ಪರಿಸರವಾಗುತಿದೆ ಇಂದು ಮಲಿನ ಜೀವಜಾಲಗಳಿಗೆ ಇಲ್ಲ ಜಲ ಪರಿಸರದ ಕೊನೆಗಾಲ ಮನುಷ್ಯನ ವಿನಾಶದ ಕಾಲ ಮನುಜ ಲೋಕದ ಚೆಲ್ಲಾಟ ಪರಿಸರಕೆ ಆಗುತಿದೆ ಸಂಕಟ ಅಂದು ಹಸಿರಿನ ಅಬ್ಬರ ಇಂದು ಉಸಿರಿಗೆ ಕಾತರ ಪ್ಲಾಸ್ಟಿಕ್ ತುಂಬಿದ ಪರಿಸರ ಕಟ್ಟಿದೆಯಾದರೆ ನೀನು ನಿನ್ನಯ ನಾಶವು ನಿಶ್ಚಿತ ಎ಼ಚ್ಚರಗೊಳ್ಳೊ ಓ ಮನುಜ
സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത