"ജി.എച്ച്.എസ്. എസ്. കുമ്പള/ഹൈടെക് വിദ്യാലയം" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
|||
(ഒരേ ഉപയോക്താവ് ചെയ്ത ഇടയ്ക്കുള്ള 9 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 2: | വരി 2: | ||
ಪ್ರಕೃತಿದತ್ತವಾದ ನೈಸರ್ಗಿಕ ವೈವಿಧ್ಯತೆ ಗಳಿಂದೊಡಗೂಡಿದ ಒಂದು ಸುಂದರವಾದ ತಾಣವಾಗಿದೆ ನಮ್ಮ ತುಳುನಾಡು. ಎಲ್ಲೆಲ್ಲೂ ನೋಡಿದರೆ ಹಚ್ಚಹಸುರಾದ ಗದ್ದೆಗಳು, ತೆಂಗು ಕಂಗುಗಳು, ನದಿಗಳು ,ಹೊಳೆಗಳು ನಮ್ಮ ಕಣ್ ಸೆಳೆಯುತ್ತದೆ ಪಕ್ಕದಲ್ಲಿ ಅರಬಿ ಸಮುದ್ರ ಭೋರ್ಗರೆಯುತ್ತದೆ. ಪುರಾಣದಲ್ಲಿ ಈ ತುಳುನಾಡು ಸಾಕ್ಷಾತ್ ಪರಶುರಾಮನಿಂದಲೇ ಸೃಷ್ಟಿಯಾಗಿದೆ ಎಂಬ ಐತಿಹ್ಯವಿದೆ. ತುಳು ,ಕನ್ನಡ ,ಮಲಯಾಳಂ, ಕೊಂಕಣಿ ,ಬ್ಯಾರಿ ಮೊದಲಾದ ನಾನಾ ಭಾಷೆಗಳ ನಾಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅಪರೂಪದ ನಾಡು ಈ ತುಳುನಾಡು. ಇಲ್ಲಿ ದೇವಾಲಯ, ಇಗರ್ಜಿ ,ಮಸೀದಿಗಳಿದ್ದು ನಾನಾ ಧರ್ಮಗಳಿಗೆ ಸೇರಿದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ | ಪ್ರಕೃತಿದತ್ತವಾದ ನೈಸರ್ಗಿಕ ವೈವಿಧ್ಯತೆ ಗಳಿಂದೊಡಗೂಡಿದ ಒಂದು ಸುಂದರವಾದ ತಾಣವಾಗಿದೆ ನಮ್ಮ ತುಳುನಾಡು. ಎಲ್ಲೆಲ್ಲೂ ನೋಡಿದರೆ ಹಚ್ಚಹಸುರಾದ ಗದ್ದೆಗಳು, ತೆಂಗು ಕಂಗುಗಳು, ನದಿಗಳು ,ಹೊಳೆಗಳು ನಮ್ಮ ಕಣ್ ಸೆಳೆಯುತ್ತದೆ ಪಕ್ಕದಲ್ಲಿ ಅರಬಿ ಸಮುದ್ರ ಭೋರ್ಗರೆಯುತ್ತದೆ. ಪುರಾಣದಲ್ಲಿ ಈ ತುಳುನಾಡು ಸಾಕ್ಷಾತ್ ಪರಶುರಾಮನಿಂದಲೇ ಸೃಷ್ಟಿಯಾಗಿದೆ ಎಂಬ ಐತಿಹ್ಯವಿದೆ. ತುಳು ,ಕನ್ನಡ ,ಮಲಯಾಳಂ, ಕೊಂಕಣಿ ,ಬ್ಯಾರಿ ಮೊದಲಾದ ನಾನಾ ಭಾಷೆಗಳ ನಾಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅಪರೂಪದ ನಾಡು ಈ ತುಳುನಾಡು. ಇಲ್ಲಿ ದೇವಾಲಯ, ಇಗರ್ಜಿ ,ಮಸೀದಿಗಳಿದ್ದು ನಾನಾ ಧರ್ಮಗಳಿಗೆ ಸೇರಿದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ | ||
== chithrashala== | |||
<gallery> | |||
പ്രമാണം:11020 ghss kumbla our culture.jpeg ⋅ | |||
പ്രമാണം:11020 ghss kumbla nature.jpeg | |||
11020 ghss kumbla madhur temple.jpeg (പ്രമാണം) | |||
11020 ghss kumbla madhur temple.jpeg (പ്രമാണം) | |||
പ്രമാണം:11020 ghss kumbla Arabian Sea.jpeg | |||
</gallery> |
23:01, 18 ഏപ്രിൽ 2024-നു നിലവിലുള്ള രൂപം
ഉദ്ധരിച്ചതിൽ പിഴവ്: അസാധുവായ <ref>
ടാഗ്;
പേരില്ലാത്ത അവലംബത്തിനു ഉള്ളടക്കമുണ്ടായിരിക്കണം.ನಮ್ಮ ತುಳುನಾಡು
ಪ್ರಕೃತಿದತ್ತವಾದ ನೈಸರ್ಗಿಕ ವೈವಿಧ್ಯತೆ ಗಳಿಂದೊಡಗೂಡಿದ ಒಂದು ಸುಂದರವಾದ ತಾಣವಾಗಿದೆ ನಮ್ಮ ತುಳುನಾಡು. ಎಲ್ಲೆಲ್ಲೂ ನೋಡಿದರೆ ಹಚ್ಚಹಸುರಾದ ಗದ್ದೆಗಳು, ತೆಂಗು ಕಂಗುಗಳು, ನದಿಗಳು ,ಹೊಳೆಗಳು ನಮ್ಮ ಕಣ್ ಸೆಳೆಯುತ್ತದೆ ಪಕ್ಕದಲ್ಲಿ ಅರಬಿ ಸಮುದ್ರ ಭೋರ್ಗರೆಯುತ್ತದೆ. ಪುರಾಣದಲ್ಲಿ ಈ ತುಳುನಾಡು ಸಾಕ್ಷಾತ್ ಪರಶುರಾಮನಿಂದಲೇ ಸೃಷ್ಟಿಯಾಗಿದೆ ಎಂಬ ಐತಿಹ್ಯವಿದೆ. ತುಳು ,ಕನ್ನಡ ,ಮಲಯಾಳಂ, ಕೊಂಕಣಿ ,ಬ್ಯಾರಿ ಮೊದಲಾದ ನಾನಾ ಭಾಷೆಗಳ ನಾಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅಪರೂಪದ ನಾಡು ಈ ತುಳುನಾಡು. ಇಲ್ಲಿ ದೇವಾಲಯ, ಇಗರ್ಜಿ ,ಮಸೀದಿಗಳಿದ್ದು ನಾನಾ ಧರ್ಮಗಳಿಗೆ ಸೇರಿದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