ನೂರಾರು ಬಣ್ಣಗಳು ಒಂದುಗೂಡಲಿ ನೂರಾರು ಬಾಷೆಗಳು ಕಾಸರಗೋಡಲಿ ನೂರಾರು ಕಲೆಗಳು ನಮ್ಮ ಊರಲಿ ನಾವೆಲ್ಲ ಒಂದುಗೂಡಿ ಇಲ್ಲಿ ಬಾಳಲಿ ಮೂರು ಮೂರು ಆರು ಆರು ಒಂದು ಏಳು ಏಳು ಭಾಷಾ ಸಂಗಮ ಭೂಮಿ ನಮ್ಮ ಕಾಸರಗೋಡು ಕನ್ನಡದ ಧ್ವನಿ ಮಲಯಾಳದ ಹೋರಾಟ ಕನ್ನಡ ಭಾಷೆ ಉಳಿಯಲಿ ಎಂದು ನಾವು ಆಶಿಸುವ.
സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കവിത