"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
(ചെ.) Schoolwikihelpdesk എന്ന ഉപയോക്താവ് G. L. P. S. Mulinja/പ്രവർത്തനങ്ങൾ എന്ന താൾ ജി എൽ പി എസ് മുളിഞ്ച/പ്രവർത്തനങ്ങൾ എന്നാക്കി മാറ്റിയിരിക്കുന്നു |
|||
| (മറ്റൊരു ഉപയോക്താവ് ചെയ്ത ഇടയ്ക്കുള്ള 20 നാൾപ്പതിപ്പുകൾ പ്രദർശിപ്പിക്കുന്നില്ല) | |||
| വരി 16: | വരി 16: | ||
ದಿನಾಂಕ 28-10-2021ರಂದು ಜಿ. ಎಲ್. ಪಿ. ಎಸ್ ಮುಳಿಂಜ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಯಾಗಿ ಚಿತ್ರಾವತಿ ಯಂ ಅಧಿಕಾರ ಸ್ವೀಕರಿಸಿದರು | ದಿನಾಂಕ 28-10-2021ರಂದು ಜಿ. ಎಲ್. ಪಿ. ಎಸ್ ಮುಳಿಂಜ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಯಾಗಿ ಚಿತ್ರಾವತಿ ಯಂ ಅಧಿಕಾರ ಸ್ವೀಕರಿಸಿದರು | ||
[[പ്രമാണം:Joining.jpg|നടുവിൽ|ലഘുചിത്രം|548x548ബിന്ദു]] | [[പ്രമാണം:Joining.jpg|നടുവിൽ|ലഘുചിത്രം|548x548ബിന്ദു]]'''ಪತ್ರಿಕಾ ವರದಿ'''[[പ്രമാണം:Wikinews.jpg|നടുവിൽ|ലഘുചിത്രം|573x573ബിന്ദു]] | ||
[[പ്രമാണം:Wikinews.jpg|നടുവിൽ|ലഘുചിത്രം|573x573ബിന്ദു]] | |||
---- | ---- | ||
| വരി 30: | വരി 29: | ||
[[പ്രമാണം:Wikisquad.jpg|നടുവിൽ|ലഘുചിത്രം|379x379ബിന്ദു]] | [[പ്രമാണം:Wikisquad.jpg|നടുവിൽ|ലഘുചിത്രം|379x379ബിന്ദു]] | ||
'''2021 22 ನೇ ಶಾಲಾ ಪ್ರವೇಶೋತ್ಸವ''' | |||
ಕೊರೋನ ಸುದೀರ್ಘ ರಜೆಯ ಬಳಿಕ ಪುಟಾಣಿಗಳು ನಂಬರ್1 ರಂದು ಶಾಲೆಗೆ ಆಗಮಿಸಿದರು ಎಂದಿನಂತೆ ವಿಕ್ಜರಂಭನೆಯಿಂದಮ ಕಾರ್ಯಕ್ರಮ ಇಲ್ಲದಿದ್ದರೂ ಗೂಡಿನಿಂದ ಬಿಟ್ಟ ಹಕ್ಕಿಯಂತೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಹ್ಲಾದದಿಂದ ಶಾಲೆಗೆ ಆಗಮಿಸಿದರು ಆದರೆ ಅವರನ್ನು ಸರಳವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಷ್ಣತೆಯನ್ನು ತಪಾಸಣೆ ಮಾಡಿ ಸ್ಯಾನಿಟೈಸರ್ ನಿರ್ಮಲೀಕರಣ ಹಾಕಿದೆ ಹಾಕಿದೆ ಸ್ವಾಗತಿಸಲಾಯಿತು | |||
ಇಲ್ಲಿಗೆ ಮಕ್ಕಳು ಸರಕಾರದ ಆದೇಶದಂತೆ ಕೊರೋನಾ ಶಿಷ್ಟಾಚಾರವನ್ನು ಪಾಲಿಸಿ ಶಾಲೆಯನ್ನು ಪ್ರವೇಶಿಸಿದರು ಹೆತ್ತವರನ್ನು ದೂರವಿರಿಸಿ ಕರೆತರಲಾಯಿತು ಎಂದಿನಂತೆ ಆಡಂಬರ ಕಾರ್ಯಕ್ರಮ ಎಲ್ಲವನ್ನು ಬದಿಗಿರಿಸ ನವ ಗತ ಮಕ್ಕಳಿಗೆ ಶಾಲಾ ಶಿಕ್ಷಕ ವೃಂದವೇ ಮಕ್ಕಳ ಕೈಗೆ ಹುಗ್ಗಿಯನ್ನು ನೀಡಿ ಕೈಹಿಡಿದು ಸಾಲಾಗಿ ಕರೆತಂದು ಅಂತರವನ್ನು ಕಾಪಾಡಿಕೊಂಡು ನಡೆಸಿದೆವು ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳ ಒಳಗೊಂಡ ಹಿಟ್ಟನ್ನು ನೀಡಿದೆವು ಹಿರಿಯ ಶಿಕ್ಷಕಿ ಪುಷ್ಪಲತಾ ಮಕ್ಕಳಿಗೆ ಶುಭಕೋರಿದರು ಮುಖ್ಯಶಿಕ್ಷಕಿ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು . | |||
----[[പ്രമാണം:PRAVESOTHSAVA.jpg|നടുവിൽ|ലഘുചിത്രം|613x613px]]'''YOUTUBE LINK:: https://youtu.be/m-35ZLODBFg ''' | ----[[പ്രമാണം:PRAVESOTHSAVA.jpg|നടുവിൽ|ലഘുചിത്രം|613x613px]]'''YOUTUBE LINK:: https://youtu.be/m-35ZLODBFg ''' | ||
'''ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಠೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪ್ಪಳ ಟೌನ್ ಸದಸ್ಯರಾದ ಶರೀಫ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಬಿ.ರ್.ಸಿ. ತರಬೇತುದಾರ ಜೋಯ್, ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಮೊದಲಾದವರು ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ ಅಬ್ದುಲ್ ಬಶೀರ್ ವಂದಿಸಿದರು.''' | '''ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಠೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪ್ಪಳ ಟೌನ್ ಸದಸ್ಯರಾದ ಶರೀಫ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಬಿ.ರ್.ಸಿ. ತರಬೇತುದಾರ ಜೋಯ್, ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಮೊದಲಾದವರು ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ ಅಬ್ದುಲ್ ಬಶೀರ್ ವಂದಿಸಿದರು.''' | ||
'''ನವೆಂಬರ್ 14 ಶಿಶು ದಿನದ ಅಂಗವಾಗಿ ಮುಳಿಂಜ ಶಾಲೆಯಲ್ಲಿ ರಸ ಪ್ರಶ್ನೆ, ಚಿತ್ರ ರಚನೆ ಸ್ಪರ್ದೆ ಹಾಗೂ ನೆಹರು ಟೊಪ್ಪಿತಯಾರಿ ಕಾರ್ಯ ಗಾರ ನಡೆಲಾಯಿತು. ನಂತರ ಮಕ್ಕಳಿಗೆ ಬಾಲಸಭೆ ನದೆಸಿ | '''Paper News''' | ||
[[പ്രമാണം:WIKIDEEPAVALI.jpg|നടുവിൽ|ലഘുചിത്രം|487x487ബിന്ദു| | |||
]]YOUTUBE LINK::'''https://youtu.be/w1sr5r_31OY''' | |||
'''ನವೆಂಬರ್ 14 ಶಿಶು ದಿನದ ಅಂಗವಾಗಿ ಮುಳಿಂಜ ಶಾಲೆಯಲ್ಲಿ ರಸ ಪ್ರಶ್ನೆ, ಚಿತ್ರ ರಚನೆ ಸ್ಪರ್ದೆ ಹಾಗೂ ನೆಹರು ಟೊಪ್ಪಿತಯಾರಿ ಕಾರ್ಯ ಗಾರ ನಡೆಲಾಯಿತು. ನಂತರ ಮಕ್ಕಳಿಗೆ ಬಾಲಸಭೆ ನದೆಸಿ ವಿಜೇತರಿಗ''' | |||
[[പ്രമാണം:CHILDRENCEDAY.jpg|നടുവിൽ|ലഘുചിത്രം|325x325ബിന്ദു]] | [[പ്രമാണം:CHILDRENCEDAY.jpg|നടുവിൽ|ലഘുചിത്രം|325x325ബിന്ദു]] | ||
'''ರಹ್ಮತ್ ಟೀಚರ್ ರವರ ನೇತೃತ್ವದಲ್ಲಿ ಜವಾಹರಲಾಲ್ ನೆಹರೂ ರವರ ಟೊಪ್ಪಿ ತಯಾರಿಸುವಿಕೆ''' | '''ರಹ್ಮತ್ ಟೀಚರ್ ರವರ ನೇತೃತ್ವದಲ್ಲಿ ಜವಾಹರಲಾಲ್ ನೆಹರೂ ರವರ ಟೊಪ್ಪಿ ತಯಾರಿಸುವಿಕೆ''' | ||
<gallery> | <gallery> | ||
| വരി 53: | വരി 67: | ||
'''ಇಂದು ಡಿಸೆಂಬರ್ 3 ವಿಶ್ವ ವಿಕಲಾಂಗ ದಿನ. ಇದರ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ "ಮಗುವಿನೊಂದಿಗೆ ಒಂದು ದಿನ " ಈ ಕಾರ್ಯಕ್ರಮವು ನಮ್ಮ ಮುಳಿಂಜ ಶಾಲೆಯ ವಿಶೇಷ ಸಾಮರ್ಥ್ಯದ ಮಗು ಅಲಿಯಾ ನಾಸ್ ಳ ಮನೆಯಲ್ಲಿ ಜರಗಿತು.ಮಂಗಲ್ಪಾಡಿ ಪಂಚಾಯತು ಅಧ್ಯಕ್ಷೆ ಖದೀಜತ್ ರಿಸಾನ ವಿದ್ಯಾಭ್ಯಾಸ ಹಾಗೂ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಪನಾ ವಾರ್ಡ್ ಸದಸ್ಯ ಶರೀಫ್ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಹಿರಿಯ ಶಿಕ್ಷಕಿ ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಪ್ರೋಜೆಕ್ಟ್ ಕೋರ್ಡಿನೇಟರ್ ವಿಜಯ ಕುಮಾರ್, ವಿಶೇಷ ಮಕ್ಕಳ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.''' | '''ಇಂದು ಡಿಸೆಂಬರ್ 3 ವಿಶ್ವ ವಿಕಲಾಂಗ ದಿನ. ಇದರ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ "ಮಗುವಿನೊಂದಿಗೆ ಒಂದು ದಿನ " ಈ ಕಾರ್ಯಕ್ರಮವು ನಮ್ಮ ಮುಳಿಂಜ ಶಾಲೆಯ ವಿಶೇಷ ಸಾಮರ್ಥ್ಯದ ಮಗು ಅಲಿಯಾ ನಾಸ್ ಳ ಮನೆಯಲ್ಲಿ ಜರಗಿತು.ಮಂಗಲ್ಪಾಡಿ ಪಂಚಾಯತು ಅಧ್ಯಕ್ಷೆ ಖದೀಜತ್ ರಿಸಾನ ವಿದ್ಯಾಭ್ಯಾಸ ಹಾಗೂ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಪನಾ ವಾರ್ಡ್ ಸದಸ್ಯ ಶರೀಫ್ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಹಿರಿಯ ಶಿಕ್ಷಕಿ ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಪ್ರೋಜೆಕ್ಟ್ ಕೋರ್ಡಿನೇಟರ್ ವಿಜಯ ಕುಮಾರ್, ವಿಶೇಷ ಮಕ್ಕಳ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.''' | ||
'''Paper News - ಪತ್ರಿಕಾವರದಿ''' | |||
[[പ്രമാണം:NAAZ.jpg|നടുവിൽ|ലഘുചിത്രം|601x601ബിന്ദു]] | [[പ്രമാണം:NAAZ.jpg|നടുവിൽ|ലഘുചിത്രം|601x601ബിന്ദു]] | ||
[[പ്രമാണം:ALIYANAAZ.jpg|നടുവിൽ|ലഘുചിത്രം|600x600ബിന്ദു]] | [[പ്രമാണം:ALIYANAAZ.jpg|നടുവിൽ|ലഘുചിത്രം|600x600ബിന്ദു]] | ||
| വരി 67: | വരി 83: | ||
[[പ്രമാണം:20228.jpg|ലഘുചിത്രം]] | [[പ്രമാണം:20228.jpg|ലഘുചിത്രം]] | ||
[[പ്രമാണം:206090.jpg|ലഘുചിത്രം]] | [[പ്രമാണം:206090.jpg|ലഘുചിത്രം]] | ||
[[പ്രമാണം:XMAX.jpg|നടുവിൽ|ലഘുചിത്രം|600x600ബിന്ദു]] | [[പ്രമാണം:XMAX.jpg|നടുവിൽ|ലഘുചിത്രം|600x600ബിന്ദു]]'''Paper News - ಪತ್ರಿಕಾ ವರದಿ'''[[പ്രമാണം:XMAX2.jpg|നടുവിൽ|ലഘുചിത്രം|612x612ബിന്ദു]] | ||
[[പ്രമാണം:XMAX2.jpg|നടുവിൽ|ലഘുചിത്രം|612x612ബിന്ദു]] | |||
---- | ---- | ||
| വരി 77: | വരി 92: | ||
'''ತರಗತಿ ಗ್ರಂಥಾಲಯವನ್ನು ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉದ್ಘಾಟಿಸಿದ ಸಂದರ್ಭ.....''' | '''ತರಗತಿ ಗ್ರಂಥಾಲಯವನ್ನು ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉದ್ಘಾಟಿಸಿದ ಸಂದರ್ಭ.....''' | ||
ಶಾಲೆಗೊಂದು '''ಗ್ರಂಥಾಲಯವಿದ್ದರೂ ಪ್ರತಿ ತರಗತಿಗೆ ಗ್ರಂಥಾಲಯ ಇರಲೇ ಬೇಕು. ಇದು ನಮ್ಮ ಶಿಕ್ಷಣದ ಅವಿಭ್ಯಾಜ್ಯ ಅಂಗ. "ನೋಡಿ ಕಲಿ - ಓದಿ ಕಲಿ - ಆಡಿ ಕಲಿ - ಅನುಭವಿಸಿ ಕಲಿ " ನಮ್ಮ ಶಿಕ್ಷಣದ ಘೋಷಣೆ. ಅದರಂತೆ ಗ್ರಂಥಾಲಯವನ್ನು ವಿಪುಲಗೊಳಸು ನಿಟ್ಟಿಸುವಲ್ಲಿ ಇದಕ್ಕೆ ಪ್ರಾಧಾನ್ಯವನ್ನು ನೀಡಲಾಯಿತು.ಮಕ್ಕಳ ಮಟ್ಟಕ್ಕನುಗುಣವಾಗಿ ಪುಸ್ತಕವನ್ನು ಒದಗಿಸುವಲ್ಲಿ ತರಗತಿ ಅಧ್ಯಾಪಕರ ಪಾತ್ರ ಹೆಚ್ಚು. ಯಾವುದು ಅಗತ್ಯವೋ ಅದನ್ನು ಸಕಾಲಕ್ಕೆ ಒದಗಿಸುವುದು. ಹಿರಿಯರ ನೆರವನ್ನು ಪಡೆಯುವುದು.ಪುಸ್ತಕಗಳ ಮೂಲವನ್ನು ಕಂಡುಹಿಡಿದು ಗ್ರಂಥಾಲಯವನ್ನು ಸಂಪನ್ನಗೊಳಿಸುವುದು.ಅಗತ್ಯ ಬಿದ್ದಲ್ಲಿ ಹೆತ್ತವರಿಗೂ ನೀಡುವುದು''' | |||
[[പ്രമാണം:WIKI1A.jpg|നടുവിൽ|ലഘുചിത്രം]] | [[പ്രമാണം:WIKI1A.jpg|നടുവിൽ|ലഘുചിത്രം]] | ||
[[പ്രമാണം:WIKI1B.jpg|നടുവിൽ|ലഘുചിത്രം]] | [[പ്രമാണം:WIKI1B.jpg|നടുവിൽ|ലഘുചിത്രം]] | ||
| വരി 83: | വരി 102: | ||
'''ನಮ್ಮ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ನ ಗ್ರಾಮ ಸದಸ್ಯರಾದ ಶರೀಪ್ ಟಿ.ಮ್ ಧ್ವಜಾರೋಹಣ ಗೈದರು. ಶಾಲಾ ಶಿಕ್ಷಕಿ ರೆಹಮತ್ ಗಣರಾಜ್ಯ ದಿನದ ಮಹತ್ವ ತಿಳಿಸಿದರು.ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ ಹಿರಿಯ ಶಿಕ್ಷಕಿ ಪುಷ್ಪ ಲತ ಸೋಂಕಲ್ಲು ವಂದಿಸಿದರು.''' | '''ನಮ್ಮ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ನ ಗ್ರಾಮ ಸದಸ್ಯರಾದ ಶರೀಪ್ ಟಿ.ಮ್ ಧ್ವಜಾರೋಹಣ ಗೈದರು. ಶಾಲಾ ಶಿಕ್ಷಕಿ ರೆಹಮತ್ ಗಣರಾಜ್ಯ ದಿನದ ಮಹತ್ವ ತಿಳಿಸಿದರು.ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ ಹಿರಿಯ ಶಿಕ್ಷಕಿ ಪುಷ್ಪ ಲತ ಸೋಂಕಲ್ಲು ವಂದಿಸಿದರು.''' | ||
