ബ്യൂറോക്രാറ്റുകൾ, ചെക്ക് യൂസർമാർ, emailconfirmed, സമ്പർക്കമുഖ കാര്യനിർവാഹകർ, kiteuser, oversight, അമർച്ചകർ, കാര്യനിർവാഹകർ, അപ്ലോഡ് സഹായി മേള തിരുത്തുന്നവർ
23,918
തിരുത്തലുകൾ
No edit summary |
(ചെ.) (Bot Update Map Code!) |
||
(2 ഉപയോക്താക്കൾ ചെയ്ത ഇടയ്ക്കുള്ള 26 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 1: | വരി 1: | ||
{{Schoolwiki award applicant}} | |||
{{PSchoolFrame/Header}} | |||
{{Infobox School | {{Infobox School | ||
|സ്ഥലപ്പേര്=PERMUDE | |സ്ഥലപ്പേര്=PERMUDE | ||
വരി 52: | വരി 55: | ||
|പി.ടി.എ. പ്രസിഡണ്ട്=MOHAMMADALI.P.M | |പി.ടി.എ. പ്രസിഡണ്ട്=MOHAMMADALI.P.M | ||
|എം.പി.ടി.എ. പ്രസിഡണ്ട്=CHETHANA | |എം.പി.ടി.എ. പ്രസിഡണ്ട്=CHETHANA | ||
|സ്കൂൾ ചിത്രം=11232.jpg | |സ്കൂൾ ചിത്രം=11232 BPPALPS PERMUDE.jpg | ||
|size=350px | |size=350px | ||
|caption= | |caption= | ||
വരി 58: | വരി 61: | ||
|logo_size=50px | |logo_size=50px | ||
}} | }} | ||
---- | |||
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് Badoor Permude Parameshwari A.L.P.School Permude . 1895 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ PERMUDE എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്. ''' | |||
---- | |||
== SCHOOL HISTORY == | == SCHOOL HISTORY == | ||
ಬಾಡೂರು ಪೆರ್ಮುದೆ ಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲೆ 1895ನೇ ಇಸವಿಯಲ್ಲಿ ಮದರಾಸು ಸರಕಾರದಿಂದ ಮಾನ್ಯತೆ ಪಡೆದ ನಮ್ಮ ಶಾಲೆಯು ಬಾಡೂರು ಪ್ರಾಥಮಿಕ ಶಾಲೆ ಎ೦ಬ ಹೆಸರಿನಲ್ಲಿ ಬಾಡೂರು ಗ್ರಾಮದ ಕಟ್ಟದಕಾಡು ಎ೦ಬಲ್ಲಿ ಸ್ಥಾಪನೆಗೊಂಡಿತು. ಕಳೆದ | ಬಾಡೂರು ಪೆರ್ಮುದೆ ಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲೆ 1895ನೇ ಇಸವಿಯಲ್ಲಿ ಮದರಾಸು ಸರಕಾರದಿಂದ ಮಾನ್ಯತೆ ಪಡೆದ ನಮ್ಮ ಶಾಲೆಯು ಬಾಡೂರು ಪ್ರಾಥಮಿಕ ಶಾಲೆ ಎ೦ಬ ಹೆಸರಿನಲ್ಲಿ ಬಾಡೂರು ಗ್ರಾಮದ ಕಟ್ಟದಕಾಡು ಎ೦ಬಲ್ಲಿ ಸ್ಥಾಪನೆಗೊಂಡಿತು. ಕಳೆದ 128 ವರ್ಷಗಳಿಂದ ಈ ಪ್ರದೇಶದ ವಿದ್ಯಾಭ್ಯಾಸ ಹಾಗು ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ತನ್ನ 129ನೇ ವರ್ಷಕ್ಕೆ ಕಾಲಿರಿಸುತ್ತಿದೆ. ಈ ಶಾಲೆಯು ಪ್ರಕ್ರತಿ ರಮಣೀಯವಾದ ಪೆರ್ಮುದೆಗೆ ವರ್ಗಾಯಿಸಲ್ಪಟ್ಟಿತು. ಪ್ರಾಥಮಿಕ ಹಂತದಲ್ಲಿ ಮೊದಲು ಇಲ್ಲಿ 1 ರಿಂದ 5 ರ ತರಗತಿಗಳಿಗೆ ಸರಕಾರದಿಂದ ಮಾನ್ಯತೆ ಲಭಿಸಿದ್ದರೂ ಪ್ರಸ್ತುತ 1 ರಿಂದ 4ರ ವರೆಗೆ ತರಗತಿಗಳು ನಡೆಯುತ್ತಿದೆ. ಮೊದಲು ಶನ್ನಿಕೋಡಿ ಮನೆತನದವರು ಈ ಶಾಲೆಯ ಪ್ರಭಂಧಕರಾಗಿದ್ದರು. ಪ್ರಸ್ತುತ ಎಡಕ್ಕಾನ ರವಿಶಂಕರ ಭಟ್ ರವರ ಪ್ರಬಂಧಕತ್ವದಲ್ಲಿ ಮಂಜೇಶ್ವರ ಉಪಜಿಲ್ಲೆಯ ಅತ್ಯುತ್ತಮ ಎಲ್.ಪಿ ಶಾಲೆಗಳಲ್ಲಿ ಒಂದಾಗಿ ದಿಟ್ಟ ಹೆಜ್ಜೆಯಿಡುತ್ತಿದೆ. ನಮ್ಮ ಶಾಲೆಗೆ ಸಮೀಪದ ಎಡಕ್ಕಾನ, ಪೆರಿಯಡ್ಕ, ಕುಂಡೇರಿ, ನೆಕ್ಕರೆಕಾಡು, ಕಂಬಾರು, ಶನ್ನಿಕೋಡಿ, ಬೊಟ್ಟ, ತಲೆಮೊಗೇರು, ಮಂಜುಕೋಡಿ ಮೊದಲಾದ ಸ್ಥಳಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ. ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೂ ಪಿ.ಟಿ.ಎ, ಯಂ.ಪಿ.ಟಿ.ಎ, ಹಾಗೂ ಸಂಘ ಸಂಸ್ಥೆಗಳು ನೀಡುತ್ತಿರುವ ಸಹಕಾರಗಳು ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಅತ್ಯುತ್ತಮ ಸಮವಸ್ತ್ರ, ಕಾರ್ಯಕ್ಷಮವಾದ ಮಧ್ಯಾಹ್ನದ ಭೋಜನ ವ್ಯವಸ್ಥೆ, ಗುಣಮಟ್ಟದ ವಿದ್ಯಾಭ್ಯಾಸ, ಶೈಕ್ಷಣಿಕ ವರ್ಷಗಳಲ್ಲಿ ನಡೆಯುವ ವಿವಿಧ ಮೇಳಗಳಲ್ಲಿ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ, ಉಪ ಜಿಲ್ಲೆ, ಜಿಲ್ಲಾ ಮಟ್ಟದ ಶಾಲಾ ಕಲೋತ್ಸವಗಳಲ್ಲಿ ಉತ್ತಮ ಸಾಧನೆ,ಶಾಲಾ ವಾರ್ಷಿಕೋತ್ಸವ, ತರಬೇತಿ ಶಿಬಿರಗಳು, ಆರೋಗ್ಯ ತರಗತಿಗಳು,ಎ೦ಬಿವುಗಳು ಶಾಲೆಯ ಶೈಕ್ಷಣಿಕ ಅಭಿವೃಧಿಯ ಸಂಕೇತಗಳಾಗಿವೆ. | ||
== INFRASTRUCTURE == | == INFRASTRUCTURE == | ||
1.5 acre ಭೂಭಾಗವು ಶಾಲೆಗಿದೆ. K.E.R ಅಳತೆಯ 4 ತರಗತಿ ಕೋಣೆಗಳು ಮತ್ತು 1 ಆಫೀಸು ಕೋಣೆಯನ್ನೊಳಗೊಂಡ ಕಟ್ಟಡದಲ್ಲಿ ಶಾಲೆಯು ಕಾರ್ಯವೆಸಗುತ್ತಿದೆ.ಕುಡಿನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ , ಟೇಪ್ ನೀರಿನ ವ್ಯವಸ್ಥೆಯಿದೆ.ಅಡುಗೆ ಕೋಣೆಯನ್ನು ತಾತ್ಕಾಲಿಕವಾಗಿ ಈಗ ನಿರ್ಮಿಸಲಾಗಿದೆ. | 1.5 acre ಭೂಭಾಗವು ಶಾಲೆಗಿದೆ. K.E.R ಅಳತೆಯ 4 ತರಗತಿ ಕೋಣೆಗಳು ಮತ್ತು 1 ಆಫೀಸು ಕೋಣೆಯನ್ನೊಳಗೊಂಡ ಕಟ್ಟಡದಲ್ಲಿ ಶಾಲೆಯು ಕಾರ್ಯವೆಸಗುತ್ತಿದೆ.ಕುಡಿನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ , ಟೇಪ್ ನೀರಿನ ವ್ಯವಸ್ಥೆಯಿದೆ.ಅಡುಗೆ ಕೋಣೆಯನ್ನು ತಾತ್ಕಾಲಿಕವಾಗಿ ಈಗ ನಿರ್ಮಿಸಲಾಗಿದೆ.5 ಶೌಚಾಲಯಗಳು, 8 ಮೂತ್ರದೊಡ್ಡಿಗಳು ಶಾಲೆಯಲ್ಲಿವೆ. ವಿದ್ಯುತ್ ಸೌಕರ್ಯವನ್ನು ಶಾಲೆಯು ಹೊಂದಿದೆ.ಉತ್ತಮ ಮೈದಾನ ಮತ್ತು ಆವರಣ ಗೋಡೆ ಇದೆ. | ||
