ಯಾಕಾಗಿ ಬಂದಿದ್ದಿಯೇ?:
ಕೊರೋನವೇ ಕೊರೋನವೇ
ಯಾಕೆ ಬಂದಿದ್ದೀಯೆ
ಮನುಷ್ಯ ಆರೋಗ್ಯವನ್ನು ಹಾಳು ಮಾಡಲು ನೀನೆ ಕಾರಣಕಾರಿ
ನಿನಗೆ ಇಲ್ಲಿಂದ ಹೋಗಲು ಆಗುವುದಿಲ್ಲವೇ ಓ ಮಹಾಮಾರಿ.
ನಿನ್ನಿಂದ ರಕ್ಷಣೆ ಪಡೆಯಲು
ವೈದ್ಯರು ,ಪೊಲೀಸರು ಪಡುವ ಕಷ್ಟ ಗೊತ್ತೇ ನಿನಗೆ
ಹಲವು ದಿನಗಳು ಬೇಕೇಬೇಕು ವಿಮುಕ್ತಿ ಪಡೆಯಲು ನಮಗೆ.
ನಮ್ಮ ಅಮೂಲ್ಯ ಸಮಯ ನೀನು ಯಾಕೆ ಹಾಳು ಮಾಡುತ್ತಿರುವೆ
ನಮ್ಮ ಭವಿಷ್ಯದ ಕನಸನ್ನು ಯಾಕೆ ನುಚ್ಚು ನೂರಾಗಿಸಿದೆ
ಓ ಕೊರೋನವೇ ಯಾಕೆ ಬಂದಿದ್ದಿಯೇ?....