'''Paper News - ಪತ್ರಿಕಾ ವರದಿ''' | |||
[[പ്രമാണം:G5fre.jpg|നടുവിൽ|ലഘുചിത്രം|521x521ബിന്ദു]] | [[പ്രമാണം:G5fre.jpg|നടുവിൽ|ലഘുചിത്രം|521x521ബിന്ദു]] | ||
[[പ്രമാണം:DAY1.jpg|നടുവിൽ|ലഘുചിത്രം|600x600ബിന്ദു]] | [[പ്രമാണം:DAY1.jpg|നടുവിൽ|ലഘുചിത്രം|600x600ബിന്ദു]] | ||
| വരി 118: | വരി 140: | ||
== ರಾಷ್ತ್ರೀಯ ವಿಜ್ಙಾನ ದಿನ == | == ರಾಷ್ತ್ರೀಯ ವಿಜ್ಙಾನ ದಿನ == | ||
[[പ്രമാണം:Njnjjl.jpg|നടുവിൽ|ലഘുചിത്രം|493x493ബിന്ദു]] | |||
ರಾಷ್ಟ್ರೀಯ ವಿಜ್ಞಾನ ದಿನ: ನೋಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರ ವಿಜ್ಞಾನಿ ಸರ್ ಸಿವಿ ರಾಮನ್ ಅವರ ಸ್ಮರಣಾರ್ಥ ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತೇವೆ. ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಹಾಗೆಯೇ. ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಇದರ ಉದ್ದೇಶ. ಅವರ ಬೆಳಕಿನ ಚದುರುವಿಕೆಯ ಪರಿಣಾಮ Raman Effect 1928 ಫೆಬ್ರವರಿ 28ರಂದು ವಿವರಿಸಿದರು.ಈ ಅಮೋಘ ಸಂಶೋಧನೆಗೆ 1930 ನೊಬೆಲ್ ಪ್ರಶಸ್ತಿ ಲಭಿಸಿತು ಇದನ್ನು ಪಡೆದ ಮೊದಲ ಶಾಸ್ತ್ರ ಭೌತಶಾಸ್ತ್ರ ವಿಜ್ಞಾನಿ ಇವರು ಎಂದು ಹೇಳಲು ನಮಗೆಲ್ಲ ಹೆಮ್ಮೆ ಇದೆ. ಅವರನ ರಾಮನ್ ಎಫೆಕ್ಟ್ ಪ್ರಕಟಣೆಗೊಂಡ ಫೆಬ್ರವರಿ 28 ನೇ ದಿನವನ್ನೇ ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತೇವೆ. ದೇಶದ ಉನ್ನತಿಗಾಗಿ ವಿಜ್ಞಾನಿಗಳು ನೀಡಿರುವ ಕೊಡುಗೆಯನ್ನು ಗುರುತಿಸುವ ಮತ್ತು ಸ್ಮರಿಸುವ ದಿನವಾಗಿದೆ. | |||
" ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿತ ನಡೆ " - ಇದು 2022 ರಾಷ್ಟ್ರೀಯ ವಿಜ್ಞಾನ ದಿನದ ವಿಷಯ | |||
ವಿಜ್ಞಾನಿಗಳು, ವಿಜ್ಞಾನದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಈ ವಿಚಾರಗಳಲ್ಲಿ ಉತ್ಸಾಹ ಹೊಂದಿರುವವರಿಗೆ ಮನುಕುಲದ ಏಳಿಗೆಗಾಗಿ ವಿಜ್ಞಾನದ ಬಲವನ್ನು ಬಳಸಲು ಬದಲಾಗುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ | |||
ವಿಜ್ಞಾನದ ಕುರಿತು ತಿಳುವಳಿಕೆ ಮೂಡಿಸಲು ಭಾಷಣ, ಚರ್ಚೆಗಳು ರಸಪ್ರಶ್ನೆ ಕಾರ್ಯಾಗಾರ ವಿಜ್ಞಾನ ಮಾದರಿ ಪ್ರದರ್ಶನ ವಿಜ್ಞಾನದ ವಿಷಯವನ್ನು ಒಳಗೊಂಡ ಸಿನಿಮಾ ರೇಡಿಯೋ ಹಾಗೂ ಟಿವಿ ಕಾರ್ಯಕ್ರಮದ ಮೂಲಕ ವಿಜ್ಞಾನದ ವಿಚಾರಗಳನ್ನು ಪಸರಿಸುವುದು.ನಮ್ಮ ಶಾಲೆಯಲ್ಲಿ ಸರಳ ಪ್ರಯೋಗಗಳನ್ನು ಮಾಡಲಾಯಿತು ವಿಜ್ಞಾನ ರಸಪ್ರಶ್ನೆ ನೀಡಲಾಯಿತು ಈ ದಿನದ ಬಗ್ಗೆ ಮಹತ್ವವನ್ನು ತಿಳಿಸಿದೆವು[[പ്രമാണം:Njnjjl.jpg|നടുവിൽ|ലഘുചിത്രം|493x493ബിന്ദു]] | |||
| വരി 128: | വരി 158: | ||
YOUTUBE LINK :https://youtu.be/UOzTzAyAW7k | YOUTUBE LINK :https://youtu.be/UOzTzAyAW7k | ||
'''ಮರಳಿ ಮೈದಾನಕ್ಕೆ''' | '''ಮರಳಿ ಮೈದಾನಕ್ಕೆ''' | ||
| വരി 137: | വരി 169: | ||
ಶಿಕ್ಷಕರ ಮುತುವರ್ಜಿಯಲ್ಲಿ ಮಕ್ಕಳಿಂದ ಸರಳ ವ್ಯಾಯಾಮ ಸಡೆಸಿ ವಿವಿಧ ಆಟಗಳನ್ನು ಆಡಿಸಲಾಯಿತು. | ಶಿಕ್ಷಕರ ಮುತುವರ್ಜಿಯಲ್ಲಿ ಮಕ್ಕಳಿಂದ ಸರಳ ವ್ಯಾಯಾಮ ಸಡೆಸಿ ವಿವಿಧ ಆಟಗಳನ್ನು ಆಡಿಸಲಾಯಿತು. | ||
[[പ്രമാണം:D3d3.jpg|നടുവിൽ|ലഘുചിത്രം]] | [[പ്രമാണം:D3d3.jpg|നടുവിൽ|ലഘുചിത്രം]] | ||
[[പ്രമാണം:Weerr.jpg|നടുവിൽ|ലഘുചിത്രം]] | [[പ്രമാണം:Weerr.jpg|നടുവിൽ|ലഘുചിത്രം]] | ||
YOUTUBE LINK:https://youtu.be/EdFB8IsURi4 | |||
YOUTUBE LINK - :https://youtu.be/EdFB8IsURi4 | |||
| വരി 257: | വരി 289: | ||
ಶಿಕ್ಷಕರು ಮತ್ತು ಮಕ್ಕಳು ಜಂಟಿಯಾಗಿ ವಿವಿಧ ಜೀವಿಗಳ ಮುಖವಾಡ ತಯಾರಿಸುವುದು. ಬಾಲ ಸಭೆಯಲ್ಲಿ ಅಭಿನಯಗೀತೆ. ಸಂಭಾಷಣೆ ನಡೆಸುವುದು,ಮಿಮಿಕ್ರಿ ಮಾಡುವುದು | ಶಿಕ್ಷಕರು ಮತ್ತು ಮಕ್ಕಳು ಜಂಟಿಯಾಗಿ ವಿವಿಧ ಜೀವಿಗಳ ಮುಖವಾಡ ತಯಾರಿಸುವುದು. ಬಾಲ ಸಭೆಯಲ್ಲಿ ಅಭಿನಯಗೀತೆ. ಸಂಭಾಷಣೆ ನಡೆಸುವುದು,ಮಿಮಿಕ್ರಿ ಮಾಡುವುದು | ||
[[പ്രമാണം:CollageMaker 20220306 192304976.jpg|നടുവിൽ|ലഘുചിത്രം]] | [[പ്രമാണം:CollageMaker 20220306 192304976.jpg|നടുവിൽ|ലഘുചിത്രം]] | ||
'''ಬಯಲು ಪ್ರವಾಸ''' | '''ಬಯಲು ಪ್ರವಾಸ''' | ||
ಜೀವಿಗಳ ಆವಾಸ ವ್ಯವಸ್ಥೆ ವೀಕ್ಷಿಸಲು ಮತ್ತು ಜೀವಿಗಳನ್ನು ಮರಗಳನ್ನು ನಿರೀಕ್ಷಿಸಲು ಕಾಡಿಗೆ ಹೋದೆವು, ಕಾಡಿನ ಅಗತ್ಯ ಮತ್ತು ಅನಿವಾರ್ಯತೆಯನ್ನು ಮನಗಂಡರು. | ಜೀವಿಗಳ ಆವಾಸ ವ್ಯವಸ್ಥೆ ವೀಕ್ಷಿಸಲು ಮತ್ತು ಜೀವಿಗಳನ್ನು ಮರಗಳನ್ನು ನಿರೀಕ್ಷಿಸಲು ಕಾಡಿಗೆ ಹೋದೆವು, ಕಾಡಿನ ಅಗತ್ಯ ಮತ್ತು ಅನಿವಾರ್ಯತೆಯನ್ನು ಮನಗಂಡರು. | ||
[[പ്രമാണം:Gt5555.jpg|നടുവിൽ|ലഘുചിത്രം]] | [[പ്രമാണം:Gt5555.jpg|നടുവിൽ|ലഘുചിത്രം]] | ||
| വരി 271: | വരി 307: | ||
