"ജി എൽ പി എസ് കുഞ്ചത്തൂർ" എന്ന താളിന്റെ പതിപ്പുകൾ തമ്മിലുള്ള വ്യത്യാസം

921 ബൈറ്റുകൾ കൂട്ടിച്ചേർത്തിരിക്കുന്നു ,  9 മാർച്ച് 2022
No edit summary
(2 ഉപയോക്താക്കൾ ചെയ്ത ഇടയ്ക്കുള്ള 17 നാൾപ്പതിപ്പുകൾ പ്രദർശിപ്പിക്കുന്നില്ല)
വരി 53: വരി 53:
|പി.ടി.എ. പ്രസിഡണ്ട്=Mohammed Haneef  
|പി.ടി.എ. പ്രസിഡണ്ട്=Mohammed Haneef  
|എം.പി.ടി.എ. പ്രസിഡണ്ട്=Misriya  
|എം.പി.ടി.എ. പ്രസിഡണ്ട്=Misriya  
|സ്കൂൾ ചിത്രം=KUNJATHUR.jpg‎
|സ്കൂൾ ചിത്രം=11214 new school photo.jpg
|size=350px
|size=350px
|caption=
|caption=
വരി 59: വരി 59:
|logo_size=50px
|logo_size=50px
}}
}}
----
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS KUNJATHUR .  1908 ലാണ് ഈ വിദ്യാലയം സ്ഥാപിതമായത്. മഞ്ചേശ്വരം MANJESWARAM  പഞ്ചായത്തിലെ Kunjathur  എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.  '''
----
== ചരിത്രം ==
== ചരിത്രം ==
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶರ ಗ್ರಾಮ ಪಂಚಾಯಿತನ  ಕುಂಜತ್ತೂರು ಗ್ರಾಮದಲ್ಲಿ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ..ಕೇರಳ ಕರ್ನಾಟಕ ರಾಜ್ಯದ ಗಡಿ ಪರದೇಶದಲ್ಲಿರುವ ಈ ಶಾಲೆಯೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ದಕ್ಷಿಣಕ್ಕೆ 18 ಕಿಲೋ ಮೀಟರ್ ದೂರದಲ್ಲಿದೆ. 1908 ರಲ್ಲಿ ಅಂದಿನ ಮದ್ರಾಸ್ ಸರಕಾರವು ಈ ಶಾಲೆಯನ್ನು ಸರಕಾರೀ ಶಾಲೆಯಾಗಿ ಸ್ಥಾಪನೆ ಮಾಡಿತು.ಆಗ ಈ ಶಾಲೆಗೆ ಕಣ್ವತೀರ್ಥ ಶಾಲೆ ಎಂಬ ಹೆಸರಿತ್ತು.ಮತ್ತು ಒಂದರಿಂದ ಐದನೇ ತರಗತಿಯವರೆಗೆ ತರಗತಿಗಳಿದ್ದುವು.ಕ್ರಮೇಣ ಸರಕಾರಿ ಪ್ರೌಢ ಶಾಲೆ ಕುಂಜತೂರು ಎಂದು ನಾನಾಮಕನಾಮವಾಯಿತು.ಅಲ್ಲದೆ  ಒಂದರಿಂದ ಹತ್ತನೇ ತರಗತಿಗಳು ನಡೆಯುತ್ತಿದ್ದುವು ಕನ್ನಡ ಮಾಧ್ಯಮದಲ್ಲಿ ಮಾತ್ರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯುತ್ತಿತ್ತು. 1908 ರಿಂದ 1917 ರ ವರೆಗೆ ಸರಕಾರಿ ಎಲಿಮೆಂಟರಿ ಶಾಲೆ ಕಣ್ವತೀರ್ಥ ಎಂದೂ 1918 ರಿಂದ 1957 ರ ವರೆಗೆ ಸರಕಾರಿ ಬೋರ್ಡು ಎಲಿಮೆಂಟರಿ ಶಾಲೆ ಕುಂಜತ್ತೂರು ಎಂದೂ 1958 ರಿಂದ 1974ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಜತ್ತೂರು ಆಗಿಯೂ 01-06-1975 ರಿಂದ 31-05-1981 ರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಜತ್ತೂರು ಎಂದೂ ಸರಕಾರವು ಭಡ್ತಿ ಗೋಳಿಸಿ ಪರಿಸರದ ಎಲ್ಲಾ ಮಕ್ಕಳು ವಿದ್ಯಾರ್ಜನೆ ಮಾಡುವಂತೆ ಅನುವು ಮಾಡಿತು.  ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ತರಗತಿ ಕೋಣೆಗಳ ಕೊರತೆ ಕಂಡು ಬಂತು. ತರಗತಿ ನಡೆಸಲು ಕಷ್ಟಕರವಾಯಿತು ಇದನ್ನು ಸರಕಾರವು ಮನಗಂಡು 5 ರಿಂದ 10 ನೇ ತರಗತಿಯವರೆಗಿನ ತರಗತಿಗಳನ್ನು ಇಲ್ಲಿಂದ 1/2 ಕಿಲೋ ಮೀಟರ್ ದೂರದಲ್ಲಿ ಸರಕಾರಿ ಶಾಲಾ ಕಟ್ಟಡಕ್ಕೆ 01-06-1981 ರಂದು ಸ್ಥಳಾಂತರಿಸಲಾಯಿತು. 1ನೇ ತರಗತಿಯಿಂದ 4 ನೇ ತರಗತಿಯವರೆಗಿನ ತರಗತಿಗಳು ಉಳಿದು ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೆಂದು ಮಾರ್ಪಟ್ಟಿತು.ಪ್ರಸ್ತುತ ಶಾಲೆಯಲ್ಲಿ  ಕನ್ನಡ ; ಮಲೆಯಾಳಂ; ಅರೇಬಿಕ್; ಇಂಗ್ಲಿಷ್ ; ಮತ್ತು ಕಂಪ್ಯೂಟರ್ ವಿದ್ಯಾಬ್ಯಾಸವನ್ನು ನೀಡಲಾಗುವುದು
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶರ ಗ್ರಾಮ ಪಂಚಾಯಿತನ  ಕುಂಜತ್ತೂರು ಗ್ರಾಮದಲ್ಲಿ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ..


== ഭൗതികസൗകര്യങ്ങൾ ==
== ഭൗതികസൗകര്യങ്ങൾ ==
1 ರಿಂದ 4 ನೇ ತರಗತಿಯವರೆಗೆ ಮಲೆಯಾಳಂ ಮತ್ತು ಕನ್ನಡ ತರಗತಿ ಕೋಣೆಗಳಿವೆ. ಐ.ಟಿ ತರಗತಿ ಕೋಣೆ ಇದೆ.ಆದರೆ ಕಂಪ್ಯೂಟರ್ ಗಳ ಅವಶ್ಯವಿದೆ.ಶಾಲೆಗೆ ವ್ಯವಸ್ಥಿತವಾದ  office room ನ ಅವಶ್ಯವಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಹುಡುಗರಿಗೂ; ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಇದೆ. ಸ್ಮಾರ್ಟ್ ತರಗತಿ, ಊಟದ ಹಾಲ್, ಗ್ರಂಥಾಲಯ , ಪ್ರಯೋಗ ಶಾಲೆ , ಕೊಠಡಿಗಳ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾದ ಕಲಿಕೋಪಕರಣಗಳ ಅಗತ್ಯವಿದೆ.
1 ರಿಂದ 4 ನೇ ತರಗತಿಯವರೆಗೆ ಮಲೆಯಾಳಂ ಮತ್ತು ಕನ್ನಡ ತರಗತಿ ಕೋಣೆಗಳಿವೆ. ಐ.ಟಿ ತರಗತಿ ಕೋಣೆ ಇದೆ.ಆದರೆ ಕಂಪ್ಯೂಟರ್ ಗಳ ಅವಶ್ಯವಿದೆ.ಶಾಲೆಗೆ ವ್ಯವಸ್ಥಿತವಾದ  office room ನ ಅವಶ್ಯವಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಹುಡುಗರಿಗೂ; ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಇದೆ. ಸ್ಮಾರ್ಟ್ ತರಗತಿ, ಊಟದ ಹಾಲ್, ಗ್ರಂಥಾಲಯ , ಪ್ರಯೋಗ ಶಾಲೆ , ಕೊಠಡಿಗಳ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾದ ಕಲಿಕೋಪಕರಣಗಳ ಅಗತ್ಯವಿದೆ.
== ನನ್ನ ಕನಸಿನ ಶಾಲೆ ==
ನಮ್ಮ ಕನಸಿನ ಶಾಲೆ
ಶಾಲೆಯಲ್ಲಿ ಶಿಸ್ತು ,ಶಿಕ್ಷಣ ,ಶಿಕ್ಷಕರು, ಗೆಳೆಯರು ಮುಂತಾದ ಚಿತ್ರ ಕಣ್ಣ ಮುಂದೆ ಬರುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಅತ್ಯಂತ ದೊಡ್ಡದು. ಪ್ರತಿಯೊಂದು ಮಕ್ಕಳಿಗೂ ನಮ್ಮ ಶಾಲೆಯ ಬಗ್ಗೆ ಹೆಮ್ಮೆ ಇರಬೇಕು. ನನ್ನ ಕನಸಿನ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲವನ್ನು ಮಾಡುವ ಸಂಸ್ಥೆ ಯಾಗಬೇಕು. ಆದ್ದರಿಂದ ಅವರು ಮನೆಯಲ್ಲಿರುವಂತೆ ಇಲ್ಲಿ ಆರಾಮದಾಯಕವಾಗಿರಬೇಕು. ಅದನ್ನು ಒದಗಿಸುವ ಜವಾಬ್ದಾರಿ ರಕ್ಷಕರಿಗೆ ,ಶಿಕ್ಷಕರಿಗೆ ,ಶಾಲಾ ನಿರ್ವಾಹಕ ಸಮೀತಿ(smc),ಶಾಲಾ ಬೆಂಬಲಿತ ಗ್ರೂಪ್ (ssg), ಸಾರ್ವಜನಿಕ ಸಂರಕ್ಷಣಾ ಯಜ್ಞದ ಸಮಿತಿ, ಸ್ಥಳಿಯಾಡಳಿತ ಸಂಸ್ಥೆ(Panchayath) ಹಾಗೂ ಸರಕಾರಗಳಿಗೆದೆ. ಈ ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅಗತ್ಯ.
<nowiki>*</nowiki> ಉತ್ತಮ ಮೈದಾನ
<nowiki>*</nowiki> ಸ್ಮಾರ್ಟ್ ತರಗತಿ
<nowiki>*</nowiki> ಐಟಿ ಲ್ಯಾಬ್
<nowiki>*</nowiki> ಊಟದ ಹಾಲ್
<nowiki>*</nowiki> ಗ್ರಂಥಾಲಯ
<nowiki>*</nowiki> ಪ್ರಯೋಗಶಾಲೆ
<nowiki>*</nowiki> ಆಕರ್ಷಕ ಉದ್ಯಾನ
<nowiki>*</nowiki> ಕಸದ ಹೊಂಡ


