എസ്. എന്. എച്ച്എസ്. പെർള/അക്ഷരവൃക്ഷം/ Nanna shaale

10:58, 22 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= Nanna shaale | color= 3 }} <center> <poem> ನನ್ನ ಶಾಲೆ ಇ...' താൾ സൃഷ്ടിച്ചിരിക്കുന്നു)
Nanna shaale


ನನ್ನ ಶಾಲೆ ಇರುವುದು
ಪೆರ್ಲ ಪೇಟೆಯಲಿ
ಬೆಳೆದು ನಿಂತು ಶೋಭಿಸುವುದು
ದೇಗುಲದ ರೀತಿಯಲಿ

ಕಟ್ಟಿದರೀ ಶಾಲೆಯ
ಪರ್ತಜೆ ಯ ಚೇತನ
ಮಾಡುವೆ ನಾ ಅವರ
ಪ್ರತಿದಿನವ ಮನನ

ಶಾಲೆ ಮುಂದೆ ಕಟ್ಟಿದರು
ಒಂದು ದೊಡ್ಡ ಮಂದಿರ
ಅದರಲ್ಲಿ ಸ್ಥಾಪಿಸಿದರು ಸತ್ಯನಾರಾಯಣ ದೇವರ


ಕಲಿವೆವೀ ಶಾಲೆಯಲಿ
ಅಮೃತದಂಥ ವಿದ್ಯೆಯ
ಕಲಿತು ಬೆಳೆದು ತರುವೆವು
ಈ ಶಾಲೆಗೆ ಕೀರ್ತಿಯ

PRAJNA P
6 B എസ്. എന്. എച്ച്എസ്. പെർള
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത