ಅಮ್ಮ ಅಮ್ಮ ನನ್ನಮ್ಮ ಲಾಲಿ ಹಾಡೋ ನನ್ನಮ್ಮ ಒಳೆಯ ಕಥೆಯ ಹೇಳುವ ಅಮ್ಮ ತಿಂಡಿಯ ತಿನಿಸುವ ನನ್ನಮ್ಮ ಆಟ ಪಾಠವ ಕಲಿಸುವ ನನ್ನಮ್ಮ ಉತ್ತಮ ಬುಧಿಯ ಕಲಿಸುವ ಅಮ್ಮ ಅಮ್ಮ ಅಮ್ಮ ನನ್ನಮ್ಮ ರೀತಿಯ ಕೊಡುವ ನನ್ನಮ್ಮ
സാങ്കേതിക പരിശോധന - Sunirmaes തീയ്യതി: 05/ 05/ 2020 >> രചനാവിഭാഗം - കവിത