== CO-CURRICULAR ACTIVITIES == | == CO-CURRICULAR ACTIVITIES == | ||
ವಾರದ ರಜಾ ದಿನಗಳಲ್ಲಿ ಸಂಗೀತ, ನಾಟಕ ತರಬೇತಿ ತರಗತಿಗಳು ನಡೆಯುತ್ತಿದೆ. ವಿಜ್ಙಾನ, ಆರೋಗ್ಯ,ಗಣಿತ, ಎಂಬೀ ಕ್ಲಬ್ ಗಳು ಸಕ್ರಿಯವಾಗಿ ಕಾರ್ಯವೆಸಗುತ್ತಿದೆ. ವೃತ್ತಿಪರಿಚಯ ಮತ್ತು ಗಣಿತ ಮೇಳಗಳಲ್ಲಿ ಮಕ್ಕಳು ಬಹುಮಾನಗಳನ್ನು ಪಡೆದಿದ್ದಾರೆ.ಕಲೋತ್ಸವದಲ್ಲಿಯೂ ಶಾಲಾ ಮಕ್ಕಳು ಸಮಗ್ರ | ವಾರದ ರಜಾ ದಿನಗಳಲ್ಲಿ ಸಂಗೀತ, ನಾಟಕ ತರಬೇತಿ ತರಗತಿಗಳು ನಡೆಯುತ್ತಿದೆ. ವಿಜ್ಙಾನ, ಆರೋಗ್ಯ,ಗಣಿತ, ಎಂಬೀ ಕ್ಲಬ್ ಗಳು ಸಕ್ರಿಯವಾಗಿ ಕಾರ್ಯವೆಸಗುತ್ತಿದೆ. ವೃತ್ತಿಪರಿಚಯ ಮತ್ತು ಗಣಿತ ಮೇಳಗಳಲ್ಲಿ ಮಕ್ಕಳು ಬಹುಮಾನಗಳನ್ನು ಪಡೆದಿದ್ದಾರೆ.ಕಲೋತ್ಸವದಲ್ಲಿಯೂ ಶಾಲಾ ಮಕ್ಕಳು ಸಮಗ್ರ ಪ್ರಶಸ್ತಿಗಳಿಸಿದ್ದಾರೆ. | ||
== MANAGEMENT == | == MANAGEMENT == | ||
ವೈಯಕ್ತಿಕ ಆಡಳಿತ ಇ. ರವಿಶಂಕರ ಭಟ್ ವ್ಯವಸ್ಥಾಪಕರು (Manager) | ವೈಯಕ್ತಿಕ ಆಡಳಿತ ಇ. ರವಿಶಂಕರ ಭಟ್ ವ್ಯವಸ್ಥಾಪಕರು (Manager) | ||
== FORMER HEADMASTERS == | == FORMER HEADMASTERS == | ||
{| class="wikitable sortable mw-collapsible" | |||
|+ | |||
!'''SL NO''' | |||
!'''YEAR''' | |||
!'''NAME OF THE HM''' | |||
|- | |||
|'''1''' | |||
| | |||
|'''ಯಸ್ .ರಾಮಕೃಷ್ಣ ಭಟ್''' | |||
|- | |||
|'''2''' | |||
| | |||
|'''ಗೋಪಾಲಕೃಷ್ಣ ಭಟ್''' | |||
|- | |||
|'''3''' | |||
| | |||
|'''ರಾಮಕೃಷ್ಣ ಭಟ್''' | |||
|- | |||
|'''4''' | |||
| | |||
|'''ಇ. ಕೇಶವ ಭಟ್''' | |||
|- | |||
|'''5''' | |||
| | |||
|'''ಮಹಾಬಲ ಭಟ್''' | |||
|- | |||
|'''6''' | |||
|'''2008 to 2013''' | |||
|'''ಶಂಕರನಾರಾಯಣ ಭಟ್''' | |||
|- | |||
|'''7''' | |||
|'''2013 to 2104''' | |||
|'''ಲಲಿತ.ಎ''' | |||
|- | |||
|'''8''' | |||
|'''2014 TO 2020''' | |||
|'''ಶಾರದ.ಎ''' | |||
|- | |||
|9 | |||
|'''2020 to''' | |||
|'''ಸದಾಶಿವ.ಕೆ.ಕೆ''' | |||
|} | |||
==FAMOUS OLD STUDENTS== | ==FAMOUS OLD STUDENTS== | ||
വരി 87: | വരി 126: | ||