ಸುಡುಬಿಸಿಲಿನಲ್ಲಿ ನೀರಿಗಾಗಿ ಪರಿತಪಿಸುವ ಹಕ್ಕಿಗಳಿಗಾಗಿ ಗುಟುಕು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆವು.ಎರಡು ಹೊತ್ತು ನೀರುಣಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಲಾಯಿತು. ಮಕ್ಕಳಲ್ಲಿ ಹಕ್ಕಿ ಸ್ನೇಹ, ಕರುಣೆ ಸಹಜೀವಿಯಲ್ಲಿರುವ ಪ್ರೀತಿ ಇತ್ಯಾದಿಯನ್ನು ಬೆಳೆಸಲಾಗುತ್ತದೆ[[പ്രമാണം:84r5.jpg|നടുവിൽ|ലഘുചിത്രം|343x343ബിന്ദു]] | ಸುಡುಬಿಸಿಲಿನಲ್ಲಿ ನೀರಿಗಾಗಿ ಪರಿತಪಿಸುವ ಹಕ್ಕಿಗಳಿಗಾಗಿ ಗುಟುಕು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆವು.ಎರಡು ಹೊತ್ತು ನೀರುಣಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಲಾಯಿತು. ಮಕ್ಕಳಲ್ಲಿ ಹಕ್ಕಿ ಸ್ನೇಹ, ಕರುಣೆ ಸಹಜೀವಿಯಲ್ಲಿರುವ ಪ್ರೀತಿ ಇತ್ಯಾದಿಯನ್ನು ಬೆಳೆಸಲಾಗುತ್ತದೆ[[പ്രമാണം:84r5.jpg|നടുവിൽ|ലഘുചിത്രം|343x343ബിന്ദു]] | ||
[[പ്രമാണം:Hy6666.jpg|നടുവിൽ|ലഘുചിത്രം]] | [[പ്രമാണം:Hy6666.jpg|നടുവിൽ|ലഘുചിത്രം]] | ||
| വരി 282: | വരി 317: | ||
[[പ്രമാണം:Ssssse.jpg|നടുവിൽ|ലഘുചിത്രം]] | [[പ്രമാണം:Ssssse.jpg|നടുവിൽ|ലഘുചിത്രം]] | ||
[[പ്രമാണം:Jiu.jpg|നടുവിൽ|ലഘുചിത്രം]] | [[പ്രമാണം:Jiu.jpg|നടുവിൽ|ലഘുചിത്രം]]'''Paper News - ಪತ್ರಿಕಾ ವರದಿ''' | ||
[[പ്രമാണം:H6T66.jpg|നടുവിൽ|ലഘുചിത്രം|396x396ബിന്ദു]] | |||
ತದನಂತರ ಐಟಿ ಶಿಕ್ಷಕ ಅಬ್ದುಲ್ ಬಶೀರ್ ದಿನಾಚರಣೆಯ ವಿಶ್ವ ವನ್ಯ ದಿನಾಚರಣೆಯ ಮಹತ್ವವನ್ನು ಐಟಿ ಬಳಸಿ ತರಗತಿ ನಡೆಸಿದರು. ಹಾಗೂ ನಮ್ಮೀ ಶಾಲೆಯ -ಹಿರಿಮೆ- ಕಾರ್ಯಕ್ರಮದ ಬಗ್ಗೆ ತಿಳಿಸುವುದರು. | ತದನಂತರ ಐಟಿ ಶಿಕ್ಷಕ ಅಬ್ದುಲ್ ಬಶೀರ್ ದಿನಾಚರಣೆಯ ವಿಶ್ವ ವನ್ಯ ದಿನಾಚರಣೆಯ ಮಹತ್ವವನ್ನು ಐಟಿ ಬಳಸಿ ತರಗತಿ ನಡೆಸಿದರು. ಹಾಗೂ ನಮ್ಮೀ ಶಾಲೆಯ -ಹಿರಿಮೆ- ಕಾರ್ಯಕ್ರಮದ ಬಗ್ಗೆ ತಿಳಿಸುವುದರು. | ||
| വരി 292: | വരി 329: | ||
ಈ ಶೈಕ್ಷಣಿಕ ವರ್ಷದಲ್ಲಿ ಘೋಷಣೆಯಾದ "ಆವಾಸ ವ್ಯವಸ್ಥೆಯ ಪುನಃಸ್ಥಾಪನೆ" ಎಂಬ ವಿಷಯ ವನ್ನಾಧರಿಸಿದ ನಮ್ಮ ಶಾಲೆ ಯ ಹಿರಿಮೆ ಚಟುವಟಿಕೆಯಾದ "ನಾವು ಬದುಕುವ ನಮ್ಮವರನ್ನೆಲ್ಲ ಬದುಕಿಸು" ಎಂಬ ಆಶಯವನ್ನು ಮಕ್ಕಳಿಗೆ ಹಸ್ತಾಂತರಿಸಲು ನಮ್ಮಿಂದ ಆಯಿತು ಎಂಬ ಸಂತಸ ನಮ್ಮಲ್ಲಿ ಮನೆ ಮಾಡಿದೆಜನಾಬದ್ಧವಾಗಿ ಎಲ್ಲ ಕಾರ್ಯಕ್ರಮಗಳು ನಡೆಯಿತು | ಈ ಶೈಕ್ಷಣಿಕ ವರ್ಷದಲ್ಲಿ ಘೋಷಣೆಯಾದ "ಆವಾಸ ವ್ಯವಸ್ಥೆಯ ಪುನಃಸ್ಥಾಪನೆ" ಎಂಬ ವಿಷಯ ವನ್ನಾಧರಿಸಿದ ನಮ್ಮ ಶಾಲೆ ಯ ಹಿರಿಮೆ ಚಟುವಟಿಕೆಯಾದ "ನಾವು ಬದುಕುವ ನಮ್ಮವರನ್ನೆಲ್ಲ ಬದುಕಿಸು" ಎಂಬ ಆಶಯವನ್ನು ಮಕ್ಕಳಿಗೆ ಹಸ್ತಾಂತರಿಸಲು ನಮ್ಮಿಂದ ಆಯಿತು ಎಂಬ ಸಂತಸ ನಮ್ಮಲ್ಲಿ ಮನೆ ಮಾಡಿದೆಜನಾಬದ್ಧವಾಗಿ ಎಲ್ಲ ಕಾರ್ಯಕ್ರಮಗಳು ನಡೆಯಿತು | ||
ಈ ರೀತಿಯ ಚಟುವಟಿಕೆ ಆಧಾರಿತ ಕಲಿಕೆ ರೀತಿಯು ಮಕ್ಕಳಿಗೆ ಹೆಚ್ಚು ಆಸಕ್ತಿದಾಯಕ ಹಾಗೂ ಮೌಲ್ಯಾಧಾರಿತವಾಗಿದೆ.ಸಾಕಷ್ಟು ಯೋಜನಾಬದ್ಧವಾಗಿ ಹಾಗೂ ಸಮಯ ಬದ್ಧವಾಗಿ ನಡೆಸಲು ಎಲ್ಲರ ಸಹಕಾರ ಅತ್ಯಗತ್ಯ. ಸಮಯಬಂಧಿತವಾಗಿ ನಡೆಸುವ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಮತ್ತು ಸಮಗ್ರ ಶ್ರಮದಿಂದ ಮಾತ್ರ ಸಿಗಬೇಕಾದ ಆಶಯವನ್ನು ನೀಡಲು ಸಾಧ್ಯ. ಎಲ್ಲಾ ಚಟುವಟಿಕೆಗಳು ಬರವಣಿಗೆಯಲ್ಲಿ ಅಂತ್ಯವಾಗಲೇ ಬೇಕು. ಸಿಗಬೇಕಾದ ಮೌಲ್ಯಗಳು ಚಟುವಟಿಕೆಯ ಆಶಯಗಳು ಮಗುವಿಗೆ ಲಭ್ಯವಾಗಬೇಕು ಆದರೆ ಮಾತ್ರ ಅಲ್ಲಿ ಕಲಿಕೆ ನಡೆಯಿತು ಎಂಬ ನೆಮ್ಮದಿ ಅಧ್ಯಾಪಕರಾದ ನಮಗಿದೆ. | ಈ ರೀತಿಯ ಚಟುವಟಿಕೆ ಆಧಾರಿತ ಕಲಿಕೆ ರೀತಿಯು ಮಕ್ಕಳಿಗೆ ಹೆಚ್ಚು ಆಸಕ್ತಿದಾಯಕ ಹಾಗೂ ಮೌಲ್ಯಾಧಾರಿತವಾಗಿದೆ.ಸಾಕಷ್ಟು ಯೋಜನಾಬದ್ಧವಾಗಿ ಹಾಗೂ ಸಮಯ ಬದ್ಧವಾಗಿ ನಡೆಸಲು ಎಲ್ಲರ ಸಹಕಾರ ಅತ್ಯಗತ್ಯ. ಸಮಯಬಂಧಿತವಾಗಿ ನಡೆಸುವ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಮತ್ತು ಸಮಗ್ರ ಶ್ರಮದಿಂದ ಮಾತ್ರ ಸಿಗಬೇಕಾದ ಆಶಯವನ್ನು ನೀಡಲು ಸಾಧ್ಯ. ಎಲ್ಲಾ ಚಟುವಟಿಕೆಗಳು ಬರವಣಿಗೆಯಲ್ಲಿ ಅಂತ್ಯವಾಗಲೇ ಬೇಕು. ಸಿಗಬೇಕಾದ ಮೌಲ್ಯಗಳು ಚಟುವಟಿಕೆಯ ಆಶಯಗಳು ಮಗುವಿಗೆ ಲಭ್ಯವಾಗಬೇಕು ಆದರೆ ಮಾತ್ರ ಅಲ್ಲಿ ಕಲಿಕೆ ನಡೆಯಿತು ಎಂಬ ನೆಮ್ಮದಿ ಅಧ್ಯಾಪಕರಾದ | ||
ನಮಗಿದೆ. | |||
YOUTUBE LINK : https://youtu.be/nqmKNJzS4nk | YOUTUBE LINK : https://youtu.be/nqmKNJzS4nk | ||
== | == ನವಚೇತನ .... == | ||
ಈಗಾಗಲೇ ನಮ್ಮ ಶಾಲೆಯ 2021- 22ನೇ ಶೈಕ್ಷಣಿಕ ವರ್ಷದ ಹಿರಿಮೆ ಎನಿಸಿಕೊಂಡ ಚಟುವಟಿಕೆಯನ್ನು ನಿಮ್ಮೊಂದಿಗೆ ಹಂಚಿದ್ದೇವೆ. ಆದರೆ ಮುಂಬರುವ ವರ್ಷಗಳಲ್ಲಿ ಅಂದರೆ ಪಂಚವಾರ್ಷಿಕ ಯೋಜನೆಯಾಗಿ ನಮ್ಮ ಶಾಲೆಯ ಒಂದು ನೂತನ ಯೋಜನೆಯನ್ನು ಆರಿಸಿಕೊಂಡಿದ್ದೇವೆ. ಅದೊಂದು ಪಂಚವಾರ್ಷಿಕ ಯೋಜನೆಯಾಗಿದೆ. ಅದೇನೆಂದರೆ “ನವಚೇತನ.” ಕಾರ್ಯಕ್ರಮ. ಹೆಸರೇ ಸೂಚಿಸಿದಂತೆ ಚೇತೋಹಾರಿಯಾಗಿ ನವೋಲ್ಲಾಸದಿಂದ ಮಗು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯೋಜನೆ ಆಗಿದೆ. ನಮ್ಮೀ ನವಚೇತನ ಕಾರ್ಯಕ್ರಮ ಬದುಕಿಗಾಗಿ ಹೋರಾಟ ನಡೆಸುವ ಮಕ್ಕಳಿಗಾಗಿ ರೂಪಿಸಿದ ಚಟುವಟಿಕೆ. ಮಕ್ಕಳು ಚೇತೋಹಾರಿಯಾಗಿ ನಗುನಗುತ್ತಾ ಉಲ್ಲಾಸದಿಂದ ಇದ್ದರೆ ಮನೆಗೂ ಚಂದ, ಸಮಾಜಕ್ಕೂ ಅಂದ. ಮಗುವಿನಲ್ಲಿ ನಗು ಬರಬೇಕಾದರೆ ಖುಷಿ ತರಬೇಕಾದರೆ ,ಮಗುವನ್ನು ಪುಳಕಿತಗೊಳಿಸಬೇಕಾದರೆ ಮನಸ್ಸಿಗೆ ಮುದನೀಡುವ ಆಶ್ವಾಸ ಕೊಡುವ ವಾತಾವರಣ ಸೃಷ್ಟಿಆಗಬೇಕು. ಮಗುವಿಗೂ ಮನೆಗೂ ಭರವಸೆ ನೀಡುವ ಸುದೃಢ ಜೀವನ ನಡೆಸುವ ಧೈರ್ಯ ತುಂಬಬೇಕು. ತಾನು ಒಂಟಿಯಲ್ಲ ನನಗೆ ಸಮಾಜವಿದೆ. ನನ್ನನ್ನು ಪ್ರೀತಿಸುವವರು ಇದ್ದಾರೆ, ನನಗೂ ಸ್ಥಾನಮಾನವಿದೆ ಎಂಬ ಭಾವನೆಯನ್ನು ತುಂಬಿಸಬೇಕು. | ಈಗಾಗಲೇ ನಮ್ಮ ಶಾಲೆಯ 2021- 22ನೇ ಶೈಕ್ಷಣಿಕ ವರ್ಷದ ಹಿರಿಮೆ ಎನಿಸಿಕೊಂಡ ಚಟುವಟಿಕೆಯನ್ನು ನಿಮ್ಮೊಂದಿಗೆ ಹಂಚಿದ್ದೇವೆ. ಆದರೆ ಮುಂಬರುವ ವರ್ಷಗಳಲ್ಲಿ ಅಂದರೆ ಪಂಚವಾರ್ಷಿಕ ಯೋಜನೆಯಾಗಿ ನಮ್ಮ ಶಾಲೆಯ ಒಂದು ನೂತನ ಯೋಜನೆಯನ್ನು ಆರಿಸಿಕೊಂಡಿದ್ದೇವೆ. ಅದೊಂದು ಪಂಚವಾರ್ಷಿಕ ಯೋಜನೆಯಾಗಿದೆ. ಅದೇನೆಂದರೆ “ನವಚೇತನ.” ಕಾರ್ಯಕ್ರಮ. ಹೆಸರೇ ಸೂಚಿಸಿದಂತೆ ಚೇತೋಹಾರಿಯಾಗಿ ನವೋಲ್ಲಾಸದಿಂದ ಮಗು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯೋಜನೆ ಆಗಿದೆ. ನಮ್ಮೀ ನವಚೇತನ ಕಾರ್ಯಕ್ರಮ ಬದುಕಿಗಾಗಿ ಹೋರಾಟ ನಡೆಸುವ ಮಕ್ಕಳಿಗಾಗಿ ರೂಪಿಸಿದ ಚಟುವಟಿಕೆ. ಮಕ್ಕಳು ಚೇತೋಹಾರಿಯಾಗಿ ನಗುನಗುತ್ತಾ ಉಲ್ಲಾಸದಿಂದ ಇದ್ದರೆ ಮನೆಗೂ ಚಂದ, ಸಮಾಜಕ್ಕೂ ಅಂದ. ಮಗುವಿನಲ್ಲಿ ನಗು ಬರಬೇಕಾದರೆ ಖುಷಿ ತರಬೇಕಾದರೆ ,ಮಗುವನ್ನು ಪುಳಕಿತಗೊಳಿಸಬೇಕಾದರೆ ಮನಸ್ಸಿಗೆ ಮುದನೀಡುವ ಆಶ್ವಾಸ ಕೊಡುವ ವಾತಾವರಣ ಸೃಷ್ಟಿಆಗಬೇಕು. ಮಗುವಿಗೂ ಮನೆಗೂ ಭರವಸೆ ನೀಡುವ ಸುದೃಢ ಜೀವನ ನಡೆಸುವ ಧೈರ್ಯ ತುಂಬಬೇಕು. ತಾನು ಒಂಟಿಯಲ್ಲ ನನಗೆ ಸಮಾಜವಿದೆ. ನನ್ನನ್ನು ಪ್ರೀತಿಸುವವರು ಇದ್ದಾರೆ, ನನಗೂ ಸ್ಥಾನಮಾನವಿದೆ ಎಂಬ ಭಾವನೆಯನ್ನು ತುಂಬಿಸಬೇಕು. | ||
| വരി 339: | വരി 376: | ||
7. ಅಲ್ಲದೆ ಅಂತಹ ಪ್ರದೇಶಗಳಲ್ಲಿ Corner PTA ನಡೆಸುವುದು. | 7. ಅಲ್ಲದೆ ಅಂತಹ ಪ್ರದೇಶಗಳಲ್ಲಿ Corner PTA ನಡೆಸುವುದು. | ||
'''Corner PTA''' | |||
[[പ്രമാണം:A4d.jpg|നടുവിൽ|ലഘുചിത്രം|398x398ബിന്ദു]] | [[പ്രമാണം:A4d.jpg|നടുവിൽ|ലഘുചിത്രം|398x398ബിന്ദു]] | ||
[[പ്രമാണം:Njhjhk.jpg|നടുവിൽ|ലഘുചിത്രം|388x388ബിന്ദു]] | [[പ്രമാണം:Njhjhk.jpg|നടുവിൽ|ലഘുചിത്രം|388x388ബിന്ദു]] | ||
| വരി 353: | വരി 392: | ||
ಬೇಕಾದ ಕಾಲಾವಧಿ | ಬೇಕಾದ ಕಾಲಾವಧಿ | ||
ಯೋಜನೆ ಒಂದೆರಡು ದಿನಗಳಿಗೆ ಮೀಸಲಿಡದೆ ನಿರಂತರವಾಗಿ ನಡೆಸಬೇಕು ದಿನ ಬೆಳಗಾಗುವಾಗ ಆಗುವ ದಿಡೀರ್ ಬದಲಾವಣೆ ಅಲ್ಲ. ಇದಕ್ಕಾಗಿ 5 ವರ್ಷ ಸಮಯಾವಕಾಶ ಮೀಸಲಿಟ್ಟವು. ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲು ನಮ್ಮ ಸಾಧನೆ ಊರವರ ಸಹಕಾರ ಅಗತ್ಯ. ಶಾಲೆಯ ಹಿರಿಮೆಯನ್ನು ಊರಿನವರು ಅರಿತಾಗ ಶಾಲಾ ದಾಖಲಾತಿಯನ್ನು ಹೆಚ್ಚಿಸಬಹುದು | ಯೋಜನೆ ಒಂದೆರಡು ದಿನಗಳಿಗೆ ಮೀಸಲಿಡದೆ ನಿರಂತರವಾಗಿ ನಡೆಸಬೇಕು ದಿನ ಬೆಳಗಾಗುವಾಗ ಆಗುವ ದಿಡೀರ್ ಬದಲಾವಣೆ ಅಲ್ಲ. ಇದಕ್ಕಾಗಿ 5 ವರ್ಷ ಸಮಯಾವಕಾಶ ಮೀಸಲಿಟ್ಟವು. ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲು ನಮ್ಮ ಸಾಧನೆ ಊರವರ ಸಹಕಾರ ಅಗತ್ಯ. ಶಾಲೆಯ ಹಿರಿಮೆಯನ್ನು ಊರಿನವರು ಅರಿತಾಗ ಶಾಲಾ ದಾಖಲಾತಿಯನ್ನು ಹೆಚ್ಚಿಸಬಹುದು | ||
'''ಸಾಧನೆಗಳು''' | '''ಸಾಧನೆಗಳು''' | ||
| വരി 375: | വരി 415: | ||
ಜನಪ್ರತಿನಿಧಿಗಳು, ಸಾಮಾಜಿಕ ಸಾಧಕರು, SMC, School Development Committee, ಹಳೆ ವಿದ್ಯಾರ್ಥಿ ಸಂಘ ಹೀಗೆ ಎಲ್ಲರನ್ನೂ ಸೇರಿಸಿ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಹೋಗಲಾಗಲಿಲ್ಲ. ಹಾಗಾಗಿ ನಮ್ಮ ಅಧ್ಯಾಪಕ ವೃಂದದವರು ನಗದು ಸಹಾಯವನ್ನು ನೀಡಿದರು ಎಂಬುದು ಗಮನಾರ್ಹ . ಮುಂದಿನ ವರ್ಷಗಳಲ್ಲಿ ನವಚೇತನ ಕಾರ್ಯಕ್ರಮಕ್ಕೆ ವಸ್ತು ರೂಪದ ನಗದು ರೂಪದ ಸಂಗ್ರಹ ಸಂಗ್ರಹಕ್ಕಾಗಿ ಒಳ್ಳೆಯ ಸಮಿತಿಯ ರಚನೆಯಾಗಬೇಕು. ಅಂತಹ ಮಕ್ಕಳ ಮನೆಗೆ ಗೃಹ ಸಂದರ್ಶನವನ್ನು ನಡೆಸಿ ಸಹಾಯಹಸ್ತವನ್ನು ನೀಡಬೇಕು. ಬದುಕಿನ ಉಳಿವಿಗಾಗಿ ಹೋರಾಟ ನಡೆಸುವ ನಮ್ಮವರ ಹಿತಕ್ಕಾಗಿ ಮರುಭೂಮಿಯ ಓಯಸಿಸ್ ನಂತೆ ಪ್ರಯೋಜನವಾಗಲಿ. ಅವರ ಒಂಟಿ ತನವನ್ನು ಹೋಗಲಾಡಿಸೋಣ. ಒಲುಮೆಯ ಚಿಲುಮೆಯನ್ನು ಹರಿಸೋಣ. ಮಾನವೀಯತೆಯನ್ನು ಮೆರೆಯೋಣ | ಜನಪ್ರತಿನಿಧಿಗಳು, ಸಾಮಾಜಿಕ ಸಾಧಕರು, SMC, School Development Committee, ಹಳೆ ವಿದ್ಯಾರ್ಥಿ ಸಂಘ ಹೀಗೆ ಎಲ್ಲರನ್ನೂ ಸೇರಿಸಿ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಹೋಗಲಾಗಲಿಲ್ಲ. ಹಾಗಾಗಿ ನಮ್ಮ ಅಧ್ಯಾಪಕ ವೃಂದದವರು ನಗದು ಸಹಾಯವನ್ನು ನೀಡಿದರು ಎಂಬುದು ಗಮನಾರ್ಹ . ಮುಂದಿನ ವರ್ಷಗಳಲ್ಲಿ ನವಚೇತನ ಕಾರ್ಯಕ್ರಮಕ್ಕೆ ವಸ್ತು ರೂಪದ ನಗದು ರೂಪದ ಸಂಗ್ರಹ ಸಂಗ್ರಹಕ್ಕಾಗಿ ಒಳ್ಳೆಯ ಸಮಿತಿಯ ರಚನೆಯಾಗಬೇಕು. ಅಂತಹ ಮಕ್ಕಳ ಮನೆಗೆ ಗೃಹ ಸಂದರ್ಶನವನ್ನು ನಡೆಸಿ ಸಹಾಯಹಸ್ತವನ್ನು ನೀಡಬೇಕು. ಬದುಕಿನ ಉಳಿವಿಗಾಗಿ ಹೋರಾಟ ನಡೆಸುವ ನಮ್ಮವರ ಹಿತಕ್ಕಾಗಿ ಮರುಭೂಮಿಯ ಓಯಸಿಸ್ ನಂತೆ ಪ್ರಯೋಜನವಾಗಲಿ. ಅವರ ಒಂಟಿ ತನವನ್ನು ಹೋಗಲಾಡಿಸೋಣ. ಒಲುಮೆಯ ಚಿಲುಮೆಯನ್ನು ಹರಿಸೋಣ. ಮಾನವೀಯತೆಯನ್ನು ಮೆರೆಯೋಣ | ||
== ಇನ್ನಿತರ ಚಟುವಟಿಕೆಗಳು -- '''YOUTUBE ನಲ್ಲಿ ನಮ್ಮಕಥೆಗಳು....ಪದ್ಯಗಳು''' == | |||
'''ಪುಟಾಣಿಗೊಂದು ಪುಟ್ಟ ಕಥೆ''' | |||
ಪುಟಾಣಿಗೊಂದು ಪುಟ್ಟ ಕಥೆ ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ ಸಮಾಜದ ಹಲವಾರು ವಿಷಯಗಳು ತಿಳಿಯುತ್ತವೆ. ಆದುದರಿಂದ ನಮ್ಮ ಶಾಲೆಯ ಎಲ್ಲಾ ಅಧ್ಯಾಪಕ ರು ಕಥೆ ಹೇಳಿ ಸಹಕರಿಸಿದ್ದಾರೆ, ಇದು ಮಕ್ಕಳಿಗೆ ಪ್ರೇರಣೆಯಾಯಿತು ಅಲ್ಲದೆ ಮಕ್ಕಳೇ ಕಥೆ ಹೇಳಲು ಪದ್ಯ ಹಾಡಲು ಆರಂಭಿಸಿದರು. ಇದು ಬದಲಾವಣೆಯ ಅಲೆಯಾಗಿದೆ. ನಮಗೆ ಮಕ್ಕಲ್ಲಿ ಈ ರೀತಿ ಸ್ಫೂರ್ತಿ ನೀಡಲಾಯಿತು ಎಂಬ ಧನ್ಯತಾ ಭಾವನೆಯಿದೆ. | |||
