ബ്യൂറോക്രാറ്റുകൾ, ചെക്ക് യൂസർമാർ, emailconfirmed, സമ്പർക്കമുഖ കാര്യനിർവാഹകർ, kiteuser, oversight, അമർച്ചകർ, കാര്യനിർവാഹകർ, അപ്ലോഡ് സഹായി മേള തിരുത്തുന്നവർ
24,072
തിരുത്തലുകൾ
സഹായം |
![]() | വാർത്തകൾ വിശേഷങ്ങൾ കൈറ്റ് പൊതുജനങ്ങൾക്കായി നടത്തുന്ന AI Essentials - Batch 2 പരിശീലനത്തിന് 2025April 10 വരെ രജിസ്ട്രേഷൻ നടത്താം. |
(ചെ.) (Bot Update Map Code!) |
|||
(2 ഉപയോക്താക്കൾ ചെയ്ത ഇടയ്ക്കുള്ള 4 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 1: | വരി 1: | ||
{{MGLC}} | |||
{{Infobox School | {{Infobox School | ||
|സ്ഥലപ്പേര്=Kadoor | |സ്ഥലപ്പേര്=Kadoor | ||
വരി 59: | വരി 60: | ||
}} | }} | ||
== ചരിത്രം == | == ചരിത്രം == | ||
1997 ലാണ് മൾട്ടി ഗ്രേഡ് ലേണിങ്ങ് സെന്ററുകൾ ഡി.പി.ഇ.പി യുടെ കീഴിൽ നിലവിൽ വന്നത്. കാസർഗോഡ്, പാലക്കാട്, മലപ്പുറം, തൃശൂർ, വയനാട്, കോഴിക്കോട്, കണ്ണൂർ, എറണാകുളം, ഇടുക്കി, പത്തനംതിട്ട, തിരുവനന്തപുരം എന്നീ ജില്ലകളിലാണ് പ്രധാനമായും ഇത്തരം ഏകാധ്യാപക വിദ്യാലയങ്ങൾ നിലവിലുള്ളത്. | |||
ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಕಾಡೂರು ಗುಡ್ಡ ಪ್ರದೇಶದಲ್ಲಿ ಕಾಡೂರು ಶಾಲೆ ಪಚ್ಚ ಹಸಿರಿನ ನಡುವೆ ನಿರ್ಮಾಣಗೊಂಡಿರುತ್ತದೆ. ಸುಮಾರು 60 ವರುಷದ ಇತಿಹಾಸವಿರುವ ಕಾಡೂರು ಶಾಲೆಯಲ್ಲಿ 150 ಹೆಚ್ಚು ವಿದ್ಯಾರ್ಥಿಯಾಗಳು ವಿದ್ಯಾರ್ಚನೆ ಮಾಡಿರುತ್ತಾರೆ. 1962ರಲ್ಲಿ ಜಿ.ಯಲ್. ಪಿ.ಯಸ್ ಶಾಲೆ ಪ್ರಾರಂಭಗೊಂಡಿತು. ಆ ಸಮಯದಲ್ಲಿ ವಿದ್ಯಾರ್ಥಿಗಳು ಅಧಿಕವಾಗಿದ್ದರು ಹಾಗೂ ಶಿಕ್ಷಕರು ಕೂಡ ಇದ್ದರು. ಕಾಲ ಕ್ರಮೇಣವಾಗಿ ಮಕ್ಕಳ ಸಂಖ್ಯಾ ಕ್ಷೀಣಿಸುತ್ತ ಬಂದ ಕಾರಣ 1991ರಲ್ಲಿ ಶಾಲೆಯನ್ನ ಅನಿವಾರ್ಯವಾಗಿ ಮುಚ್ಚಬೇಕಾಯಿತು. ಆ ನಂತರ 2000 ಇಸವಿಯಲ್ಲಿ ಗುಡ್ಡಗಾಡು ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಚ್ಚುತ ಚೇವರ್ ಇವರ ನೇತೃತ್ವದಲ್ಲಿ ಯಮ್. ಜಿ.ಯಲ್.ಸಿ ಸ್ಥಾಪನೆಗೊಂಡು ಕಾಡೂರು ಶಾಲೆ ಮೂಲಭೂತ ಸೌಕರ್ಯದೊಂದಿಗೆ ಪುನರಾರಂಭಗೊಂಡಿತು, ಕೆಲವು ವರುಷದ ನಂತರ AIE Centreಗೆ ಬದಲಾಗಿ , ಶಿಕ್ಷಣ ಲಭಿಸುತಿತ್ತು. ಆ ಸಮಯದಲ್ಲಿ ಸುಮಾರು 32 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ. | ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಕಾಡೂರು ಗುಡ್ಡ ಪ್ರದೇಶದಲ್ಲಿ ಕಾಡೂರು ಶಾಲೆ ಪಚ್ಚ ಹಸಿರಿನ ನಡುವೆ ನಿರ್ಮಾಣಗೊಂಡಿರುತ್ತದೆ. ಸುಮಾರು 60 ವರುಷದ ಇತಿಹಾಸವಿರುವ ಕಾಡೂರು ಶಾಲೆಯಲ್ಲಿ 150 ಹೆಚ್ಚು ವಿದ್ಯಾರ್ಥಿಯಾಗಳು ವಿದ್ಯಾರ್ಚನೆ ಮಾಡಿರುತ್ತಾರೆ. 1962ರಲ್ಲಿ ಜಿ.ಯಲ್. ಪಿ.ಯಸ್ ಶಾಲೆ ಪ್ರಾರಂಭಗೊಂಡಿತು. ಆ ಸಮಯದಲ್ಲಿ ವಿದ್ಯಾರ್ಥಿಗಳು ಅಧಿಕವಾಗಿದ್ದರು ಹಾಗೂ ಶಿಕ್ಷಕರು ಕೂಡ ಇದ್ದರು. ಕಾಲ ಕ್ರಮೇಣವಾಗಿ ಮಕ್ಕಳ ಸಂಖ್ಯಾ ಕ್ಷೀಣಿಸುತ್ತ ಬಂದ ಕಾರಣ 1991ರಲ್ಲಿ ಶಾಲೆಯನ್ನ ಅನಿವಾರ್ಯವಾಗಿ ಮುಚ್ಚಬೇಕಾಯಿತು. ಆ ನಂತರ 2000 ಇಸವಿಯಲ್ಲಿ ಗುಡ್ಡಗಾಡು ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಚ್ಚುತ ಚೇವರ್ ಇವರ ನೇತೃತ್ವದಲ್ಲಿ ಯಮ್. ಜಿ.ಯಲ್.ಸಿ ಸ್ಥಾಪನೆಗೊಂಡು ಕಾಡೂರು ಶಾಲೆ ಮೂಲಭೂತ ಸೌಕರ್ಯದೊಂದಿಗೆ ಪುನರಾರಂಭಗೊಂಡಿತು, ಕೆಲವು ವರುಷದ ನಂತರ AIE Centreಗೆ ಬದಲಾಗಿ , ಶಿಕ್ಷಣ ಲಭಿಸುತಿತ್ತು. ಆ ಸಮಯದಲ್ಲಿ ಸುಮಾರು 32 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ. | ||
1 ರಿಂದ 4 ನೇ ತರಗತಿಯವರೆಗೆ ಇದ್ದು, ಏಕ ಶಿಕ್ಷಕನು ಸೇವೆಸಲ್ಲಿಸುತ್ತಿದ್ದರು. ಇದು ಇಂದು ಕೂಡ ಹೀಗೆ ಮುಂದುವರಿದಿದೆ. | 1 ರಿಂದ 4 ನೇ ತರಗತಿಯವರೆಗೆ ಇದ್ದು, ಏಕ ಶಿಕ್ಷಕನು ಸೇವೆಸಲ್ಲಿಸುತ್ತಿದ್ದರು. ಇದು ಇಂದು ಕೂಡ ಹೀಗೆ ಮುಂದುವರಿದಿದೆ. | ||
വരി 78: | വരി 79: | ||
* Subraya hebbar | * Subraya hebbar | ||
* Lakshmi ail | * Lakshmi ail | ||
==WAY TO REACH SCHOOL== | |||
{{Slippymap|lat=12.728566180044712|lon= 75.01784640368473|zoom=16|width=full|height=400|marker=yes}} |
തിരുത്തലുകൾ