*Dr. ಇ. ಪ್ರದೀಪ್ . B.A.M.S , M.D | *Dr. ಇ. ಪ್ರದೀಪ್ . B.A.M.S , M.D | ||
== | == PHOTO GALLERY == | ||
[[പ്രമാണം:11232 BPPALPS PERMUDE.jpg|നടുവിൽ|ലഘുചിത്രം|460x460ബിന്ദു]] | |||
[[പ്രമാണം:11232 Republic day.jpg|നടുവിൽ|ലഘുചിത്രം|315x315ബിന്ദു]] | |||
ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಮಾಸ್ಟರ್ ಧ್ವಜಾರೋಹಣ ಗೈದರು. ಶಾಲಾ ಅಧ್ಯಾಪಕ ವೃಂದ | |||
ಉಪಸ್ಥಿತರಿದ್ದರು. | |||
'''ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಪ್ರವೇಶೋತ್ಸವ''' | |||
[[പ്രമാണം:ಪ್ರವೇಶೋತ್ಸವ 2023.jpg|ലഘുചിത്രം|398x398ബിന്ദു|'''ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲಾ ಪ್ರವೇಶೋತ್ಸವ''' | |||
]] | |||
ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲಾ ಪ್ರವೇಶೋತ್ಸವವು ಮೆರವಣಿಗೆ ಹಾಗೂ ವಿವಿಧ ಮನರಂಜನ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಮೊದಲಿಗೆ ರಾಜ್ಯಮಟ್ಟದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ಕೇರಳದ ಮುಖ್ಯಮಂತ್ರಿಗಳಾದ ಶ್ರೀ ಪಿಣರಾಯಿ ವಿಜಯನ್ ಅವರು ಉದ್ಘಾಟಿಸುವ ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಪ್ರದರ್ಶಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ. ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಡು ಸದಸ್ಯೆ ಶ್ರೀಮತಿ ಇರ್ಶಾನ ಇಸ್ಮಾಯಿಲ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.ಮಾಜಿ ಪಂಚಾಯತ್ ಸದಸ್ಯರು ಶ್ರೀ ಎಂ.ಕೆ ಅಮೀರ್, ಶ್ರೀ ಸತೀಶ್ಚಂದ್ರ ಭಂಡಾರಿ ಕೋಳಾರು ,ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಲಲಿತ ಹಾಗೂ ಶ್ರೀಮತಿ ಶಾರದಾ, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ವಿಠಲ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಈಶ್ವರ ನಾಯ್ಕ, ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ಚೇತನ ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ್ ಭಟ್ ಎಡಕ್ಕಾನ ಇವರು ನವಾಗತ ಮಕ್ಕಳಿಗೆ ಕಲಿಕೋಪಕರಣಗಳ ಕಿಟ್ ನೀಡಿ ಆದರದಿಂದ ಸ್ವಾಗತಿಸಿ ಶುಭ ಹಾರೈಸಿದರು. ಬಳಿಕ ಮಕ್ಕಳಿಂದ ವಿವಿಧ ಮನೋರಂಜನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಶಾಲಾ ಅಧ್ಯಾಪಿಕೆ ಶ್ರೀಮತಿ ಸ್ವಾತಿ ಸ್ವಾಗತಿಸಿ, ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ ಕಾರ್ಯಕ್ರಮವನ್ನು ನಿರೂಪಿಸಿದರು. | |||