== പാഠ്യേതര പ്രവർത്തനങ്ങൾ ==
== പാഠ്യേതര പ്രവർത്തനങ്ങൾ ==
വരി 82: വരി 108:


== മാനേജ്‌മെന്റ് ==
== മാനേജ്‌മെന്റ് ==
This school owned by govt
== STAFF-2021-22 ==
2021 22ನೇ ಶೈಕ್ಷಣಿಕ ವರ್ಷದ ಶಾಲಾ ಸಿಬ್ಬಂದಿಗಳು ಮತ್ತು ಎಸ್.ಎಂ.ಸಿ


== മുൻസാരഥികൾ ==
== മുൻസാരഥികൾ ==
{| class="wikitable sortable mw-collapsible"
|+
!SL
!YEAR
!NAME OF THE HM
|-
|1
|1998
|NARAYAN SHETTIGAR
|-
|2
|2001
|GOPALA
|-
|3
|2003
|SHRIMATHI
|-
|4
|2005
|YASHAWANTHI
|-
|5
|2010
|PARAMESHWARI.S
|-
|6
|2017
|BALAKRISHNA
|-
|7
|2018-CONTINUE
|RADHAKRISHNA.H
|}
 
 
== പ്രശസ്തരായ പൂർവവിദ്യാർത്ഥികൾ ==
== പ്രശസ്തരായ പൂർവവിദ്യാർത്ഥികൾ ==


* MOHAMMED HAFIL
* DO.KHADEER .K.A (MD MBBS)
* SALMAN FARIS
* KANWATHIRTHA (AUTHOR)
* MOOSA RAIHAN


== IMAGE GALLERY ==
== IMAGE GALLERY ==
<gallery>
11214 rpblic.jpg|ಜನವರಿ 26 ಬುಧವಾರದಂದು ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಮುಖ್ಯೋಪಾಧ್ಯಾಯರು ಧ್ವಜಾರೋಹಣಗೈದರು. ಧ್ವಜ ಗೀತೆಯನ್ನು ಅಧ್ಯಾಪಿಕೆಯರು ಹಾಡಿದರು. ವಾರ್ಡ್ ಮೆಂಬರ್ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರು ಮತ್ತು ವಾರ್ಡ್ ಮೆಂಬರ್ ಈ ದಿನದ ಕುರಿತು ಕೆಲವು ವಿಷಯವನ್ನು ಮಂಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
</gallery>


==വഴികാട്ടി==
== WAY TO REACH SCHOOL ==
{{#multimaps:12.7455,74.8794|zoom=13}}
*On the national highway.after manjeshwar bus stop.there will be bus stop mada. in front of the mada temple near to the arch of the temple
----
{{#multimaps:12.7394928,74.8850213|zoom=16}}
15

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1324226...1725382" എന്ന താളിൽനിന്ന് ശേഖരിച്ചത്