1 ಕಥೆ :ಬಸ್ಮಾಸುರ ವಧೆ | |||
ಕಥೆ ಹೇಳುವವರು : ಪುಷ್ಪಲತಾ ಸೋಂಕಾಲ್ | |||
YOUTUBE LINK : '''<nowiki>https://youtu.be/cjBPnIXK60U</nowiki>''' | |||
| വരി 384: | വരി 430: | ||
2 ಕಥೆ :ನೀ ನನಗಿದ್ದರೆ ನಾ ನಿನಗೆ | |||
ಕಥೆ :ನೀ ನನಗಿದ್ದರೆ ನಾ ನಿನಗೆ | |||
ಕಥೆ ಹೇಳುವವರು : ಚಿತ್ರಾವತಿ ಚಿಗುರುಪಾದೆ | ಕಥೆ ಹೇಳುವವರು : ಚಿತ್ರಾವತಿ ಚಿಗುರುಪಾದೆ | ||
| വരി 403: | വരി 436: | ||
'''YOUTUBE LINK :'''https://youtu.be/Kz5tT6pSeEg | '''YOUTUBE LINK :'''https://youtu.be/Kz5tT6pSeEg | ||
----ಕಥೆ :കോഴിയുടെ കഥ | ----3 ಕಥೆ :കോഴിയുടെ കഥ | ||
ಕಥೆ ಹೇಳುವವರು :റഹ്മത് | ಕಥೆ ಹೇಳುವವರು :റഹ്മത് | ||
| വരി 410: | വരി 443: | ||
കുട്ടി കവിത | |||
4 കുട്ടി കവിത | |||
കവിതാലാപനം : സുഹേഷ് | കവിതാലാപനം : സുഹേഷ് | ||
| വരി 416: | വരി 450: | ||
'''YOUTUBE LINK :''' https://youtu.be/2rHEqZB_CXg | '''YOUTUBE LINK :''' https://youtu.be/2rHEqZB_CXg | ||
ಕಥೆ : ಬಕಾಸುರ ವಧೆ | 5 ಕಥೆ : ಬಕಾಸುರ ವಧೆ | ||
* | * | ||
ಕಥೆ ಹೇಳುವವರು : ಚಿತ್ರಾವತಿ ಚಿಗುರುಪಾದೆ | ಕಥೆ ಹೇಳುವವರು : ಚಿತ್ರಾವತಿ ಚಿಗುರುಪಾದೆ | ||
| വരി 422: | വരി 456: | ||
YOUTUBE LINK :: https://youtu.be/FnL9cO0NjQA | YOUTUBE LINK :: https://youtu.be/FnL9cO0NjQA | ||
ಮಕ್ಕಳ ವಿಡಿಯೋ | 6 ಮಕ್ಕಳ ವಿಡಿಯೋ | ||
ಒಂದನೇ ತರಗತಿಯ ಮಾಲಾ ಹಾಡಿದ ಮನೆಯ ಹಾಡು" | ಒಂದನೇ ತರಗತಿಯ ಮಾಲಾ ಹಾಡಿದ ಮನೆಯ ಹಾಡು" | ||
| വരി 428: | വരി 462: | ||
https://www.youtube.com/watch?v=wNL3o6ipsnk&list=PLCrkCUTvTdgWmeYzFNMal27EamIcoNSEp | https://www.youtube.com/watch?v=wNL3o6ipsnk&list=PLCrkCUTvTdgWmeYzFNMal27EamIcoNSEp | ||
Number counting by 2 std student | 7 Number counting by 2 std student | ||
https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 | https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 | ||
----Malayalam Action Song | ----8 Malayalam Action Song | ||
https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 ---- | https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 ---- | ||
| വരി 446: | വരി 480: | ||
'''ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ದಿನೇಶ್ ವಿ ರವರು ಮುಳಿಂಜ ಶಾಲೆಗೆ ಭೇಟಿ | '''ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ದಿನೇಶ್ ವಿ ರವರು ಮುಳಿಂಜ ಶಾಲೆಗೆ ಭೇಟಿ SRG ಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ನೀಡಿದರು.''' | ||
[[പ്രമാണം:Aeor5t5.jpg|നടുവിൽ|ലഘുചിത്രം]] | [[പ്രമാണം:Aeor5t5.jpg|നടുവിൽ|ലഘുചിത്രം]] | ||
'''ಮುಳಿಂಜ ಶಾಲೆಯಲ್ಲಿ ಸ್ಕೂಲ್ ವಿಕ್ಕಿ ಪೋರ್ಟಲ್ ನ ಉದ್ಘಾಟನಾ ಕಾರ್ಯಕ್ರಮ''' | '''ಮುಳಿಂಜ ಶಾಲೆಯಲ್ಲಿ ಸ್ಕೂಲ್ ವಿಕ್ಕಿ ಪೋರ್ಟಲ್ ನ ಉದ್ಘಾಟನಾ ಕಾರ್ಯಕ್ರಮ''' | ||
| വരി 454: | വരി 488: | ||
ಉಪಸ್ಥಿತಿ :: ಅಬ್ದುಲ್ ಶರೀಪ್ '''(ಮಂಗಲ್ಪಾಡಿ ಗ್ರಾಮ ಸದಸ್ಯಸರು )''' | ಉಪಸ್ಥಿತಿ :: ಅಬ್ದುಲ್ ಶರೀಪ್ '''(ಮಂಗಲ್ಪಾಡಿ ಗ್ರಾಮ ಸದಸ್ಯಸರು )''' | ||
ವಿಜಯ ಕುಮಾರ್ ( ಬಿಪಿಸಿ - ಮಂಜೇಶ್ವರ ) [[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]] | ವಿಜಯ ಕುಮಾರ್ ( ಬಿಪಿಸಿ - ಮಂಜೇಶ್ವರ ) [[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''Paper News - ಪತ್ರಿಕಾ ವರದಿ'''[[പ്രമാണം:98t654.jpg|നടുവിൽ|ലഘുചിത്രം|673x673ബിന്ദു]] | ||
[[പ്രമാണം:98t654.jpg|നടുവിൽ|ലഘുചിത്രം|673x673ബിന്ദു]] | |||
'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ ಅಬ್ದುಲ್ ಜಮಾಲ್ ಮಾಸ್ಟರ್ ಮುಳಿಂಜ ಶಾಲೆಗೆ ಭೇಟಿ ನೀಡಿದರು''' | '''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ ಅಬ್ದುಲ್ ಜಮಾಲ್ ಮಾಸ್ಟರ್ ಮುಳಿಂಜ ಶಾಲೆಗೆ ಭೇಟಿ ನೀಡಿದರು''' | ||
| വരി 464: | വരി 497: | ||
'''ಕೋರೋನ ಕಾಲ ಘಟ್ಟದಲ್ಲಿ ಕೇರಳ ಸರಕಾರದ ಆದೇಶದ ಮೇರೆಗೆ Maash Duty- ನಿರ್ವಹಿಸಿದ್ದಾರೆ .ನಮ್ಮ ಶಾಲೆಯ ಅಧ್ಯಾಪಕರು ಕರೋನೋ ಹೋರಾಟಗಾರರಾಗಿ ಜನರಿಗೆ ಕೊರೋನಾ ಮಾರ್ಗದರ್ಶಕರಾಗಿ ಸಹಕರಿಸಿದ್ದಾರೆ.''' | |||
'''Our Corona Warriors''' | |||
Abdul Basheer K | |||
Riyaz M.S | |||
Suhesh P.V | |||
Chithravathi M | |||
[[പ്രമാണം:Juju.jpg|നടുവിൽ|ലഘുചിത്രം|361x361ബിന്ദു]] | [[പ്രമാണം:Juju.jpg|നടുവിൽ|ലഘുചിത്രം|361x361ബിന്ദു]] | ||
