ജി.എച്ച്.എസ്.എസ്. പൈവളികെ നഗർ/അക്ഷരവൃക്ഷം/ ಪ್ರಕೃತಿಯ ಸೊಬಗು

ಪ್ರಕೃತಿಯ ಸೊಬಗು
 


ಪ್ರಕೃತಿಯ ಸೊಬಗು ಎಷ್ಟಂದ
ನೋಡಲು ಹೋದರೆ ಮನತುಂಬಾ
ಪ್ರಕೃತಿಯು ನಾಚುವುದು ಬಲು ಅಂದ
ಮನಸೂರೆ ಆಗಿಹುದು ಏನಂದ
ಹೂವಿನ ಪರಿಮಳ ಹರಡುವುದು
ಮರಗಿಡ ನಾಟ್ಯವ ಆಡುವುದು
ಹಕ್ಕಿಗಳಿಂಚರ ತುಂಬಿಹುದು
ಮನವು ಬಿಚ್ಚಿ ನಲಿದಿಹುದು
ಚಿಲಿಪಿಲಿ ಗುಟ್ಟುವ ಹಕ್ಕಿಗಳು
ಮಂಜು ಮುಸುಕಿದ ಹೂಗಳು
ಜೇನನು ಕುಡಿಯುವ ಚಿಟ್ಟೆಗಳು
ಜುಳುಜುಳು ಹರಿಯುವ ನದಿಗಳು

ವನ್ಯಶ್ರೀ ಕೆ
8 C ജി.എച്ച്.എസ്.എസ്. പൈവളികെ നഗർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 06/ 05/ 2020 >> രചനാവിഭാഗം - കവിത