Jump to content
സഹായം

"ജി.ബി.എൽ.പി.എസ് ഹേരൂർ" എന്ന താളിന്റെ പതിപ്പുകൾ തമ്മിലുള്ള വ്യത്യാസം

1,407 ബൈറ്റുകൾ കൂട്ടിച്ചേർത്തിരിക്കുന്നു ,  24 ജനുവരി 2017
(ചെ.)
തിരുത്തലിനു സംഗ്രഹമില്ല
(ചെ.)No edit summary
(ചെ.)No edit summary
വരി 32: വരി 32:
ಪಟ್ಟಣಕ್ಕಿಂತ ಸುಮಾರು 10 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕ ಶಾಲೆಯಾಗಿದ್ದರೂ ಎಲ್ಲಾ ವಿಧದ ಆಧುನಿಕ ಸೌಲಭ್ಯಗಳು ನಮ್ಮ ಶಾಲೆಯಲ್ಲಿವೆ. ಮಕ್ಕಳಿಗೆ ಸಕಾಗುವಷ್ಟು ಆಸನದ ವ್ಯವಸ್ಥೆ ಇದೆ, IT ಆಧಾರಿತ ಕಲಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರತೀ ತರಗತಿಗಳಲ್ಲೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅತ್ಯಾಧುನಿಕ DLP & OHP ಪ್ರೊಜೆಕ್ಟರ್ ಗಳೂ ಸೇರಿದಂತೆ ಇತರ ಅಗತ್ಯ ಗಣಕೀಕೃತ ಪರಿಕರಗಳು ನಮ್ಮ ಶಾಲೆಯಲ್ಲಿವೆ. ಉತ್ತಮವಾದ ಲೈಬ್ರರಿ ವ್ಯವಸ್ಥೆ ಕಲ್ಪಿಸಲಾಗಿದೆ. ನೂತನವಾದ ಸುಸಜ್ಜಿತವಾದ ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್ ನಿರ್ಮಾಣಗೊಂಡಿರುತ್ತದೆ. ಶುದ್ಧ ನೀರಿನ ಪೂರೈಕೆಗಾಗಿ ಕೊಳವೆ ಬಾವಿಯಿಂದ ನೀರಿನ ಪಂಪ್’ಗಳ ಮೂಲಕ ನೀರಿನ ಟ್ಯಾಂಕ್’ಗಳಿಗೆ ತುಂಬಿಸುವ ವ್ಯವಸ್ಥೆ ಇದೆ. ಗಂಡು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶುಚಿಯಾದ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿವೆ. ಮಕ್ಕಳ ಹಸಿರು ತರಕಾರಿ, ಕೃಷಿ ತೋಟಗಳು ಊರವರ ಪ್ರಶಂಸೆಗೆ ಪಾತ್ರವಾಗಿದೆ.  

== CO-CURRICULAR ACTIVITIES ==
== CO-CURRICULAR ACTIVITIES/ಪಾಠ್ಯೇತರ ಚಟುವಟಿಕೆಗಳು ==
 
ಪ್ರತೀ ದಿನ ಶಾಲಾ ಅಸೆಂಬ್ಲಿಯೊಂದಿಗೆ ಶಾಲಾ ಚಟುವಟಿಕೆಗಳು ಆರಂಭವಾಗುತ್ತವೆ. ಅಸೆಂಬ್ಲಿಯಲ್ಲಿ ಕನ್ನಡ, ಇಂಗ್ಲಿಷ್ ವಾರ್ತೆ ಓದಿಸುವುದು, ನುಡಿಮುತ್ತು ಹೇಳುವುದು, ಮುಂತಾದ  ಚಟುವಟಿಕೆಯನ್ನು ನಡೆಸಲಾಗುತ್ತದೆ. ಮಕ್ಕಳಿಗೆ ದೈಹಿಕ ಶಿಕ್ಷಣ, ಕಲೆ, ಸಂಗೀತ, ವೃತ್ತಿ ಪರಿಚಯದ ಅಭ್ಯಾಸವನ್ನು ನೀಡಲಾಗುತ್ತದೆ. ಪ್ರತೀ ದಿನ ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲಾಗಿತ್ತಿದೆ. ವಾರಕೊಮ್ಮೆ ಲೈಬ್ರರಿ ಪುಸ್ತಕಗಳನ್ನು ನೀಡಿ ಮಕ್ಕಳ ಜ್ಞಾನ ಭಂಡಾರ ಹೆಚಿಸಲು ಅವಕಾಶ ನೀಡಲಾಗುತ್ತದೆ. ಶಾಲಾ ಹಿತ್ತಿಲಲ್ಲಿ ಜೈವ ಕೃಷಿ ಮಾಡುವುದರೊಂದಿಗೆ ಮಕ್ಕಳಿಗೆ ಕೃಷಿ ಪಾಠವನ್ನು ಹೇಳಿಕೊಟ್ಟು ಸ್ವಾವಲಂಬಿಗಲು ಪ್ರೆರೇಪಿಸಲಾಗಿತ್ತದೆ.
== MANAGEMENT ==
== MANAGEMENT ==

75

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/274773" എന്ന താളിൽനിന്ന് ശേഖരിച്ചത്