== FAREWELL FUNCTION 2021-22 == | |||
[[പ്രമാണം:Uy654.jpg|നടുവിൽ|ലഘുചിത്രം|364x364ബിന്ദു]] | [[പ്രമാണം:Uy654.jpg|നടുവിൽ|ലഘുചിത്രം|364x364ബിന്ദു]] | ||
[[പ്രമാണം:CollageMaker 20220315 111433779.jpg|നടുവിൽ|ലഘുചിത്രം|373x373ബിന്ദു]] | [[പ്രമാണം:CollageMaker 20220315 111433779.jpg|നടുവിൽ|ലഘുചിത്രം|373x373ബിന്ദു]] | ||
| വരി 472: | വരി 514: | ||
'''2021 - 22 ನೇ ಶೈಕ್ಷಣಿಕ ವರ್ಷದ ಚಟುವಟಿಕಗಳು''' | |||
{| class="wikitable sortable mw-collapsible" | |||
|+ | |||
|ಚಟುವಟಿಕೆಗಳು | |||
| | |||
|ಪತ್ರಿಕಾವರದಿ | |||
|ಫೋಟೊ | |||
|ವಿಡಿಯೋ | |||
|- | |||
|ಮರಳಿ ಶಾಲೆಗೆ | |||
| | |||
|YES | |||
|YES | |||
|<nowiki>https://youtu.be/m35ZLODBFg</nowiki> | |||
|- | |||
|ದೀಪಾವಳಿ | |||
| | |||
|YES | |||
|YES | |||
|<nowiki>https://youtu.be/w1sr5r_31OY</nowiki> | |||
|- | |||
|ಮಕ್ಕಳ ದಿನಾಚರಣೆ | |||
| | |||
|............... | |||
|YES | |||
|<nowiki>https://youtu.be/tv2KHTJHUwg</nowiki> | |||
|- | |||
|ಅತಿಜೀವನ | |||
| | |||
|............... | |||
|YES | |||
|<nowiki>https://youtu.be/Stos6Pfxr8</nowiki> | |||
|- | |||
|ಯುಟ್ಯೂಬ್ ಉದ್ಘಾಟನೆ | |||
| | |||
|YES | |||
|YES | |||
|<nowiki>https://youtu.beLS5ZCTKpNJk</nowiki> | |||
|- | |||
|ಕ್ರಿಸ್ಮಸ್ ಆಚರಣೆ | |||
| | |||
|YES | |||
|YES | |||
|<nowiki>https://youtu.be/0XCCUkabAfw</nowiki> | |||
|- | |||
|ಕಾರ್ನರ್ ಪಿ ಟಿ ಎ | |||
| | |||
|.............. | |||
|YES | |||
|.................. | |||
|- | |||
|ರಾಷ್ಟ್ರೀಯ ವಿಜ್ಞಾನ ದಿನ | |||
| | |||
|............... | |||
|YES | |||
|<nowiki>https://youtu.be/UOzTzAyAW7k</nowiki> | |||
|- | |||
|ವನ್ಯಜೀವಿ ಸಂರಕ್ಷಣಾ ದಿನ | |||
| | |||
|............. | |||
|YES | |||
|<nowiki>https://youtu.be/nqmKNJzS4nk</nowiki> | |||
|- | |||
|ಮರಳಿ ಮೈದಾನಕ್ಕೆ | |||
| | |||
|............... | |||
|YES | |||
|<nowiki>https://youtu.beEdFB8IsURi4</nowiki> | |||
|} | |||
'''ನಮ್ಮ ಶಾಲೆಯಲ್ಲಿ 2021.22ರ ರಜಾ ಕಾಲದ ಐಟಿ ತರಬೇತಿ ನಡೆಯಿತು.''' | |||
'''ಶಾಲೆ ಆರಂಭದ ಮುಂಚಿತವಾಗಿ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. ಬೆಳೆದು ನಿಂತ ಹುಲ್ಲನ್ನು ಕಟಾವು ಮಾಡಲಾಯಿತು ತರಗತಿ ತೊಳೆದು ಅಂದಗೊಳಿಸಲಾಯಿತು. ಕಿಟಕಿ ಕರ್ಟನ್ ಗಳನ್ನು ತೊಳೆದು ಅಂದ ಗೊಳಿಸಲಾಯಿತು.''' | |||
'''ಬಾವಿಯ ಕೆಸರು ತೆಗೆದು ಸುತ್ತ ಶುಚಿಗೊಳಿಸಿ ಬಲೆ ಹಾಕಲಾಯಿತು''' | |||
'''ಶಾಲೆಯ ಮಹಡಿಗೆ ಬಾಗಿ ನಿಂತಿರುವ ಬೃಹದಾಕಾರದ ಮರದ ಗೆಲ್ಲುಗಳನ್ನು ಪಂಚಾಯತ್ ಸಹಾಯದೊಂದಿಗೆ ಕಡಿಯಲಾಯಿತು.''' | |||
'''ನಮ್ಮಮಂಗಲ್ಪಾಡಿ ಗ್ರಾಮ ಸದಸ್ಯರು ಶಾಲೆಯನ್ನು ಸಂದರ್ಶಿಸಿ ವ್ಯವಸ್ಥೆಯನ್ನು ಅವಲೋಕಿಸಿದರು''' | |||
'''ಮಂಗಲ್ಪಾಡಿ ಪಂಚಾಯತಿನ ಪ್ಲಾನ್ ಫಂಡಿನಿಂದ ನಮ್ಮ ಶಾಲೆಗೆ ಎಂಟು ಕಪಾಟು 12 ಬೆಂಚು ಸೆಟ್ಟುಗಳು ಲಭಿಸಿತು. PEC ಸೆಕ್ರೆಟರಿ ವಸಂತಕುಮಾರ್ ಅವರ ಸಂದರ್ಭೋಜಿತ ಯೋಜನೆಗಳನ್ನು ಪಂಚಾಯತ್ ಅನುಷ್ಠಾನಗೊಳಿಸಿತು. ನಾವು ಅವರಿಗೆ ಅಭಾರಿ''' | |||
'''ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶಾಲೆಗೆ ಭೇಟಿ ನೀಡಿದರು ಶಾಲಾ ಅಡುಗೆ ಕೋಣೆ ಮತ್ತು ಬಾವಿಯನ್ನು ವೀಕ್ಷಿಸಿದರು. ಬಾವಿ ನೀರಿಗೆ ಬ್ಲೀಚಿಂಗ್ ಹುಡಿ ಹಾಕಿ ಶುದ್ಧೀಕರಿಸಿದರು. ಭಾಸ್ಕರನ್ ಬಿಜು ಇವರನ್ನೊಳಗೊಂಡ ಉದ್ಯೋಗಸ್ಥರ ತಂಡ ಭೇಟಿ ನೀಡಿತು ಆಶಾ ಕಾರ್ಯಕರ್ತೆ ವನಿತಾ ಕುಮಾರಿ ಅವರು ಸಹಕಾರ ನೀಡಿದರು''' | |||
'''ಮುಳಿಂಜ ಶಾಲೆಗೆ ಮತ್ತೊಂದು ಗರಿ. 2021 22 ನೇ ಸಾಲಿನ "ಹಿರಿಮೆ ಪೆಸ್ಟಿಗೆ" ನಮ್ಮ ಶಾಲೆ ಆಯ್ಕೆ ಆಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಶಾಲೆ ಆಯ್ಕೆ ಆದದ್ದು ನಮಗೆಲ್ಲರಿಗೂ ಅಭಿಮಾನ''' | |||
== ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಶಾಲೆಯ ಪರಿಸರ ಶುಚಿಕರಣ ಹಾಗೂ ಕೃಷಿ ತೋಟ ನಿರ್ಮಾಣದಲ್ಲಿ ಸಹಕರಿಸಿದರು. ಇವರು Compulsory social service ನ ಭಾಗವಾಗಿ ಸೇವೆ ಸಲ್ಲಿಸಿದರು. ಹೃದಯ ಅಂತಾರ ಹೃದಯ ಅಂತರಾಳದ ಧನ್ಯವಾದಗಳು. == | |||
'''ಅಲಿಫ್ ಅರಬಿಕ್ ಟ್ಯಾಲೆಂಟ್ ಟೆಸ್ಟ್ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಾರ್ಯಕ್ರಮ ನಮ್ಮಲ್ಲಿ ನಡೆಯಿತು. ನಮ್ಮೀ ಶಾಲೆಯಿಂದ ಸನ ಆಯ್ಕೆಯಾಗಿದ್ದು ಉಪಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಭಾಗವಹಿಸಿದಳು''' | |||
'''ಅಂತರಾಷ್ಟ್ರೀಯ ಯೋಗ ದಿನ. ಜೂನ್ 21.. ಬಿ ಆರ್ ಸಿ ಯ ಬಿಪಿಸಿ ವಿಜಯಕುಮಾರ ಅವರ ಉಪಸ್ಥಿತಿಯಲ್ಲಿ ನಡೆದ ಯೋಗ ದಿನವೂ ಆಸಕ್ತಿ ಭರಿತವಾಗಿ ನೆರವೇರಿತು.ವಿಜಯಕುಮಾರ್ ಉತ್ತಮ ಮಾಹಿತಿ ನೀಡಿದರು. ನಂತರ ಶಿಕ್ಷಕ ಫಿರೋಜ್ ಮಕ್ಕಳಿಂದ ಯೋಗ ಮಾಡಿಸಿದರು. IT ಬಳಸಿ ವಿವಿಧ ಯೋಗಭ್ಯಾಸ ಮಾಡಲಾಯಿತು. ಬಶೀರ್ ರ್ಕಾರ್ಯಕ್ರಮ ನೆರವೇರಿಸಿದರೆ ಪುಷ್ಪಲತಾ ಧನ್ಯವಾದ ಸಮರ್ಪಿಸಿದರು''' | |||
