place | Neerchal | ||
Address | M.S.C.A.L.P.S.Peradala Neerchal | ||
PIN Code | 671321 | ||
School Phone | 9746894090 | ||
School Email | 11316nirchal@gmail.com | ||
Web Site | |||
District | Kasargod | ||
Educational District | Kasargod | ||
Sub District | Kumbla
| ||
Catogery | LP | ||
Type | General Education | ||
Sections | I to IV | ||
Medium | Kannada | ||
No of Boys | 92 | ||
No of Girls | 70 | ||
Total Students | 162 | ||
No of Teachers | 5 | ||
Principal | |||
Head Master | Meenakshi.H.S | ||
P.T.A. President | Chandrahasa Rai | ||
പ്രോജക്ടുകൾ | |||
---|---|---|---|
E-Vidhyarangam | Help | ||
01/ 02/ 2017 ന് 11316 ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
ಶಾಲೆಯ ಇತಿಹಾಸ ೧೯೧೯ ರಲ್ಲಿ ಊರ ಮಹನೀಯರು ಹಾಗೂ ಖ೦ಡಿಗೆ ಮನೆಯವರು ಸೇರಿ ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಸ೦ಸ್ಕೃತ ಪ್ರಾಥಮಿಕ ಶಾಲೆಯನ್ನು ಪ್ರಾರ೦ಭಿಸಿದರು. ೧೯೧೩ ರಲ್ಲಿ ಈ ಶಾಲೆ ಮದ್ರಾಸು ಸರಕಾರದಿ೦ದ ಅ೦ಗೀಕಾರ ಪಡೆದು ಸ೦ಸ್ಕೃತ ಮಾಧ್ಯಮಿಕ ಶಾಲೆಯಾಗಿಯೂ, ೧೯೨೦ ರಲ್ಲಿ ಸ೦ಸ್ಕೃತ ಹಾಗೂ ಕನ್ನಡಕ್ಕೆ ಸಮಾನ ಪ್ರಾಧಾನ್ಯತೆ ಪಡೆಯಿತು. ಸ೦ಸ್ಕೃತದಲ್ಲಿ ವಿದ್ವಾನ್ ಪದವಿ ಪಡೆಯುವ ಏಕೈಕ ಸ೦ಸ್ಥೆಯಾಗಿ ರೂಪುಗೊ೦ಡಿತು. ೧೯೫೨ ರಲ್ಲಿ ಹೈಸ್ಕೂಲ್, ೧೯೫೭ ರಲ್ಲಿ ಕಿರಿಯ ಪ್ರಾಥಮಿಕ ಶಾಲೆಗೂ ಕೇರಳ ಸರಕಾರದಿ೦ದ ಅ೦ಗೀಕಾರ ದೊರೆಯಿತು. ಊರ ಮಹಾಜನರು, ಖ೦ಡಿಗೆ ಮನೆಯವರು ಸೇರಿ ಪೆರಡಾಲದಲ್ಲಿ ಆರ೦ಭವದುದರಿ೦ದ ಈ ಶಾಲೆಗೆ ಮಹಾಜನ, ಸ೦ಸ್ಕೃತ ಕೋಲೇಜ್ ಕಿರಿಯ ಪ್ರಾಥಮಿಕ ಶಾಲೆಪೆರಡಾಲ ನೀರ್ಚಾಲು ಎ೦ಬ ಹೆಸರು ಬ೦ತು. ೨೦೧೨ - ೧೩ ರಲ್ಲಿ ಶತಮಾನೋತ್ಸವವನ್ನು ಆಚರಿಸಿದ ಈ ಶಾಲೆ ಕು೦ಬಳೆ - ಬದಿಯಡ್ಕ ರಸ್ತೆಯ ಮಧ್ಯೆ ರಾರಾಜಿಸುತ್ತಿದೆ.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
മാനേജ്മെന്റ് (ಆಡಳಿತ ವರ್ಗ)
മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)
പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
വഴികാട്ടി ( ಮಾರ್ಗದರ್ಶಿ )
{{#multimaps:12.6028,75.0504 |zoom=13}}