"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം

1,014 ബൈറ്റുകൾ നീക്കംചെയ്തിരിക്കുന്നു ,  8 ഫെബ്രുവരി 2022
വരി 186: വരി 186:

<gallery>
<gallery>
Wikisujatha.jpeg|SUJATHA  SHETTY
ಸುಜಾತ ಶೆಟ್ಟಿ ಮಾಗೆ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .

പ്രമാണം:Wikisujatha.jpeg|SUJATHA  SHETTY
ಸುಜಾತ ಶೆಟ್ಟಿ ಮಾಗೆ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .

JAYAPRAKASH SHETTY ..jpg|ಜಯಪ್ರಕಾಶ್ ಶೆಟ್ಟಿ ಉಪ್ಪಳ
ಜಯ ಪ್ರಕಾಶ್ ಶೆಟ್ಟಿ ಉಪ್ಪಳರವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.ಶೆಟ್ಟರ ತಂದೆ ಸ್ವಾತಂತ್ರದ ನಂತರ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದನ್ನು ಈ ಭಾಗದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ..!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು.  "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು.ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತೀಯತೆಗೆ ಸಂಬಂಧಿಸಿದ ಕಿರು ಪ್ರಹಸನಗಳನ್ನು ಮಾಡುತ್ತಾ,ಉಪ್ಪಳದ ಮಣ್ಣಿನ ಸಾಂಸ್ಕೃತಿಕ ಕಿಡಿಯ ಧಗೆಯನ್ನು ಚಿಕ್ಕಂದಿನಿಂದಲೇ ದೇಹಕ್ಕೆ ಸ್ಪರ್ಶಿಸಿದ್ದರು...!ಜಯ ಪ್ರಕಾಶ್ ಶೆಟ್ಟಿಯವರು ಅತ್ಯುತ್ತಮ ಕಲಾವಿದನನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ವ್ಯಕ್ತಿ. ಹಲವಾರು ದಿಗ್ಗಜರುಗಳ ಮರು ಧ್ವನಿಯನ್ನು ಮತ್ತು ಅವರ ಮಾತಿನ ಶೈಲಿಯನ್ನು ಅನುಕರಣೆ ಮಾಡುವ ವಿಭಿನ್ನ ಪರಿಣತಿ ಇವರಿಗಿದೆ.ಇದನ್ನು ನಾವು ಇವರ ಹಲವಾರು ಸಂದರ್ಶನಗಳಲ್ಲಿ ಕಾಣಬಹುದಾಗಿದೆ.
പ്രമാണം:JAYAPRAKASH SHETTY ..jpg|ಜಯಪ್ರಕಾಶ್ ಶೆಟ್ಟಿ ಉಪ್ಪಳ
ಜಯ ಪ್ರಕಾಶ್ ಶೆಟ್ಟಿ ಉಪ್ಪಳರವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.ಶೆಟ್ಟರ ತಂದೆ ಸ್ವಾತಂತ್ರದ ನಂತರ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದನ್ನು ಈ ಭಾಗದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ..!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು.  "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು.
</gallery>
</gallery>

697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1625405" എന്ന താളിൽനിന്ന് ശേഖരിച്ചത്