'''ಚಾಂದ್ರ ದಿನ ಜುಲೈ 21 ಚಾಂದ್ರ ದಿನದ ಭಾಗವಾಗಿ ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸಲಾಯಿತು. ಚಂದ್ರನಲ್ಲಿಗೆ ಮಾನವ ಎಂಬ ಹಾಡನ್ನು ಹಾಡಿಸಿ ವಿಡಿಯೋ ತುಣುಕುಗಳನ್ನು ತೋರಿಸಲಾಯಿತು''' | |||
'''ಹಿರೋಶಿಮಾ ನಾಗಸಾಕಿ ದಿನ. ಚಿಕ್ಕ ವಿದ್ಯಾರ್ಥಿಗಳಿಗೆ ಶಾಂತಿಯ ಸಂದೇಶವನ್ನು ನೀಡಿ ವಿವಿಧ ಫ್ಲಕ್ ಕಾರ್ಡ್ ಮಾಡಿಸಿ ಘೋಷಣ ವಾಕ್ಯಗಳನ್ನು ಹೇಳಿಸಿಯು ಬರೆಸಿಯೂ ವಿಡಿಯೋ ಪ್ರದರ್ಶಿಸಿ ಯುದ್ಧದ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಅಪ್ಸ ಟೀಚರ್ ಕಾರ್ಯಕ್ರಮ ನಿರೂಪಿಸಿ ದೀಪವಂದಿಸಿದರು''' | |||
ಮಾದಕ ದ್ರವ್ಯ ವಿರೋಧಿ ದಿನ ಮಾದಕ ದ್ರವ್ಯ ಸೇವನೆ ನಮ್ಮ ಆರೋಗ್ಯಕ್ಕೆ ಕುಟುಂಬಕ್ಕೆ ಸಮಾಜಕ್ಕೆ ಮಾರಕ. ಅದನ್ನು ಹೊಡೆದೋಡಿಸುವ ಅಗತ್ಯತೆಯನ್ನು ಮುಖ್ಯೋಪಾಧ್ಯಾಯನಿ ತಿಳಿಸಿದರು. ಶಾಲಾ ಎಸ್ಸೆಂಬ್ಲಿಯಲ್ಲಿ ಪ್ರತಿಜ್ಞೆ ಕೈಗೊಳ್ಳಲಾಯಿತು. ಇದಕ್ಕೆ ಪೂರಕವಾದ ಸ್ಕಿಟ್ ಮಾಡಿಸಲಾಯಿತು. ವಿಡಿಯೋ ತೋರಿಸಲಾಯಿತು | |||
ಮಂಜೇಶ್ವರ ಉಪಜಿಲ್ಲೆಯ ಫ್ರೀಡಂ ಕ್ವಿಜ್ ನಮ್ಮ ಶಾಲೆಯಲ್ಲಿ ನಡೆಯಿತು. ನಮ್ಮೀ ಶಾಲೆಯಿಂದ ಮೂರನೇ ತರಗತಿಯ ಬತ್ತೂಲ್ ಭಾಗವಹಿಸಿದಳು | |||
ಮನೆಮನೆಗಳಲ್ಲಿ ಬಾವುಟ. ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ಬಾವುಟ ಅರಳಿತು | |||
ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಶಿಕ್ಷಕಿ ದ್ವಜಾರೋಹಣಗೈದರು. ಇರ್ಫಾನ ಇಕ್ಬಾಲ್ ಮತ್ತು ಎಸ್ ಎಂ ಸಿ ಅಧ್ಯಕ್ಷ ಇಬ್ರಾಹಿಂ ಹನೀಫಿ ಎಂ ಪಿ ಟಿ ಎ ಅಧ್ಯಕ್ಷೇರಸೀನಾ ಸ್ವಾತಂತ್ರ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಇರ್ಫಾನ ಉದ್ಘಾಟಿಸಿದರು.ಗ್ರಾಮ ಸದಸ್ಯ ಶರೀಫ ಮಾಜಿ ಸದಸ್ಯೆ ಸುಜಾತಾ ಶೆಟ್ಟಿ,ಬಿ ಆರ್ ಸಿ ಯ ಬಿಪಿಸಿ ವಿಜಯಕುಮಾರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. | |||
ಕೊಡೆ ವಿತರಣೆ ಭರಣ ಭಾಷಾ ವಿಕಸನ ಸಮಿತಿಯವರು ಕೊಡ ಮಾಡಿದ ಬಡ ಮಕ್ಕಳಿಗೆ ಇರುವ ಕೊಡೆಯನ್ನು ಗ್ರಾಮ ಸದಸ್ಯ ಶರೀಫ್ ಟಿ ಎಂ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.ಸಮಿತಿಯ ಅಧ್ಯಕ್ಷ ಅಲಿ ಮಾಸ್ಟರ್ ಮೊಹಮ್ಮದ್ ಸಾಹೇಬ್ ಉಪಸ್ಥಿತರಿದ್ದರು. | |||
ಹೂ ಗಿಡಗಳನ್ನು ನೆಡೋಣ ಶಾಲಾ ವಿದ್ಯಾರ್ಥಿಗಳನ್ನು ಬಳಸಿ ಶಿಕ್ಷಕ ವೃಂದ ಗಿಡ ನೆಡಲು ಮಕ್ಕಳನ್ನು ಪ್ರೋತ್ಸಾಹಿಸಿದರು. | |||
ಓಣಂ ಆಚರಣೆ ಶಾಲಾ ಮುಖ್ಯ ಶಿಕ್ಷಕಿ ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಜಿಲ್ಲಾ ಪಂಚಾಯತ್ ಮೆಂಬರ್ ಗೋಲ್ಡನ್ ಅಬ್ದುಲ್ ರಹಮಾನ್, ಮಂಗಲ್ ಪಾಡಿ ಸಾಯಿ ಸಮಿತಿ ಸದಸ್ಯೆ ಇರ್ಫಾನ ಇಕ್ಬಾಲ್, ಮಾಜಿ ಸದಸ್ಯೆ ಸುಜಾತಾ ಶೆಟ್ಟಿ, ಎಸ್ ಎಂ ಸಿ ಚೇರ್ ಪರ್ಸನ್ ಇಬ್ರಾಹಿಂ ಹನಿಫಿ, ಉಪಾಧ್ಯಕ್ಷ ಇಸ್ಮಾಯಿಲ್ ಉಪಸ್ಥಿತರಿದ್ದರು. ಓಣಂ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜಯ ಶಾಲೆಗಳಿಗೆ ಬಹುಮಾನ ನೀಡಲಾಯಿತು | |||
ಓಣಂ ಪ್ರಯುಕ್ತ ನಮ್ಮೀ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳ ಮನೆಗೆ ಬಿ ಆರ್ ಸಿ ಯವರೊಂದಿಗೆ ಭೇಟಿ ನೀಡಲಾಯಿತು. | |||
ಓಣಂ ಭಾಗವಾಗಿ ಮಕ್ಕಳಿಗೂ, ಹೆತ್ತವರಿಗೂ ಶಿಕ್ಷಕರಿಗೂ ಊರವರಿಗೂ, ವಿವಿಧ ಓಣಂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು | |||
ಓಣಂ ಪ್ರಯುಕ್ತ ನಮ್ಮೀ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳ ಮನೆಗೆ ಬಿ ಆರ್ ಸಿ ಯವರೊಂದಿಗೆ ಭೇಟಿ ನೀಡಲಾಯಿತು. | |||
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ಪಾದವಾರ್ಷಿಕ ಮೌಲ್ಯಮಾಪನದ ಸಂದರ್ಭದಲ್ಲಿ ನಮ್ಮ ಶಾಲೆಗೆ ಭೇಟಿ ನೀಡಿದರು. ಯೋಗ್ಯ ಸಲಹೆ ಸಹಕಾರ ನೀಡಿದರು | |||
== '''ಸಂಯುಕ್ತ ಡೈರಿ 2023-24''' == | |||
ಪುಟಾಣಿ ವಿದ್ಯಾರ್ಥಿಗಳ ದಿನಚರಿಯನ್ನು ಹೊತ್ತು ತಂದ ಈ ಸಂಯುಕ್ತ ಡೈರಿಯು ಒಂದು ಉತ್ತಮ ದಾಖಲೆಯಾಗಿದೆ. ಇದು ಮಕ್ಕಳ ಸೃಜನಶೀಲದ ಜೊತೆಗೆ ಶಿಕ್ಷಕರ ರಕ್ಷಕರ ಬೆಂಬಲವಿದ್ದರೆ ಮಗು ಏನನ್ನು ಸಾದಿಸೀತು, ಎಂಬುದನ್ನು ಅಭಿವ್ಯಕ್ತಗೊಳಿಸುತ್ತದೆ. "ಸಾಧಿಸಿದರೆ ಸಬಳ ನುಂಗಬಹುದು" ಆದುದರಿಂದ ಈ ಸಾಧನೆಗೆ ಪ್ರೇರಣೆಯಾಗಿ ಪ್ರೇರಕನಾಗಿ ಬೆಂಬತ್ತಿದ ಎಲ್ಲರಿಗೂ ಹೃದಯಾಂತರಾಳದ ನುಡಿ ನಮನಗಳು. | |||
[[പ്രമാണം:11217-KGD-KUNJ-INAUGURATION.jpeg|നടുവിൽ|ലഘുചിത്രം|545x545ബിന്ദു|'''ಸಂಯುಕ್ತ ಡೈರಿ ಬಿಡುಗಡೆ''']] | |||
[[പ്രമാണം:11217-KGD-KUNJ-DAKSHITH.jpeg|നടുവിൽ|ലഘുചിത്രം|'''DAKSHITH P''']] | |||
[[പ്രമാണം:11217-KGD-KUNJ-SAHIL.jpeg|നടുവിൽ|ലഘുചിത്രം|SAHIL]] | |||
[[പ്രമാണം:11217-KGD-KUNJ-ABOOBACKER SIDDIQ.jpeg|നടുവിൽ|ലഘുചിത്രം|'''ABOOBACKER SIDDIQ''']] | |||
[[പ്രമാണം:11217-KGD-KUNJ-RAHEEM.jpeg|നടുവിൽ|ലഘുചിത്രം|'''MOHAMMED HISHAN''']] | |||
[[പ്രമാണം:11217-KGD-KUNJ-HISHAN.jpeg|നടുവിൽ|ലഘുചിത്രം|'''ABIYA HANAN''']] | |||
---- | ---- | ||