Schoolwiki:എഴുത്തുകളരി/Ajithank77
ദൃശ്യരൂപം
ಹಣ್ಣುಗಳು'
- 'ಹಲವು ವಿಧದ ಹಣ್ಣುಗಳು ಇವೆ .
- ಉತ್ತಮ ಆರೋಗ್ಯವನ್ನು ಕಾಪಾಡುವುದಕ್ಕೆ ಹಣ್ಣುಗಳು ಪ್ರಮುಖ ಪಾತ್ರವಹಿಸುತದೆ.
- ಮಾವು ಭಾರತದ ರಾಷ್ಟ್ರೀಯ ಹಣ್ಣು.
- ಇದನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ.
- ಹಣ್ಣುಗಳಿಂದ ವಿವಿಧ ವಿಟಮಿನ್ ಶರೀರಕ್ಕೆ ದೊರೆಯುತ್ತದೆ .'