ECO CLUB

 
ಬಯಲು ಪ್ರವಾಸ






ತರಕಾರಿ ತೋಟ

ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ

 
ಮಕ್ಕಳ ಸೃಜನಾತ್ಮಕ ರಚನೆಗಳ ಲೋಕಾರ್ಪಣೆ





സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ತೊದಲ್ನುಡಿ ಹಸ್ತಪತ್ರಿಕೆ

 
೧೯೬೨-೬೩ ರಲ್ಲಿ ಅಂದಿನ ಅಧ್ಯಾಪಕರಾಗಿದ್ದ ಶ್ರೀಯುತ ಉಪ್ಪಂಗಳ ರಾಮ್ ಭಟ್ ಅವರು ಮಕ್ಕಳ ಸೃಜನಾತ್ಮಕ ರಚನೆಗಳ  ಹಸ್ತಪತ್ರಿಕೆ "ತೊದಲ್ನುಡಿ" ಯ ಆರಂಭದ ರೂವಾರಿಯಾಗಿದ್ದರು . ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ಶಾಲೆಗೇ ಭೇಟಿ ನೀಡಿ ಹಸ್ತಪತ್ರಿಕೆ ತೊದಲ್ನುಡಿಯನ್ನು ವೀಕ್ಷಿಸಿ ಸಂತಸ ಪಟ್ಟ ಕ್ಷಣ.






 
೨೦೧೯-೨೦೨೦ ರ ತೊದಲ್ನುಡಿ ಹಸ್ತಪತ್ರಿಕೆಯನ್ನು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಯತೀಶ್ ಕುಮಾರ್ ರೈ ಅವರ ಉಪಸ್ಥಿತಿಯಲ್ಲಿ BPC  ಶಿವರಾಮ ಅವರು ಬಿಡುಗಡೆಗೊಳಿಸಿದರು.