Avala A. L. P. S. Bayar (മൂലരൂപം കാണുക)
08:17, 27 ജനുവരി 2022-നു നിലവിലുണ്ടായിരുന്ന രൂപം
, 27 ജനുവരി 2022തിരുത്തലിനു സംഗ്രഹമില്ല
No edit summary |
No edit summary |
||
വരി 66: | വരി 66: | ||
== INFRASTRUCTURE == | == INFRASTRUCTURE == | ||
ಭೌತಿಕ ವಾತಾವರಣ ಉತ್ತಮವಾಗಿದ್ದು, ವಿಶಾಲವಾದ ತರಗತಿ ಕೋಣೆಗಳಿವೆ. ಸುಸಜ್ಜಿತವಾದ ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಉತ್ತಮ ಗಾಳಿ, ಬೆಳಕು ಪೂರೈಕೆಯಾಗುತ್ತಿದೆ. | ಭೌತಿಕ ವಾತಾವರಣ ಉತ್ತಮವಾಗಿದ್ದು, ವಿಶಾಲವಾದ ತರಗತಿ ಕೋಣೆಗಳಿವೆ. ಸುಸಜ್ಜಿತವಾದ ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಉತ್ತಮ ಗಾಳಿ, ಬೆಳಕು ಪೂರೈಕೆಯಾಗುತ್ತಿದೆ. ಬ್ರಾಡ್ ಬ್ಯಾಂಡ್ ಸೌಕರ್ಯವನ್ನೊಳಗೊಂಡ 2 ಡೆಸ್ಕ್ ಟಾಪ್ ಕಂಪ್ಯೂಟರ್, 3 ಲ್ಯಾಪ್‌ಟಾಪ್ ಕಂಪ್ಯೂಟರ್ ಮತ್ತು 2 ಪ್ರೊಜೆಕ್ಟರುಗಳಿವೆ. ವಿದ್ಯುತ್ ಸೌಕರ್ಯ, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ವಾಹನದ ವ್ಯವಸ್ಥೆ ಇದ್ದು ತಾತ್ಕಾಲಿಕ ಆವರಣ ಗೋಡೆಯನ್ನೊಳಗೊಂಡಿದೆ. ಅಡುಗೆಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇದೆ. ವಿಶಾಲವಾದ ಆಟದ ಮೈದಾನವಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ನೀರಿನ ವ್ಯವಸ್ಥೆಯನ್ನೊಳಗೊಂಡ ಉತ್ತಮ ಟಾಯ್ಲೆಟುಗಳಿವೆ. | ||
== CO-CURRICULAR ACTIVITIES == | == CO-CURRICULAR ACTIVITIES == | ||
വരി 77: | വരി 77: | ||
*ಶಾಲಾ ವಾರ್ಷಿಕೋತ್ಸವ | *ಶಾಲಾ ವಾರ್ಷಿಕೋತ್ಸವ | ||
== MANAGEMENT == | == MANAGEMENT == | ||
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದಲ್ಲಿರುವ ಅತ್ಯಂತ ಹಳೆಯ ಅನುದಾನಿತ ಶಾಲೆಗಳ ಪೈಕಿ ಒಂದಾಗಿದೆ ಆವಳ ಎ. ಎಲ್. ಪಿ. ಶಾಲೆ ಬಾಯಾರು. ಪ್ರಸ್ತುತ ದಿ| ನಾರಾಯಣ ಭಟ್ | ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದಲ್ಲಿರುವ ಅತ್ಯಂತ ಹಳೆಯ ಅನುದಾನಿತ ಶಾಲೆಗಳ ಪೈಕಿ ಒಂದಾಗಿದೆ ಆವಳ ಎ. ಎಲ್. ಪಿ. ಶಾಲೆ ಬಾಯಾರು. ಪ್ರಸ್ತುತ ದಿ| ನಾರಾಯಣ ಭಟ್ ಅವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ಅವರು ಶಾಲೆಯ ಮ್ಯಾನೇಜರಾಗಿರುತ್ತಾರೆ. | ||
== FORMER HEADMASTERS == | == FORMER HEADMASTERS == |