[[പ്രമാണം:ಪರಿಸರ ದಿನಾಚರಣೆ .png|ലഘുചിത്രം]] | |||
'''ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ''' | |||
ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪರಿಸರ ಸಂಘದ ನೇತೃತ್ವದಲ್ಲಿ ಜರಗಿತು.ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡುವುದರೊಂ ದಿಗೆ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾ ಯರಾದ ಶ್ರೀ ಸದಾಶಿವ.ಕೆ.ಕೆ ಪರಿಸರ ದಿನಾಚರಣೆಯ ಮಹತ್ವದ ಕುರಿತು ತಿಳಿಸಿದರು. ಶ್ರೀ ಸದಾಶಿವ ಬಾಲಮಿತ್ರ ರಚಿಸಿ ನಿರ್ದೇಶಿಸಿ ನಟಿಸಿದ ಎಕೋ ಕಿರು ಚಲನಚಿತ್ರವನ್ನು ಪ್ರದರ್ಶಿಸಲಾಯಿತು.ವಿದ್ಯಾರ್ಥಿಗಳಿಗೆ ಚಿತ್ರ ರಚನೆ, ಪೋಸ್ಟರ್ ತಯಾರಿ, ರಸಪ್ರಶ್ನೆ, ಎಂಬಿತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು.ಅಧ್ಯಾಪಕ ವೃಂದ ವಿದ್ಯಾರ್ಥಿಗಳು ಸೇರಿ ಶಾಲಾ ವಠಾರವನ್ನು ಶುಚಿಗೊಳಿಸಿದರು. ಪರಿಸರ ಸಂಘದ ಸಂಚಾಲಕರಾದ ಜಯಪ್ರಸಾದ್ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದರು.ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು. | |||
[[പ്രമാണം:11232 LSS.png|ലഘുചിത്രം]] | |||
2023-2024 ಶೈಕ್ಷಣಿಕ ವರ್ಷದ ಎಲ್.ಎಸ್.ಎಸ್. ಪರೀಕ್ಷೆಯನ್ನು | |||
ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿ ವಿದ್ಯಾರ್ಥಿವೇತನಕ್ಕೆ | |||
ಅರ್ಹಳಾದ ಬಿ.ಪಿ .ಪಿ.ಎ ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿನಿ | |||
ಬ್ಲೆಸ್ಸಿಕ ಪ್ರೇಯಲ್ .ಆರ್ ಈಕೆ ಪೆರ್ಮುದೆ ಪೀಟರ್ ರೋಡ್ರಿಗಸ್ ಹಾಗೂ | |||
ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ ದಂಪತಿಯರ ಸುಪುತ್ರಿ. ಶಾಲಾ | |||
ವ್ಯವಸ್ಥಾಪಕರು, ಮುಖ್ಯೋಪಾಧ್ಯಾಯರು, ಪಿ.ಟಿ.ಎ , ಎಂ.ಪಿ.ಟಿ.ಎ, | |||
ಶಾಲಾ ಅಧ್ಯಾಪಕ ವೃಂದ , ವಿದ್ಯಾರ್ಥಿಗಳು ಅಭಿನಂದಿಸಿದರು. | |||
== ROUTE MAP TO SCHOOL == | |||
# '''Kasaragod to Bandyod to Permude''' | |||
# '''Kasaragod to Seethangoli to Angadimoger to Permude''' | |||
---- | |||
{{Slippymap|lat=12.6578665|lon=75.0125804|zoom=16|width=full|height=400|marker=yes}} |
തിരുത്തലുകൾ