Jump to content
സഹായം

"ജി.ബി.എൽ.പി.എസ് ഹേരൂർ" എന്ന താളിന്റെ പതിപ്പുകൾ തമ്മിലുള്ള വ്യത്യാസം

2,213 ബൈറ്റുകൾ കൂട്ടിച്ചേർത്തിരിക്കുന്നു ,  24 ജനുവരി 2017
(ചെ.)
തിരുത്തലിനു സംഗ്രഹമില്ല
(ചെ.)No edit summary
(ചെ.)No edit summary
വരി 26: വരി 26:
| School_Photo= 11203.jpg‎|
| School_Photo= 11203.jpg‎|
}}
}}
== SCHOOL HISTORY ==
== SCHOOL HISTORY/ಶಾಲೆಯ ಇತಿಹಾಸ ==
      ಉತ್ತಮ ಹಾಗೂ ಗುಣಮಟ್ಟದ ವಿದ್ಯಾಭ್ಯಾಸವನ್ನು ಲಕ್ಶ್ಯವನ್ನಾಗಿರಿಸಿ 1937 ರಲ್ಲಿ ಹೇರೂರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯು ವಿದ್ಯಾದಾನವನ್ನು ಆರಂಭಿಸಿತು.  ಕಾಸರಗೋಡು, ಮಂಗಲ್ಪಾಡಿ ಗ್ರಾಮ ಪಂಚಾಯತಿನ ಹೇರೂರು ಎಂಬ ಗ್ರಾಮದಲ್ಲಿ ಶಾಲೆಯು ತಲೆಯೆತ್ತಿ ನಿಂತಿದೆ. ಶಾಲಾ ಸಂಕೀರ್ಣವು 1.62 ಎಕ್ರೆ ಭೂಭಾಗದಲ್ಲಿ ಕಟ್ಟಲ್ಪಟ್ಟಿದೆ. ಅರಂಭದಲ್ಲಿ ಇದು ಹೇರೂರು ಬಟ್ಟುಂನ್ಹಿ ಭಂಡಾರಿ ಯವರು ಉದಾರ ಚಿತ್ತದಿಂದ ದಾನವಾಗಿ ಲಭಿಸಿದ ಸ್ಠಳದಲ್ಲಿ ಆರಂಭಗೊಂಡಿತು. 25.7.1970 ರಲ್ಲಿ ಹೊಸ ಕಟ್ಟಡವು ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ವಾಹನ ಸೌಕರ್ಯ ತೀರ ಕಡಿಮೆಯಿರುವ ಗ್ರಾಮ ಪ್ರದೇಶವಾಗಿರುತ್ತದೆ ಹೇರೂರು. 1ರಿಂದ 4ನೇ ತರಗತಿಯವರೆಗೆ ಕನ್ನಡ ಮತ್ತು ಮಲಯಾಳಂ ತರಗತಿಗಳಿವೆ.  ಶಾಲೆಯಲ್ಲಿನ ನುರಿತ ಶಿಕ್ಷಕರು ಶಾಲೆಯ ಎಲ್ಲ ಕಲಿಕಾ ಕಲಿಕೇತರ ಚಟುವಟಿಕೆಗಳ ಚುಕ್ಕಾಣಿ ಹಿಡಿದು ಮುಂದುವರಿಯುತ್ತಿದ್ದಾರೆ. ಮಕ್ಕಳ ಸ್ವಾಭಾವಿಕ ಬೆಳವಣಿಗೆಗೆ ಶಾಲೆಯು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಮಕ್ಕಳ ಬೌತ್ತಿಕ ಮತ್ತು ಶಾರೀರಿಕ ಬೆಳವಣಿಗೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ಶಾಲೆಯ ಲಕ್ಶ್ಯವಾಗಿರುತ್ತದೆ.


== INFRASTRUCTURE ==
== INFRASTRUCTURE ==
75

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/273298" എന്ന താളിൽനിന്ന് ശേഖരിച്ചത്