5,822
തിരുത്തലുകൾ
No edit summary |
No edit summary |
||
വരി 4: | വരി 4: | ||
| EDN District= Kasargod | | EDN District= Kasargod | ||
| School Code= 11224 | | School Code= 11224 | ||
| Established= | | Established= 10-12-1896 | ||
| Address= Bayar | | Address= Bayar(ಆವಳ ಎ. ಎಲ್. ಪಿ. ಶಾಲೆ ಬಾಯಾರು | ||
ಬಾಯಾರು (ಅಂಚೆ), ಕಾಸರಗೋಡ) | |||
| PIN Code= 671348 | | PIN Code= 671348 | ||
| Phone= | | Phone= 04998 207579 | ||
| Email= avalaalpsbayar@gmail.com | | Email= avalaalpsbayar@gmail.com | ||
| Web Site= | | Web Site= www.11224avalaalpsbayar.blogspot.in | ||
| EDN Subdistrict= MANJESHWAR | | EDN Subdistrict= MANJESHWAR | ||
| Catogery= Aided | | Catogery= Aided | ||
വരി 18: | വരി 20: | ||
| Medium= Kannada | | Medium= Kannada | ||
| No of Boys= 43 | | No of Boys= 43 | ||
| No of Girls= | | No of Girls= 44 | ||
| Total Students= | | Total Students= 87 | ||
| No of Teachers= | | No of Teachers= 5 | ||
| Principal= | | Principal= | ||
| Head Master= Shobha Pallavi K | | Head Master= Shobha Pallavi K | ||
| P.T.A. President= | | P.T.A. President= ಪಿ ಇಬ್ರಾಹಿಂ ಬಷೀರ | ||
| School_Photo= 11224.jpg | | School_Photo= 11224.jpg | ||
|}} | |}} | ||
== SCHOOL HISTORY == | == SCHOOL HISTORY == | ||
1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ತರ್ ರವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮೆನೇಜರ್ ರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಐದು ಅಧ್ಯಾಪಿಕೆಯರೂ ಎರಡು ಅಧ್ಯಾಪಕರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ. | |||
== INFRASTRUCTURE == | == INFRASTRUCTURE == | ||
ಭೌತಿಕ ವಾತಾವರಣ ಉತ್ತಮವಾಗಿದ್ದು, ವಿಶಾಲವಾದ ತರಗತಿ ಕೋಣೆಗಳಿವೆ. ಸುಸಜ್ಜಿತವಾದ ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಉತ್ತಮ ಗಾಳಿ, ಬೆಳಕು ಪೂರೈಕೆಯಾಗುತ್ತಿದೆ. ಬ್ರೋಡ್ ಬಾಂಡ್ ಸೌಕರ್ಯವನ್ನೊಳಗೊಂಡ 3 ಕಂಪ್ಯೂಟರ್ ಗಳಿವೆ. ವಿದ್ಯುತ್ ಸೌಕರ್ಯ, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ವಾಹನದ ವ್ಯವಸ್ಥೆ ಇದ್ದು ತಾತ್ಕಾಲಿಕ ಆವರಣ ಗೋಡೆಯನ್ನೊಳಗೊಂಡಿದೆ. ಅಡುಗೆಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇದೆ. ವಿಶಾಲವಾದ ಆಟದ ಮೈದಾನವಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ನೀರಿನ ವ್ಯವಸ್ಥೆಯನ್ನೊಳಗೊಂಡ ಉತ್ತಮ ಟಾಯ್ಲೆಟ್ ಗಳಿವೆ. | |||
== CO-CURRICULAR ACTIVITIES == | == CO-CURRICULAR ACTIVITIES == | ||
*ತರಗತಿ ಪತ್ರಿಕೆ | |||
*ಹೆಲ್ತ್ ಕ್ಲಬ್ | |||
*ಶುಚಿತ್ವ ಕ್ಲಬ್ | |||
*ಎಕೊ ಕ್ಲಬ್ | |||
*ಗಣಿತ ಕ್ಲಬ್ | |||
*ಶಾಲಾ ವಾರ್ಷಿಕೋತ್ಸವ | |||
== MANAGEMENT == | == MANAGEMENT == | ||
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದಲ್ಲಿರುವ ಅತ್ಯಂತ ಹಳೆಯ ಅನುದಾನಿತ ಶಾಲೆಗಳ ಪೈಕಿ ಒಂದಾಗಿದೆ ಆವಳ ಎ. ಎಲ್. ಪಿ. ಶಾಲೆ ಬಾಯಾರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ. | |||
== FORMAR HEADMASTERS == | == FORMAR HEADMASTERS == | ||
*ಬಾಬು ಯನ್ | |||
*ಮಾನ | |||
*ಯಶೋಧಾ ಯು | |||
*ನಾರಾಯಣ ಸಿ ಎಚ್ | |||
*ಶಂಕರ ಸಿ ಎಚ್ | |||
*ಪ್ರೇಮಾ ಬ | |||
==FAMOUS OLD STUDENTS== | ==FAMOUS OLD STUDENTS== | ||
ಶ್ರೀರಾಮ ಟಿ (ಡಿ. ವೈ. ಎಸ್. ಪಿ. ಕಣ್ಣೂರು) | |||
ಯು ಗೋಪಾಲ್ (ವೈಸ್ ಚಾನ್ಸೆಲರ್, ಮಂಗಳೂರು ವಿಶ್ವವಿದ್ಯಾನಿಲಯ) | |||
ಟಿ ನಾರಾಯಣ ಭಟ್ (ನಿವೃತ್ತ ಜಿಲ್ಲಾ ವಿದ್ಯಾಧಿಕಾರಿಗಳು) | |||
ದಿ| ಮದನಕೋಡಿ ಅಬ್ದುಲ್ಲ (ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿಗಳು) | |||
ಡಾ. ಮೂಸಬ್ಬ | |||
ಡಾ. ಷರೀಫ್ | |||
ಡಾ. ಕೃಷ್ಣ ಶರ್ಮ | |||
ಸಿದ್ದೀಕ್ ಎಂಜಿನಿಯರ್ | |||
==WAY TO REACH SCHOOL== | |||
ಈ ಶಾಲೆಯು ಉಪ್ಪಳ ಪೇಟೆಯಲ್ಲಿರುವ NH 47 ಹಾದುಹೋಗುವ ಕೈಕಂಬ ಜಂಕ್ಷನ್ ನಿಂದ 15 ಕಿಲೋಮೀಟರ್ ಒಳಗಡೆ ನೆಲೆಗೊಂಡಿದೆ. |
തിരുത്തലുകൾ