Jump to content
സഹായം

"എ യു പി എസ് ബാക്കര ബൈൽ(ಎ.ಯು.ಪಿ.ಎಸ್ ಬಾಕ್ರಬೈಲು)" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
വരി 26: വരി 26:
| School_Photo=11256.jpg|
| School_Photo=11256.jpg|
}}
}}
== SCHOOL HISTORY ==ಎ.ಯು.ಪಿ.ಶಾಲೆ ಬಾಕ್ರಬೈಲು
== SCHOOL HISTORY ==
ಎ.ಯು.ಪಿ.ಶಾಲೆ ಬಾಕ್ರಬೈಲು
ಶಾಲೆಯ ಹೆಸರು                      :  ಎ.ಯು.ಪಿ.ಶಾಲೆ ಬಾಕ್ರಬೈಲು
ಶಾಲೆಯ ಹೆಸರು                      :  ಎ.ಯು.ಪಿ.ಶಾಲೆ ಬಾಕ್ರಬೈಲು
ಗ್ರಾಮದ ಹೆಸರು                      : ಪಾತೂರು  
ಗ್ರಾಮದ ಹೆಸರು                      : ಪಾತೂರು  
വരി 37: വരി 38:
         ಕ್ರಿ.ಶ 1897ರಲ್ಲಿ ಪ್ರಸ್ತುತ ಶಾಲೆ ಇರುವುದಕ್ಕಿಂತ ಸುಮಾರು 1 ಕಿ.ಮೀ ದೂರದಲ್ಲಿ ನಡಿಬೈಲಿನ ಪಳ್ಳದ ಬಳಿ ಅಂದಿನ ಬಾಕ್ರಬೈಲಿನ ಹೆಸರಾಂತ ಬಂಟರ ಶ್ರೀಮಂತ ಮನೆತನದವರು ಮುಳಿ ಛಾವಣಿಯ ಸಣ್ಣ ಕಟ್ಟಡದಲ್ಲಿ ಈ ಶಾಲೆಯನ್ನು ಪ್ರಾರಂಭಿಸಿದರು. ಆ ಕಾಲಘಟ್ಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಹಾಗೂ ಓರ್ವ ಅಧ್ಯಾಪಕರು ಈ ವಿದ್ಯಾಲಯದಲ್ಲಿ ಇದ್ದರು. ಕೆಲವು ವರ್ಷಗಳ ಬಳಿಕ ದಿ| ರಾಮಯ್ಯ ಅಡಪರ ನೇತೃತ್ವದಲ್ಲಿ ಈಗಿನ ಸ್ಥಳದಲ್ಲಿ ಬಾಕ್ರಬೈಲು ಮನೆತನದವರು ಹೊಸ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ಸ್ಥಳಾಂತರಿಸಿದರು. ಹೊಸ ಕಟ್ಟಡದಲ್ಲಿ ಶಾಲೆ ನಿರಂತರ ಅಭಿವೃದ್ಧಿ ಪಥದಲ್ಲಿ ಸಾಗಿತ್ತಲ್ಲದೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿತ್ತು. ಬಾಕ್ರಬೈಲು ಮನೆತನದ ಹಲವಾರು ಮಂದಿ ತಮ್ಮ ಕುಟುಂಬದ ಹಿರಿಮೆಯನ್ನು ಬಿಟ್ಟು ಅಳಿಯ ಪದ್ಧತಿಗೆ ಪೂರಕವಾಗಿ ಬೇರೆಬೇರೆ ಕಡೆಗಳಲ್ಲಿ ಇರುವ ಆಸ್ತಿಗಳಲ್ಲಿ ವಾಸಿಸಲು ಪ್ರಾರಂಭಿಸಿದಾಗ ಶಾಲೆಯ ಮೇಲ್ವಿಚಾರಣೆಯನ್ನು ಶಾಲಾ ಅಧ್ಯಾಪಕರಾದ ಹತ್ತುಮುಡಿ ಜಿ. ಶಂಕರನಾರಾಯಣಪ್ಪಯ್ಯರಿಗೆ ವಹಿಸಿಕೊಟ್ಟರು. ಮುಂದೆ ಅವರು ಶಾಲಾ ಮೆನೇಜರ್ ಮತ್ತು ಮುಖ್ಯೋಪಾಧ್ಯಾಯರಾದರು. ಹೀಗೆ ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಇವರ ಪಾತ್ರ ಅವಿಸ್ಮರಣೀಯವಾಗಿದೆ. 1967ರಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ VI & VII ತರಗತಿಗಳಾಗಿ ಭಡ್ತಿಗೊಂಡಿತು. ಪ್ರಸ್ತುತ ಈ ಶಾಲೆಯಲ್ಲಿ 38೦ ವಿದ್ಯಾರ್ಥಿಗಳೂ 17 ಅಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

== INFRASTRUCTURE ==ಶಾಲೆಯಲ್ಲಿ ಒಟ್ಟು ೧೩ ತರಗತಿ ಕೋಣೆಗಳಿದ್ದು, ಅದರಲ್ಲಿ ೮ ತರಗತಿ ಕೋಣೆಗಳು ಪ್ರೀ.ಕೆ.ಇ.ಆರ್ ತರಗತಿ ಕೋಣೆಗಳಾಗಿವೆ.  ಕಂಪ್ಯೂಟರ್ ಗಳಿರುವ ಸುವ್ಯವಸ್ಥಿತವಾದ ಐಟಿ ಲ್ಯಾಬ್, ಮುಖ್ಯೋಪಾಧ್ಯಾಯರ ಕೊಠಡಿ, ಉತ್ತಮವಾದ, ಕಲಿಕೆಗೆ ಪೂರಕವಾದ ಪ್ರೀ ಪ್ರೈಮರಿ ತರಗತಿ ಕೋಣೆ,ಸ್ವಚ್ಛ - ಸುಸಜ್ಜಿತ ಅಡುಗೆ ಕೋಣೆ, ಕುಡಿನೀರು ಮೂಲಗಳಾದ ಬಾವಿ ಮತ್ತು ಕೊಳವೆ ಬಾವಿ, ಗ್ರಂಥಾಲಯ, ವಿಜ್ಞಾನ ಲ್ಯಾಬ್, ಮಕ್ಕಳ ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹಕರವಾಗಿರುವಂತಹ ಆಟದ ಮೈದಾನ,ಹುಡುಗ - ಹುಡುಗಿಯರಿಗೆ ಅನ್ಯೋಜ್ಯವಾದ ಮೂತ್ರದೊಡ್ಡಿ ಇರುವುದು.
== INFRASTRUCTURE ==
ಶಾಲೆಯಲ್ಲಿ ಒಟ್ಟು ೧೩ ತರಗತಿ ಕೋಣೆಗಳಿದ್ದು, ಅದರಲ್ಲಿ ೮ ತರಗತಿ ಕೋಣೆಗಳು ಪ್ರೀ.ಕೆ.ಇ.ಆರ್ ತರಗತಿ ಕೋಣೆಗಳಾಗಿವೆ.  ಕಂಪ್ಯೂಟರ್ ಗಳಿರುವ ಸುವ್ಯವಸ್ಥಿತವಾದ ಐಟಿ ಲ್ಯಾಬ್, ಮುಖ್ಯೋಪಾಧ್ಯಾಯರ ಕೊಠಡಿ, ಉತ್ತಮವಾದ, ಕಲಿಕೆಗೆ ಪೂರಕವಾದ ಪ್ರೀ ಪ್ರೈಮರಿ ತರಗತಿ ಕೋಣೆ,ಸ್ವಚ್ಛ - ಸುಸಜ್ಜಿತ ಅಡುಗೆ ಕೋಣೆ, ಕುಡಿನೀರು ಮೂಲಗಳಾದ ಬಾವಿ ಮತ್ತು ಕೊಳವೆ ಬಾವಿ, ಗ್ರಂಥಾಲಯ, ವಿಜ್ಞಾನ ಲ್ಯಾಬ್, ಮಕ್ಕಳ ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹಕರವಾಗಿರುವಂತಹ ಆಟದ ಮೈದಾನ,ಹುಡುಗ - ಹುಡುಗಿಯರಿಗೆ ಅನ್ಯೋಜ್ಯವಾದ ಮೂತ್ರದೊಡ್ಡಿ ಇರುವುದು.

== CO-CURRICULAR ACTIVITIES == Guide Club, Health Club, Help Dusk, Eco Club,Vidyaranga, Kalasahithya Vedike, School Parliament, Language Clubs, Science Club, Social Science Club, Maths Club, Work Experience Club, Cub, IT Club, Tailoring Clasess, are there in our School.
== CO-CURRICULAR ACTIVITIES ==  
Guide Club, Health Club, Help Dusk, Eco Club,Vidyaranga, Kalasahithya Vedike, School Parliament, Language Clubs, Science Club, Social Science Club, Maths Club, Work Experience Club, Cub, IT Club, Tailoring Clasess, are there in our School.

== MANAGEMENT == ಶಾಲಾ ಪ್ರಬಂಧಕರಾದ ಶ್ರೀಯುತ ಪಿ.ಮೋಹನ ರಾವ್ ಕಾರ್ಯನಿರ್ವಹಿಸುತ್ತಿದ್ದು ಸೂಕ್ತವಾದ ಮಾರ್ಗದರ್ಶನವನ್ನು ನೀಡುತ್ತಾ ಉತ್ತಮ ರೀತಿಯಲ್ಲಿ ಆಢಳಿತವನ್ನು ನಡೆಸುತ್ತಿದ್ದಾರೆ.
== MANAGEMENT ==  
ಶಾಲಾ ಪ್ರಬಂಧಕರಾದ ಶ್ರೀಯುತ ಪಿ.ಮೋಹನ ರಾವ್ ಕಾರ್ಯನಿರ್ವಹಿಸುತ್ತಿದ್ದು ಸೂಕ್ತವಾದ ಮಾರ್ಗದರ್ಶನವನ್ನು ನೀಡುತ್ತಾ ಉತ್ತಮ ರೀತಿಯಲ್ಲಿ ಆಢಳಿತವನ್ನು ನಡೆಸುತ್ತಿದ್ದಾರೆ.

== FORMAR HEADMASTERS ==P.B Rama Rao - Ishwara Bhat - Jayaram Karanth - Kittanna Shetty - P.B Shrinivasa Rao
== FORMAR HEADMASTERS ==
P.B Rama Rao - Ishwara Bhat - Jayaram Karanth - Kittanna Shetty - P.B Shrinivasa Rao
 
==FAMOUS OLD STUDENTS== ಶ್ರೀ ಪಿ.ಬಿ ಅಬ್ದುಲ್ ಮಜೀದ್ (ವರ್ಕಾಡಿ ಪಂಚಾಯತ್ ಅಧ್ಯಕ್ಷರು)
==FAMOUS OLD STUDENTS==  
                        ಶ್ರೀಮತಿ ಅರುಂಧತಿ ಕಾರಂತ್(ಗೈನೋಲೋಜಿಸ್ಟ್)
*ಶ್ರೀ ಪಿ.ಬಿ ಅಬ್ದುಲ್ ಮಜೀದ್ (ವರ್ಕಾಡಿ ಪಂಚಾಯತ್ ಅಧ್ಯಕ್ಷರು)
                        ಗಂಗಾರತ್ನ ಮುಗುಳಿ(ಕವಯತ್ರಿ, ಲೇಖಕಿ, ಸಾಹಿತಿ)
*ಶ್ರೀಮತಿ ಅರುಂಧತಿ ಕಾರಂತ್(ಗೈನೋಲೋಜಿಸ್ಟ್)
                        ಶ್ರೀಮತಿ ಸರಸ್ವತಿ (ನಿವೃತ್ತ ಅಧ್ಯಾಪಿಕೆ)
*ಗಂಗಾರತ್ನ ಮುಗುಳಿ(ಕವಯತ್ರಿ, ಲೇಖಕಿ, ಸಾಹಿತಿ)
                        ಶ್ರೀ ಮೋಹನ್ ರಾವ್ (ಶಾಲಾ ಪ್ರಬಂಧಕರು ಮತ್ತು ನಿವೃತ್ತ ಅಧ್ಯಾಪಕರು)
*ಶ್ರೀಮತಿ ಸರಸ್ವತಿ (ನಿವೃತ್ತ ಅಧ್ಯಾಪಿಕೆ)
                        ಯಶವಂತ (ನಟ, ಸಹಾಯಕ ನಿರ್ದೆಶಕರು)
* ಶ್ರೀ ಮೋಹನ್ ರಾವ್ (ಶಾಲಾ ಪ್ರಬಂಧಕರು ಮತ್ತು ನಿವೃತ್ತ ಅಧ್ಯಾಪಕರು)
                        ಶ್ರೀ ಪಿ.ಬಿ ಅಬೂಬಕ್ಕರ್(ಮಾಜಿ ಪಂಚಾಯತ್ ಅಧ್ಯಕ್ಷರು)
* ಯಶವಂತ (ನಟ, ಸಹಾಯಕ ನಿರ್ದೆಶಕರು)
                        ಶ್ರೀ ಚಂದ್ರಶೇಖರ ಪಾತೂರು(ಎಲ್.ಯಸ್.ಜಿ.ಕಾರ್ಯದರ್ಶಿ)
* ಶ್ರೀ ಪಿ.ಬಿ ಅಬೂಬಕ್ಕರ್(ಮಾಜಿ ಪಂಚಾಯತ್ ಅಧ್ಯಕ್ಷರು)  
                        ಶ್ರೀ ರಾಮಕೃಷ್ಣ ಕಾರಂತ್(ಇಂಡಿಯನ್ ಏರ್ ಫೋರ್ಸ್ ಇಂಜಿನಿಯರ್)  
* ಶ್ರೀ ಚಂದ್ರಶೇಖರ ಪಾತೂರು(ಎಲ್.ಯಸ್.ಜಿ.ಕಾರ್ಯದರ್ಶಿ)
* ಶ್ರೀ ರಾಮಕೃಷ್ಣ ಕಾರಂತ್(ಇಂಡಿಯನ್ ಏರ್ ಫೋರ್ಸ್ ಇಂಜಿನಿಯರ್)  

"https://schoolwiki.in/പ്രത്യേകം:മൊബൈൽവ്യത്യാസം/310669" എന്ന താളിൽനിന്ന് ശേഖരിച്ചത്