"എസ്‌ ആർ എ എൽ പി എസ്‌ കയ്യാർ(ಎಸ್.ಆರ್.ಎ.ಎಲ್.ಪಿ.ಎಸ್ ಕಯ್ಯಾರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 7: വരി 7:
| Address= KAYYAR
| Address= KAYYAR
| PIN Code= 671322
| PIN Code= 671322
| Phone=  
| Phone= 04998 205 133
| Email= 11238sralpskayyar@gmail.com
| Email= 11238sralpskayyar@gmail.com
| Web Site=  
| Web Site=  
വരി 19: വരി 19:
| No of Boys= 26
| No of Boys= 26
| No of Girls= 25  
| No of Girls= 25  
| Total Students= 26+25
| Total Students= 51
| No of Teachers=  
| No of Teachers= 4
| Principal=         
| Principal=         
| Head Master=           RAJAGOPALA . A
| Head Master=         ರಾಜಗೋಪಾಲ.
| P.T.A. President=          
| P.T.A. President=   ಸರೋಜ.ಬಿ     
| School_Photo=11238.jpg‎|
| School_Photo=11238.jpg‎|
}}
}}
== SCHOOL HISTORY ==
== SCHOOL HISTORY ==
ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತಿನ 16 ನೇ ವಾರ್ಡ್ ಕಯ್ಯಾರು ಎಂಬಲ್ಲಿ 1927 ನೇ ಇಸವಿಯಲ್ಲಿ ಪ್ರಸಿದ್ಧ ಕಯ್ಯಾರು ಹೊಳ್ಳರ ಮನೆತನದಿಂದ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ಶ್ರೀ ರಾಮಚಂದ್ರ ಹೊಳ್ಳರ ವರ ಪ್ರಭಂಧಕತ್ವದಲ್ಲಿ ಉತ್ಸಾಹಿ  ಅಧ್ಯಾಪಕ ಅಧ್ಯಾಪಕೆಯರ ಅವಿರತ  ಪ್ರಯತ್ನದೊಂದಿಗೆ  ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಹಿಂದುಳಿದಿರುವ ಪ್ರದೇಶವನ್ನು  ಸಾಂಸ್ಕೃತಿಕವಾಗಿ , ನೈತಿಕ ವಾಗಿ, ಮೌಲ್ಯಾಧಾರಿತ ಶಿಕ್ಷಣ ಮೂಲಕ ಅಭಿವೃದ್ಧಿ ಹೊಂದುತ್ತಿದೆ. ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಧಿಗಳು ಈಗ ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿ ಇದ್ದಾರೆ.

== INFRASTRUCTURE ==
== INFRASTRUCTURE ==
ನಮ್ಮ ಶಾಲೆಗೆ 1 acre 71 cents ಸ್ಥಳ ವಿದೆ. K.E.R ಅಳತೆಯಲ್ಲಿ ನಮ್ಮ ಶಾಲಾ ಕಟ್ಟಡವಿದೆ.  1 ಸಭಾಂಗಣದಲ್ಲಿ 4 ತರಗತಿಗಳು ನಡೆಯುತ್ತಿದೆ.ಪ್ರತ್ಯೇಕ ಆಫೀಶ್ ಕೋಣೆ ಇದೆ. 2 ಕಂಪ್ಯೂಟರ್ ಗಳಿವೆ. Broad Band ಸಂಪರ್ಕ ಇದೆ. ಮಕ್ಕಳಿಗೆ 2 ಶೌಚಾಲಯ ಹಾಗೂ ಮೂತ್ರದೊಡ್ಡಿ ಇದೆ.ಹೆಚ್ಚು ಸೌಕರ್ಯವಿಲ್ಲದ ಗಂಜಿಶೆಡ್ ಇದೆ.

