ഹെൽപ്ഡെസ്ക്ക് പരിശീലനം മാതൃകാപേജ്
>
ನನ್ನ ಶಾಲೆ ಇರುವುದು ಪೆರ್ಲ ಪೇಟೆಯಲಿ ಬೆಳೆದು ನಿಂತು ಶೋಭಿಸುವುದು ದೇಗುಲದ ರೀತಿಯಲಿ ಕಟ್ಟಿದರೀ ಶಾಲೆಯ ಪರ್ತಜೆ ಯ ಚೇತನ ಮಾಡುವೆ ನಾ ಅವರ ಪ್ರತಿದಿನವ ಮನನ ಶಾಲೆ ಮುಂದೆ ಕಟ್ಟಿದರು ಒಂದು ದೊಡ್ಡ ಮಂದಿರ ಅದರಲ್ಲಿ ಸ್ಥಾಪಿಸಿದರು ಸತ್ಯನಾರಾಯಣ ದೇವರ ಕಲಿವೆವೀ ಶಾಲೆಯಲಿ ಅಮೃತದಂಥ ವಿದ್ಯೆಯ ಕಲಿತು ಬೆಳೆದು ತರುವೆವು ಈ ಶಾಲೆಗೆ ಕೀರ್ತಿಯ
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത