ಸುಂದರ ಅಂದದ ಚಂದದ ಚಿಟ್ಟೆ
ರೆಕ್ಕೆಯ ಬಡಿಯುತ ಹಾರುವ ಚಿಟ್ಟೆ
ಹೂವಿನ ಮೇಲೆ ಕುಣಿಯುವ ಚಿಟ್ಟೆ
ಸೂರ್ಯನ ಬೆಳಕಲಿ ಮಿಂಚುವ ಚಿಟ್ಟೆ
ಅಂದದ ಚಂದದ ಸುಂದರ ಚಿಟ್ಟೆ
ಆಕಾಶ ಎತ್ತರಕ್ಕೆ ಹಾರುವ ಚಿಟ್ಟೆ
ಅಂದ ಚಂದದ ಬಣ್ಣದ ಚಿಟ್ಟೆ
ಗುಂಪಲಿ ಹಾರುವ ಚಂದದ ಚಿಟ್ಟೆ
ಬಗೆ ಬಗೆ ಬಣ್ಣದ ಅಂದದ ಚಿಟ್ಟೆ
ಹಾರುತ ತೇಲುತ ಬರುವುವ ಚಿಟ್ಟೆ