== CO-CURRICULAR ACTIVITIES ==
== CO-CURRICULAR ACTIVITIES ==
 
*ವ್ಯಾಯಾಮಗಳು ( Mass drills)
*ವೃತ್ತಿ ಪರಿಚಯ ತರಗತಿಗಳು
*ಆರೋಗ್ಯ ಕ್ಲಬ್
*ವಿಜ್ಙಾನ ಕ್ಲಬ್
*ಬಾಲ ಸಭೆ
== MANAGEMENT ==
== MANAGEMENT ==
 
ವೈಯಕ್ತಿಕ  ಆಡಳಿತ  ,    ವ್ಯವಸ್ಥಾಪಕರು  (Manager)    ಶ್ರೀ ರಾಮಚಂದ್ರ ಹೊಳ್ಳ   
== FORMAR HEADMASTERS ==
== FORMER HEADMASTERS ==
 
1*ಕೆ. ರಾಮ ಹೊಳ್ಳ, 
*ವಿಷ್ಣು ಕಾರಂತ, 
*ರಾಮಚಂದ್ರ ಪುರುಷ,
*ಕೆ. ಸೋಮಪ್ಪ ಶೆಟ್ಟಿ, 
*ರಾಮಚಂದ್ರ ಮಯ್ಯ.ಎಚ್
==FAMOUS OLD STUDENTS==
==FAMOUS OLD STUDENTS==
*Dr. ಕೆ.ಪಿ. ಹೊಳ್ಳ (Surgeon)
*ರಾಮಕೃಷ್ಣ ಹೊಳ್ಳ (Magistrate)
*Dr. ವಿಜಯ ನಾರಾಯಣ ಹೊಳ್ಳ (M.D)
*ಗಿರೀಶ.ಎಸ್ (C.A)
==WAY TO REACH SCHOOL==
ಉಪ್ಪಳ ಬಾಯಾರ್  ರಸ್ತೆಯಲ್ಲಿ 8.ಕಿ.ಮಿ ದೂರದ  ಜೋಡುಕಲ್ಲು ಎಂಬ ಸ್ಥಳದಿಂದ  ಬಲ ಬದಿಯ ಟಾರ್ ರಸ್ತೆಯಲ್ಲಿ ಅಶ್ವಥ ಕಟ್ಟೆಗೆ ಹೋಗುವ ಮಾರ್ಗದಲ್ಲಿ 1 .ಕಿ.ಮಿ  ಬಂದಾಗ ಶಾಲೆಗೆ ತಲುಪುತ್ತದೆ.

13:27, 26 ജനുവരി 2017-നു നിലവിലുണ്ടായിരുന്ന രൂപം

എസ്‌ ആർ എ എൽ പി എസ്‌ കയ്യാർ(ಎಸ್.ಆರ್.ಎ.ಎಲ್.ಪಿ.ಎಸ್ ಕಯ್ಯಾರು)
സ്കൂൾ ചിത്രം
സ്കൂൾ ചിത്രം
Established
School Code 11238
Place KAYYAR
Address KAYYAR
PIN Code 671322
School Phone 04998 205 133
School Email 11238sralpskayyar@gmail.com
Web Site
District Kasargod
Educational District Kasargod
Sub District MANJESHWAR

Catogery Aided
Type General
Sections 1 - 4
Aided
Medium Kannada
No of Boys 26
No of Girls 25
Total Students 51
No of Teachers 4
Principal
Head Master ರಾಜಗೋಪಾಲ.ಎ
P.T.A. President ಸರೋಜ.ಬಿ
പ്രോജക്ടുകൾ
E-Vidhyarangam Help
26/ 01/ 2017 ന് Ajamalne
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

SCHOOL HISTORY

ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತಿನ 16 ನೇ ವಾರ್ಡ್ ಕಯ್ಯಾರು ಎಂಬಲ್ಲಿ 1927 ನೇ ಇಸವಿಯಲ್ಲಿ ಪ್ರಸಿದ್ಧ ಕಯ್ಯಾರು ಹೊಳ್ಳರ ಮನೆತನದಿಂದ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ಶ್ರೀ ರಾಮಚಂದ್ರ ಹೊಳ್ಳರ ವರ ಪ್ರಭಂಧಕತ್ವದಲ್ಲಿ ಉತ್ಸಾಹಿ ಅಧ್ಯಾಪಕ ಅಧ್ಯಾಪಕೆಯರ ಅವಿರತ ಪ್ರಯತ್ನದೊಂದಿಗೆ ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಹಿಂದುಳಿದಿರುವ ಪ್ರದೇಶವನ್ನು ಸಾಂಸ್ಕೃತಿಕವಾಗಿ , ನೈತಿಕ ವಾಗಿ, ಮೌಲ್ಯಾಧಾರಿತ ಶಿಕ್ಷಣ ಮೂಲಕ ಅಭಿವೃದ್ಧಿ ಹೊಂದುತ್ತಿದೆ. ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಧಿಗಳು ಈಗ ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿ ಇದ್ದಾರೆ.

INFRASTRUCTURE

ನಮ್ಮ ಶಾಲೆಗೆ 1 acre 71 cents ಸ್ಥಳ ವಿದೆ. K.E.R ಅಳತೆಯಲ್ಲಿ ನಮ್ಮ ಶಾಲಾ ಕಟ್ಟಡವಿದೆ. 1 ಸಭಾಂಗಣದಲ್ಲಿ 4 ತರಗತಿಗಳು ನಡೆಯುತ್ತಿದೆ.ಪ್ರತ್ಯೇಕ ಆಫೀಶ್ ಕೋಣೆ ಇದೆ. 2 ಕಂಪ್ಯೂಟರ್ ಗಳಿವೆ. Broad Band ಸಂಪರ್ಕ ಇದೆ. ಮಕ್ಕಳಿಗೆ 2 ಶೌಚಾಲಯ ಹಾಗೂ ಮೂತ್ರದೊಡ್ಡಿ ಇದೆ.ಹೆಚ್ಚು ಸೌಕರ್ಯವಿಲ್ಲದ ಗಂಜಿಶೆಡ್ ಇದೆ.

CO-CURRICULAR ACTIVITIES

  • ವ್ಯಾಯಾಮಗಳು ( Mass drills)
  • ವೃತ್ತಿ ಪರಿಚಯ ತರಗತಿಗಳು
  • ಆರೋಗ್ಯ ಕ್ಲಬ್
  • ವಿಜ್ಙಾನ ಕ್ಲಬ್
  • ಬಾಲ ಸಭೆ

MANAGEMENT

ವೈಯಕ್ತಿಕ ಆಡಳಿತ , ವ್ಯವಸ್ಥಾಪಕರು (Manager) ಶ್ರೀ ರಾಮಚಂದ್ರ ಹೊಳ್ಳ

FORMER HEADMASTERS

1*ಕೆ. ರಾಮ ಹೊಳ್ಳ,

  • ವಿಷ್ಣು ಕಾರಂತ,
  • ರಾಮಚಂದ್ರ ಪುರುಷ,
  • ಕೆ. ಸೋಮಪ್ಪ ಶೆಟ್ಟಿ,
  • ರಾಮಚಂದ್ರ ಮಯ್ಯ.ಎಚ್

FAMOUS OLD STUDENTS

  • Dr. ಕೆ.ಪಿ. ಹೊಳ್ಳ (Surgeon)
  • ರಾಮಕೃಷ್ಣ ಹೊಳ್ಳ (Magistrate)
  • Dr. ವಿಜಯ ನಾರಾಯಣ ಹೊಳ್ಳ (M.D)
  • ಗಿರೀಶ.ಎಸ್ (C.A)

WAY TO REACH SCHOOL

ಉಪ್ಪಳ ಬಾಯಾರ್ ರಸ್ತೆಯಲ್ಲಿ 8.ಕಿ.ಮಿ ದೂರದ ಜೋಡುಕಲ್ಲು ಎಂಬ ಸ್ಥಳದಿಂದ ಬಲ ಬದಿಯ ಟಾರ್ ರಸ್ತೆಯಲ್ಲಿ ಅಶ್ವಥ ಕಟ್ಟೆಗೆ ಹೋಗುವ ಮಾರ್ಗದಲ್ಲಿ 1 .ಕಿ.ಮಿ ಬಂದಾಗ ಶಾಲೆಗೆ ತಲುಪುತ್ತದೆ.